-
ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ
ಒಲವೇ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ಇಲ್ಲಿ ಸವಿಮಾತೆ ಪನ್ನೀರಧಾರೆ
ಇಲ್ಲಿ ಸವಿಮಾತೆ ಪನ್ನೀರಧಾರೆ
ಪ್ರೇಮ ಹಸಿರಾದ ಭೂದೇವಿ ಸೀರೆ
ದುಂಬಿ ಹುಡುಕಾಟವಾಡುತ ಕುಣಿವಾಗಲೆ
ಕಣ್ಣು ಒಡನಾಡಿಗಾಗಿಯೆ ಹುಡುಕಾಡಿದೆ
ಬಳ್ಳಿ ಮರವೇರಿ ಬಳುಕಾಡೊ ಅಭಿಸಾರಿಕೆ
ಹೂ ಚಿಗುರಲ್ಲು ಅನುರಾಗದ ಕೋರಿಕೆ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ರತಿ ನಲಿದಾಡೊ ಋತುವೆ ವಸಂತ
ರತಿ ನಲಿದಾಡೊ ಋತುವೆ ವಸಂತ
ಹಿತ ಅನುರಾಗ ಸುಖವೆ ಅನಂತ
ಉಕ್ಕಿ ಹೊಳೆಯಾದ ಶೀತಲ ಬೆಳದಿಂಗಳೆ
ಮನ ಉಲ್ಲಾಸ ತುಂಬುವ ಸುಧೆಯಲ್ಲವೆ
ತುಂಟ ತಾರುಣ್ಯ ಕೈಬೀಸಿ ಕರೆದಾಗಲೆ
ಸುಮ್ಮನಾದಳೆ ವೈಯ್ಯಾರಿ ಶಾಕುಂತಲೆ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ಒಲವೇ ಒಲವೇ
-
ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ
ಒಲವೇ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ಇಲ್ಲಿ ಸವಿಮಾತೆ ಪನ್ನೀರಧಾರೆ
ಇಲ್ಲಿ ಸವಿಮಾತೆ ಪನ್ನೀರಧಾರೆ
ಪ್ರೇಮ ಹಸಿರಾದ ಭೂದೇವಿ ಸೀರೆ
ದುಂಬಿ ಹುಡುಕಾಟವಾಡುತ ಕುಣಿವಾಗಲೆ
ಕಣ್ಣು ಒಡನಾಡಿಗಾಗಿಯೆ ಹುಡುಕಾಡಿದೆ
ಬಳ್ಳಿ ಮರವೇರಿ ಬಳುಕಾಡೊ ಅಭಿಸಾರಿಕೆ
ಹೂ ಚಿಗುರಲ್ಲು ಅನುರಾಗದ ಕೋರಿಕೆ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ರತಿ ನಲಿದಾಡೊ ಋತುವೆ ವಸಂತ
ರತಿ ನಲಿದಾಡೊ ಋತುವೆ ವಸಂತ
ಹಿತ ಅನುರಾಗ ಸುಖವೆ ಅನಂತ
ಉಕ್ಕಿ ಹೊಳೆಯಾದ ಶೀತಲ ಬೆಳದಿಂಗಳೆ
ಮನ ಉಲ್ಲಾಸ ತುಂಬುವ ಸುಧೆಯಲ್ಲವೆ
ತುಂಟ ತಾರುಣ್ಯ ಕೈಬೀಸಿ ಕರೆದಾಗಲೆ
ಸುಮ್ಮನಾದಳೆ ವೈಯ್ಯಾರಿ ಶಾಕುಂತಲೆ
||ಒಲವೇ ಒಲವೇ ಹೃದಯದಿ ಚಿಗುರಿದೆಯ
ಚೆಲುವ ಹೂವೆ ಅರಳುತ ನಗುತಿಹೆಯ||
ಒಲವೇ ಒಲವೇ
Olave Olave song lyrics from Kannada Movie Nee Nanna Daiva starring Tiger Prabhakar, Mahalakshmi, Jayanthi, Lyrics penned by V Manohar Sung by Suman Rao, Music Composed by Shankar-Ganesh, film is Directed by K Sundaranath Suvarna and film is released on 1988