ಮಣ್ಣಿನ್ ಜನ ಕೇಳ್ತಾರ್ ದಿನ ನನ್ ಪದ ಓಓ ನನ್ ಪದ
ಅದಕ್ಕೆ ಅದು ಅದು ಜನಪದ ಜನಪದ
ನನ್ ಪದ ಜನಪದ ಹೀರೊ ಹೀರೊ
ಜನರ ಜನರ ಅಭಿಮಾನವೆ ನನ್ನ ಬಲ
||ಮಣ್ಣಿನ್ ಜನ ಕೇಳ್ತಾರ್ ದಿನ ನನ್ ಪದ ಓಓ ನನ್ ಪದ
ಅದಕ್ಕೆ ಅದು ಅದು ಜನಪದ ಜನಪದ
ನನ್ ಪದ ಜನಪದ ಹೀರೊ ಹೀರೊ
ಜನರ ಜನರ ಅಭಿಮಾನವೆ ನನ್ನ ಬಲ||
ಕಾಡುಮೇಡಲ್ಲಿ ನನ್ನ ಮನ ಅಲೆದು
ಹಕ್ಕಿ ಕೂಗಾಡೊ ದನಿಗಳ ಆಯ್ದು
ಬೊಗಸೆ ತುಂಬ ದಿನ ನಾ ತರುವೆ
ಹೆಣೆಯುವೆ ಅದರಲಿ ಹಾಡುಗಳ
ಬೆರೆಸುವೆ ಮಣ್ಣಿನ ರಾಗಗಳ
ಊರು ಹೋದಂತೆ ನಡೆದರೆ ಓಟ
ತಾಳ ಹೋದಂತೆ ಕುಣಿದರೆ ಆಟ
ಅದಲು ಬದಲು ಕಂಚಿ ಬದಲು
ತೆರೆಯುವ ಕಲೆಗಳ ಅಂಗಡಿಯ
ತಿನ್ನಿಸಿ ಪಡೆಯುವೆ ಹೊಗಳಕೆಯ
ಹೀರೊ ಹೀರೊ ಜನರ ಜನರ ಅಭಿಮಾನವೆ ನನ್ನ ಬಲ
||ಮಣ್ಣಿನ್ ಜನ ಕೇಳ್ತಾರ್ ದಿನ ನನ್ ಪದ ಓಓ ನನ್ ಪದ
ಅದಕ್ಕೆ ಅದು ಅದು ಜನಪದ ಜನಪದ
ನನ್ ಪದ ಜನಪದ ||
ಹಳ್ಳಿ ರೈತಾಪಿ ಜನಗಳ ಕಷ್ಟ
ಕೇಳಿ ಹಾಡಾಗಿ ಮಿಡಿಯಲು ಇಷ್ಡ
ದಿನವು ದುಡಿಯೊ ಜನಮನಗಳಿಗೆ
ತೆರೆಯುವೆ ಕನಸ್ಸಿನ ಲೋಕಗಳ
ಮರೆಸುವೆ ಎಲ್ಲರ ನೋವುಗಳ
ಹಿಂದೆ ಗೆದ್ದೋರ ಕಥೆಗಳ ಓದಿ
ನನ್ನ ತುತ್ತೂರಿ ಅದರಲಿ ಊದಿ
ಕಲಿತು ಕಲಿಸಿ ತಾಯಿ ಹೆಸರುಳಿಸಿ
ಬಳಸುವ ಬಳ್ಳಿಯ ಕರದೊಳಗೆ
ಬೆಳೆಯುವೆ ಕನ್ನಡ ಮರದೊಳಗೆ

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.