Hannu Maagide Lyrics

ಹಣ್ಣು ಮಾಗಿದೆ Lyrics

in Nee Nanna Daiva

in ನೀ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು
ಸಿಹಿಚುಂಬನ ಕೊಡಬಂದೆ ನಾ
ಹಲವಾರು ದಿನದಿಂದ ನಿನದೇನೆ ಕನಸ್ಸು
 
ಹೃದಯದ ಬೀಗದ ಕೀಲಿಯೆ ಕಳೆದಿದೆ
ಆಸೆಯ ಕದವನು ತೆರೆದರೆ ಸುಖವಿದೆ
ನನ್ನಾಸೆ ಹೂವ ಹೊತ್ತು ತಾ ತಾತ
ಕಣ್ಣಮುಚ್ಚಾಲೆ ಬೇಡ ಬಾ ಬಾ ಬಾ
ಉಯ್ಯಾಲೆ ಆಟ ಚೆಂದ ಆ ಆ ಆ
ನಾನೆಂದು ನಿನ್ನವಳೆ ಬಾ ಬಾ ಬಾ
 
||ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು||
 
ಕೆಣಕುವ ವಯಸ್ಸಿದು ಕೊರೆಯುವ ಚಳಿಯಿದು
ಹಸಿ ಹಸಿ ಬೆಣ್ಣೆಯು ಬಿಸಿಯನು ಸಹಿಸದು
ಜೋಪಾನ ಜಾಣ ಮೆಲ್ಲ ಬಾ ಬಾ ಬಾ
ಹೂಬಾಣ ಹೂಡಬೇಡ ಆ ಆ ಆ
ಕಾಜಾಣ ಕೂಗಿತಲ್ಲ ಕೂ ಕೂ ಕೂ
ನನ್ನಾಸೆ ತೀರಿತಲ್ಲ ಲ ಲ ಲ
 
|| ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು
ಸಿಹಿಚುಂಬನ ಕೊಡಬಂದೆ ನಾ
ಹಲವಾರು ದಿನದಿಂದ ನಿನದೇನೆ ಕನಸ್ಸು||
 

-
ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು
ಸಿಹಿಚುಂಬನ ಕೊಡಬಂದೆ ನಾ
ಹಲವಾರು ದಿನದಿಂದ ನಿನದೇನೆ ಕನಸ್ಸು
 
ಹೃದಯದ ಬೀಗದ ಕೀಲಿಯೆ ಕಳೆದಿದೆ
ಆಸೆಯ ಕದವನು ತೆರೆದರೆ ಸುಖವಿದೆ
ನನ್ನಾಸೆ ಹೂವ ಹೊತ್ತು ತಾ ತಾತ
ಕಣ್ಣಮುಚ್ಚಾಲೆ ಬೇಡ ಬಾ ಬಾ ಬಾ
ಉಯ್ಯಾಲೆ ಆಟ ಚೆಂದ ಆ ಆ ಆ
ನಾನೆಂದು ನಿನ್ನವಳೆ ಬಾ ಬಾ ಬಾ
 
||ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು||
 
ಕೆಣಕುವ ವಯಸ್ಸಿದು ಕೊರೆಯುವ ಚಳಿಯಿದು
ಹಸಿ ಹಸಿ ಬೆಣ್ಣೆಯು ಬಿಸಿಯನು ಸಹಿಸದು
ಜೋಪಾನ ಜಾಣ ಮೆಲ್ಲ ಬಾ ಬಾ ಬಾ
ಹೂಬಾಣ ಹೂಡಬೇಡ ಆ ಆ ಆ
ಕಾಜಾಣ ಕೂಗಿತಲ್ಲ ಕೂ ಕೂ ಕೂ
ನನ್ನಾಸೆ ತೀರಿತಲ್ಲ ಲ ಲ ಲ
 
|| ಹಣ್ಣು ಮಾಗಿದೆ ಸಿಹಿ ತುಂಬಿದೆ
ಮುದ ನೀಡೊ ಹದವಾದ ಬಿಸಿಯೇರೊ ವಯಸ್ಸು
ಸಿಹಿಚುಂಬನ ಕೊಡಬಂದೆ ನಾ
ಹಲವಾರು ದಿನದಿಂದ ನಿನದೇನೆ ಕನಸ್ಸು||
 

Hannu Maagide song lyrics from Kannada Movie Nee Nanna Daiva starring Tiger Prabhakar, Mahalakshmi, Jayanthi, Lyrics penned by V Manohar Sung by B R Chaya, Music Composed by Shankar-Ganesh, film is Directed by K Sundaranath Suvarna and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ