-
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಇಲ್ಲೆ ಇದೆ ಸೋಜಿಗ ಹೇ ಬಾರೊ ಧೀರಗಾರುಡಿಗ
ಹೇ ಬಾರೊ ಧೀರಗಾರುಡಿಗ
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ನಿನ್ನ ಪೌರುಷ ಒಮ್ಮೆ ತೋರಿಸು ಮುತ್ತನ್ನು ಚೆಲ್ಲಿ
ಮುತ್ತು ಚೆಲ್ಲಾಡೊ ಸಮಯವಿದೆಲ್ಲ ಇಂಥ ಸ್ಥಿತಿಯಲ್ಲಿ
ನಿನ್ನ ಉಕ್ಕಿನ ರಟ್ಟೆಯ ಬಲ ತೋರಯ್ಯ ಧೀರ
ಈಗ ಹೊತ್ತಲ್ಲ ಸರಸಕ್ಕೆ ಗೊತ್ತೆ ಬಂಗಾರ
ಗೆಲ್ಲುವ ಕುದುರೆ ಓಟದಲ್ಲಿದೆ ಜಾಣರ ಸೂತ್ರವೆ ಚಾಲ್ತಿಯಲ್ಲಿದೆ
ಬಚ್ಚಿಕೊಂಡ ಬೇಟೆಯ ಹಿಡಿಯಬೇಕಿದೆ
ಓಓ ಬಚ್ಚಿಕೊಂಡ ಬೇಟೆಯ ಹಿಡಿಯಬೇಕಿದೆ
||ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಇಲ್ಲೆ ಇದೆ ಸೋಜಿಗ ಬಾರೊ ಧೀರಗಾರುಡಿಗ||
ವೀರಾಧಿವೀರರನ್ನೆ ಪ್ರೀತಿಸುವೆನು ನಯವಂಚಕರನೆಂದು ಸಹಿಸಲಾರೆನು
ಯಾವ ಯಾವ ಹುತ್ತದಲ್ಲಿ ಯಾವ ಹಾವಿದೆ
ಯಾರ ಯಾರ ಚಿತ್ತದಲ್ಲಿ ಯಾವ ಸಂಚಿದೆ
ಜೋಕೆ ಎಚ್ಚರ ಪ್ರಾಯ ಹತ್ತಿರ ಕೊಡಲು ಉತ್ತರ ಏಕೆ ಆತುರ
ಸರಿಯಾದ ವೇಳೆಗೆ ಕಾಯಬಲ್ಲೆಯ
ಸರಿಯಾದ ವೇಳೆಯಿದು ಬೀಸು ಬಲೆಯ
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಕೈಜಾರಿದಂತೆ ಮಿಕ ಹಿಡಿವ ಕಲೆಯೆ ಕೈಚಳಕ
ಹಿಡಿವ ಕಲೆಯೆ ಕೈಚಳಕ
-
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಇಲ್ಲೆ ಇದೆ ಸೋಜಿಗ ಹೇ ಬಾರೊ ಧೀರಗಾರುಡಿಗ
ಹೇ ಬಾರೊ ಧೀರಗಾರುಡಿಗ
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ನಿನ್ನ ಪೌರುಷ ಒಮ್ಮೆ ತೋರಿಸು ಮುತ್ತನ್ನು ಚೆಲ್ಲಿ
ಮುತ್ತು ಚೆಲ್ಲಾಡೊ ಸಮಯವಿದೆಲ್ಲ ಇಂಥ ಸ್ಥಿತಿಯಲ್ಲಿ
ನಿನ್ನ ಉಕ್ಕಿನ ರಟ್ಟೆಯ ಬಲ ತೋರಯ್ಯ ಧೀರ
ಈಗ ಹೊತ್ತಲ್ಲ ಸರಸಕ್ಕೆ ಗೊತ್ತೆ ಬಂಗಾರ
ಗೆಲ್ಲುವ ಕುದುರೆ ಓಟದಲ್ಲಿದೆ ಜಾಣರ ಸೂತ್ರವೆ ಚಾಲ್ತಿಯಲ್ಲಿದೆ
ಬಚ್ಚಿಕೊಂಡ ಬೇಟೆಯ ಹಿಡಿಯಬೇಕಿದೆ
ಓಓ ಬಚ್ಚಿಕೊಂಡ ಬೇಟೆಯ ಹಿಡಿಯಬೇಕಿದೆ
||ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಇಲ್ಲೆ ಇದೆ ಸೋಜಿಗ ಬಾರೊ ಧೀರಗಾರುಡಿಗ||
ವೀರಾಧಿವೀರರನ್ನೆ ಪ್ರೀತಿಸುವೆನು ನಯವಂಚಕರನೆಂದು ಸಹಿಸಲಾರೆನು
ಯಾವ ಯಾವ ಹುತ್ತದಲ್ಲಿ ಯಾವ ಹಾವಿದೆ
ಯಾರ ಯಾರ ಚಿತ್ತದಲ್ಲಿ ಯಾವ ಸಂಚಿದೆ
ಜೋಕೆ ಎಚ್ಚರ ಪ್ರಾಯ ಹತ್ತಿರ ಕೊಡಲು ಉತ್ತರ ಏಕೆ ಆತುರ
ಸರಿಯಾದ ವೇಳೆಗೆ ಕಾಯಬಲ್ಲೆಯ
ಸರಿಯಾದ ವೇಳೆಯಿದು ಬೀಸು ಬಲೆಯ
ಢಮ್ ಢಮ್ ಡಿಗ ಡಿಗ ಹೇ ಕೊಂಚ ಇಡು ನಿಗ
ಕೈಜಾರಿದಂತೆ ಮಿಕ ಹಿಡಿವ ಕಲೆಯೆ ಕೈಚಳಕ
ಹಿಡಿವ ಕಲೆಯೆ ಕೈಚಳಕ
Dum Dum Digaa Digaa song lyrics from Kannada Movie Nee Nanna Daiva starring Tiger Prabhakar, Mahalakshmi, Jayanthi, Lyrics penned by V Manohar Sung by Mano, B R Chaya, Music Composed by Shankar-Ganesh, film is Directed by K Sundaranath Suvarna and film is released on 1988