Yaava Seeme Appa Neenu Lyrics

ಯಾವ ಸೀಮೆ ಅಪ್ಪ ನೀನು Lyrics

in Nayaka

in ನಾಯಕ

LYRIC

Song Details Page after Lyrice

ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ
ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಬಾ ಪ್ರಿಯ ಪ್ರಿಯ
ನಮ್ಮಪ್ಪ ಅಮ್ಮ ಅಜ್ಜಿ ತಾತ ಅತ್ತೆ ಮಾವ ಅಣ್ಣ ಅತ್ತಿಗೆ ದುಡ್ನೋರು
ಮುತ್ತಾತ ಕೋಲ್‌ ತಾತ ದಿವಾನರು
ಮಹಾರಾಜ ತೇಜ ಭೋಜರೆಲ್ಲ ಕಾಫಿ ಅಂಗಡಿ ಇಟ್ಟರೆಲ್ಲ ಯಜಮಾನ
ದುಡ್ಡಿಗೆ ನೀನೆಂದು ಜವಾನ
ಗೊತ್ತ ಏನು ಮಾಡುವೆ
ನಂಗೆ ಮದುವೆ ಮಾಡುವೆ
ಬುರುಡೆ ಕಿತ್ತಿ ಹಾಕುವೆ
ಮಗಳ ವಿಧವೆ ಮಾಡುವೆ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
 
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||
 
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
 
ಈ ಪ್ರೀತಿಗೀತಿ ಎಲ್ಲ ರಗಳೆ ನನಗೆ  ಹಿಡಿಸೋದಿಲ್ಲ
ಮಗಳೆ ಅಲ್‌ ನೋಡು ಆ ಕ್ರಾಫು ಆ ಶೇಪು ಬರನಾಡು
ಓ ಮಾವ ನೀನು ಪ್ರೀತಿ ಇಲ್ದೆ ಮಗಳ ಹೇಗೆ ಭೂಮಿಗ್‌ ತಂದೆ
ಇಲ್ನೋಡುಈ ಮೀಸೆ ಈ ವರಸೆ ಕರುನಾಡು
ನಿನ್ನ ಕೊಂಡು ಮಾರುವೆ ಬೇಗ ಜೈಲು ಸೇರುವೆ
ಕೊಲೆ ಕೇಸು ಹೇರುವೆ ಜೋಡಿ ಗೋರಿ ನೋಡುವೆ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
 
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||

ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ
ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಬಾ ಪ್ರಿಯ ಪ್ರಿಯ
ನಮ್ಮಪ್ಪ ಅಮ್ಮ ಅಜ್ಜಿ ತಾತ ಅತ್ತೆ ಮಾವ ಅಣ್ಣ ಅತ್ತಿಗೆ ದುಡ್ನೋರು
ಮುತ್ತಾತ ಕೋಲ್‌ ತಾತ ದಿವಾನರು
ಮಹಾರಾಜ ತೇಜ ಭೋಜರೆಲ್ಲ ಕಾಫಿ ಅಂಗಡಿ ಇಟ್ಟರೆಲ್ಲ ಯಜಮಾನ
ದುಡ್ಡಿಗೆ ನೀನೆಂದು ಜವಾನ
ಗೊತ್ತ ಏನು ಮಾಡುವೆ
ನಂಗೆ ಮದುವೆ ಮಾಡುವೆ
ಬುರುಡೆ ಕಿತ್ತಿ ಹಾಕುವೆ
ಮಗಳ ವಿಧವೆ ಮಾಡುವೆ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
 
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||
 
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
 
ಈ ಪ್ರೀತಿಗೀತಿ ಎಲ್ಲ ರಗಳೆ ನನಗೆ  ಹಿಡಿಸೋದಿಲ್ಲ
ಮಗಳೆ ಅಲ್‌ ನೋಡು ಆ ಕ್ರಾಫು ಆ ಶೇಪು ಬರನಾಡು
ಓ ಮಾವ ನೀನು ಪ್ರೀತಿ ಇಲ್ದೆ ಮಗಳ ಹೇಗೆ ಭೂಮಿಗ್‌ ತಂದೆ
ಇಲ್ನೋಡುಈ ಮೀಸೆ ಈ ವರಸೆ ಕರುನಾಡು
ನಿನ್ನ ಕೊಂಡು ಮಾರುವೆ ಬೇಗ ಜೈಲು ಸೇರುವೆ
ಕೊಲೆ ಕೇಸು ಹೇರುವೆ ಜೋಡಿ ಗೋರಿ ನೋಡುವೆ
ಸೇರೊ ಜೋಡಿಯ ಬೇರೆ ಮಾಡುವೆ
ನನ್ನ ಪ್ರೇಮಿಯ ಕೂಡಿಹಾಕುವೆ
ಸೀತಾರಾಮ್‌ ಗೋತಯ್ಯ
 
||ಯಾವ ಸೀಮೆ ಅಪ್ಪ ನೀನು ಬೆಪ್ಪ ನೀನು
ಮನೆ ಮುಂದೆ ಕಾವಲಾದೆಯೊ
ಯಾವ ಪೂರ್ವಜನ್ಮದಿಂದ ಬಂದ ಪಾಪ
ನಂಗೆ ನೀನು ಮಾವನಾದೆಯೊ||

Yaava Seeme Appa Neenu song lyrics from Kannada Movie Nayaka starring Vinod Raj, Bhavyashree Rai,, Lyrics penned bySung by S P Balasubramanyam, Music Composed by Hamsalekha, film is Directed by Chandrahasa Alva and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ