.

0

.

Kusuma O Kusuma Lyrics

ಕುಸುಮ ಓ ಕುಸುಮ Lyrics

in Nayaka

in ನಾಯಕ

LYRIC

Song Details Page after Lyrice

ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
ಅನುರಾಗದಲ್ಲಿ ಆಲಾಪ ಸುಯೋಗ ಸುಯೋಗ ಈ ಸ್ನೇಹ
ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
 
ಬದುಕಿನ ಎಲ್ಲ ಆಸೆ ಬಾಡಲಿ ಈ ಕುಸುಮ ನಗುತಿರಲಿ
ಎರೆವೆನು ಈ ಒಲವಿನ ಕಣ್ಣೀರ ಪನ್ನೀರ
ಆಘಾತದಲ್ಲು ಆಲಾಪ ವಿಯೋಗ ವಿಯೋಗ ನಾ ತಾಳೆನೆ
 
||ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು||

ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
ಅನುರಾಗದಲ್ಲಿ ಆಲಾಪ ಸುಯೋಗ ಸುಯೋಗ ಈ ಸ್ನೇಹ
ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು
 
ಬದುಕಿನ ಎಲ್ಲ ಆಸೆ ಬಾಡಲಿ ಈ ಕುಸುಮ ನಗುತಿರಲಿ
ಎರೆವೆನು ಈ ಒಲವಿನ ಕಣ್ಣೀರ ಪನ್ನೀರ
ಆಘಾತದಲ್ಲು ಆಲಾಪ ವಿಯೋಗ ವಿಯೋಗ ನಾ ತಾಳೆನೆ
 
||ಕುಸುಮ ಓ ಕುಸುಮ ನಿನ್ನ ಆರಾಧಿಸೊ ಭ್ರಮರ ನಾನು||

Kusuma O Kusuma song lyrics from Kannada Movie Nayaka starring Vinod Raj, Bhavyashree Rai,, Lyrics penned bySung by , Music Composed by Hamsalekha, film is Directed by Chandrahasa Alva and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ