Bramara Oh Bramara(Female) Lyrics

ಭ್ರಮರ ಓ ಭ್ರಮರ Lyrics

in Nayaka

in ನಾಯಕ

LYRIC

Song Details Page after Lyrice

ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಅನುರಾಗದಲ್ಲಿ ಆಲಾಪ ಸುಯೋಗ ಸುಯೋಗ ಈ ಸ್ನೇಹ
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
 
ಅರಳಿದ ಹೂವು ನಾಳೆ ಬಾಡದೆ ಓ ರಸಿಕ ನಾ ಕ್ಷಣಿಕ
ಸವಿಯುವೆಯೆ ಸಮಯವ ಕನಸ್ಸಂತೆ ವಿಧಿಯಂತೆ
ಸಾವಲ್ಲು ಕೂಡ ಆಲಾಪ ಸುಯೋಗ ಸುಯೋಗ ಈ ಪ್ರೇಮ
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು

ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಅನುರಾಗದಲ್ಲಿ ಆಲಾಪ ಸುಯೋಗ ಸುಯೋಗ ಈ ಸ್ನೇಹ
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು
 
ಅರಳಿದ ಹೂವು ನಾಳೆ ಬಾಡದೆ ಓ ರಸಿಕ ನಾ ಕ್ಷಣಿಕ
ಸವಿಯುವೆಯೆ ಸಮಯವ ಕನಸ್ಸಂತೆ ವಿಧಿಯಂತೆ
ಸಾವಲ್ಲು ಕೂಡ ಆಲಾಪ ಸುಯೋಗ ಸುಯೋಗ ಈ ಪ್ರೇಮ
ಭ್ರಮರ ಓ ಭ್ರಮರ ನಿನ್ನ ಆರಾಧಿಸೊ ಹೂವು ನಾನು

Bramara Oh Bramara(Female) song lyrics from Kannada Movie Nayaka starring Vinod Raj, Bhavyashree Rai,, Lyrics penned bySung by Chithra, Music Composed by Hamsalekha, film is Directed by Chandrahasa Alva and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ