Chum Chum Hadithu Lyrics

ಚುಮ್‌ ಚುಮ್‌ ಹಾಡಿತು Lyrics

in Nee Nanna Daiva

in ನೀ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
 
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
 
ಈ ದಿನ ನಿನಗೆ ಉಡುಗೊರೆ ನಾವೆ
ಅರಳುತ ನಗುತ ನೀನಿರು ಹೂವೆ
ಕಣ್ಣೀರನು ಎಂದು ನೀ ಕಾಣದೆ
ಹಾಯಾಗಿರು ಕಂದ ಉಲ್ಲಾಸದೆ
ಹೂಗಳೆ ಬನ್ನಿರೆ ಕಂಪನ್ನು ತುಂಬಿ
ಪ್ರೀತಿಯ ಹಾದಿಗೆ ತಂಪನ್ನು ಚೆಲ್ಲಿ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ||
 
ಜೊತೆಯಿರು ಎಂದು ನೀ ನನ್ನ ದೈವ
ಸಿಹಿನಗೆ ಹೂವೆ ನೀ ನನ್ನ ಜೀವ
ಆ ದೈವವೆ ನಮ್ಮ ಬೆಂಗಾವಲು
ಈ ಪ್ರೀತಿಯೆ ಸ್ವರ್ಗದ ಬಾಗಿಲು
ಕೋಗಿಲೆ ಕೇಳಿದೆ ಏನಿ ಸಂಭ್ರಮ
ಸ್ವಾಗತ ಕೋರಿದೆ ಬಾರೆ ಕಂದಮ್ಮ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ||
 

-
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
 
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
 
ಈ ದಿನ ನಿನಗೆ ಉಡುಗೊರೆ ನಾವೆ
ಅರಳುತ ನಗುತ ನೀನಿರು ಹೂವೆ
ಕಣ್ಣೀರನು ಎಂದು ನೀ ಕಾಣದೆ
ಹಾಯಾಗಿರು ಕಂದ ಉಲ್ಲಾಸದೆ
ಹೂಗಳೆ ಬನ್ನಿರೆ ಕಂಪನ್ನು ತುಂಬಿ
ಪ್ರೀತಿಯ ಹಾದಿಗೆ ತಂಪನ್ನು ಚೆಲ್ಲಿ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ||
 
ಜೊತೆಯಿರು ಎಂದು ನೀ ನನ್ನ ದೈವ
ಸಿಹಿನಗೆ ಹೂವೆ ನೀ ನನ್ನ ಜೀವ
ಆ ದೈವವೆ ನಮ್ಮ ಬೆಂಗಾವಲು
ಈ ಪ್ರೀತಿಯೆ ಸ್ವರ್ಗದ ಬಾಗಿಲು
ಕೋಗಿಲೆ ಕೇಳಿದೆ ಏನಿ ಸಂಭ್ರಮ
ಸ್ವಾಗತ ಕೋರಿದೆ ಬಾರೆ ಕಂದಮ್ಮ
 
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು||
||ಚುಮ್‌ ಚುಮ್‌ ಚುಮ್‌ ಚುಮ್‌ ಹಾಡಿತು
ಹ್ಯಾಪಿ ಬರ್ತ್‌ ಡೆ ಹೇಳಿತು
ಮೈನಾ ಹಕ್ಕಿಯು ಹಾರುತ ನನ್ನಲ್ಲಿ ಮೆಲ್ಲ
ಪ್ರೀತಿ ಶುಭಾಷಯ ಕೋರಿತು ನಿನಗಾಗಿ ಎಲ್ಲ||
 

Chum Chum Hadithu song lyrics from Kannada Movie Nee Nanna Daiva starring Tiger Prabhakar, Mahalakshmi, Jayanthi, Lyrics penned by V Manohar Sung by Vani Jairam, B R Chaya, Music Composed by Shankar-Ganesh, film is Directed by K Sundaranath Suvarna and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ