Bisila Kudure Lyrics

ಬಿಸಿಲಕುದುರೆ Lyrics

in Nee Nanna Daiva

in ನೀ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||
 
ಒಮ್ಮೆ ಕೆಸರಲ್ಲಿ ಇದ್ದ ತಾವರೆಗೆ ಆಸರೆಯ ತಂದೆ
ತುಂಬು ಮಮತೆಯ ಧಾರೆ ಸುರಿಯುತ ಆಸೆಯಲಿ ನಿಂದೆ
ಹೂವೆ ಬಳ್ಳಿ ಈಗ ಹಾವು ಬೆಳೆಯೊ
ನೋವೆ ಹರಿದಾಡೊ ಜೀವನದಿಯೊ
ನೆಮ್ಮದಿಯೆಂಬ ಗಾಜಿನ ಮನೆ ಪುಡಿಪುಡಿಯಾಗಿ ಹೊರಳಿದರೆ
 
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||    
 
ಸ್ವಾತಿಮಳೆಗಾಗಿ ಮುತ್ತು ಚಿಪ್ಪಿನಂತೆ ರಾಧೆಯು ಕಾದಿಹಳು
ಪ್ರೀತಿ ಅರಿಯದ ಸತ್ಯಭಾಮೆ ತನ್ನ ಕೃಷ್ಣನ ಕಾದಿಹಳು
ತನ್ನ ಭಾಮೆಗಿಂತ ರಾಧೆ ಒಲವೆ ಗಂಗೆಯಂತೆ ಸಿಂಧು ಎಂದು ನಿಜವೆ
ಇಲ್ಲಿ ಯಾರು ರಾಧೆ  ಯಾರು ಭಾಮೆಯು
ನನ್ನ ಕಥೆ ಬೇರೆ ಬರಿ ಭ್ರಮೆಯು
 
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||     

-
ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||
 
ಒಮ್ಮೆ ಕೆಸರಲ್ಲಿ ಇದ್ದ ತಾವರೆಗೆ ಆಸರೆಯ ತಂದೆ
ತುಂಬು ಮಮತೆಯ ಧಾರೆ ಸುರಿಯುತ ಆಸೆಯಲಿ ನಿಂದೆ
ಹೂವೆ ಬಳ್ಳಿ ಈಗ ಹಾವು ಬೆಳೆಯೊ
ನೋವೆ ಹರಿದಾಡೊ ಜೀವನದಿಯೊ
ನೆಮ್ಮದಿಯೆಂಬ ಗಾಜಿನ ಮನೆ ಪುಡಿಪುಡಿಯಾಗಿ ಹೊರಳಿದರೆ
 
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||    
 
ಸ್ವಾತಿಮಳೆಗಾಗಿ ಮುತ್ತು ಚಿಪ್ಪಿನಂತೆ ರಾಧೆಯು ಕಾದಿಹಳು
ಪ್ರೀತಿ ಅರಿಯದ ಸತ್ಯಭಾಮೆ ತನ್ನ ಕೃಷ್ಣನ ಕಾದಿಹಳು
ತನ್ನ ಭಾಮೆಗಿಂತ ರಾಧೆ ಒಲವೆ ಗಂಗೆಯಂತೆ ಸಿಂಧು ಎಂದು ನಿಜವೆ
ಇಲ್ಲಿ ಯಾರು ರಾಧೆ  ಯಾರು ಭಾಮೆಯು
ನನ್ನ ಕಥೆ ಬೇರೆ ಬರಿ ಭ್ರಮೆಯು
 
||ಬಿಸಿಲಕುದುರೆ ಏರಿ ಹೊರಟೆ ನಾ
ವಿಧಿಯ ಕೊನೆದಾರಿ ಇದುವೇನ
ಇತ್ತ ಹೂವು ಅತ್ತ ಮುಳ್ಳು ನಡುವೆ ನಾನು||     

Bisila Kudure song lyrics from Kannada Movie Nee Nanna Daiva starring Tiger Prabhakar, Mahalakshmi, Jayanthi, Lyrics penned by V Manohar Sung by Mano, Music Composed by Shankar-Ganesh, film is Directed by K Sundaranath Suvarna and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ