.

0

.

Naayaka Naayaka Lyrics

ನಾಯಕ ನಾಯಕ Lyrics

in Nayaka

in ನಾಯಕ

LYRIC

Song Details Page after Lyrice

ಓಂ ನಮಃ ಶಿವಾಯ
ಓಂ ನಮಃ ಶಿವಾಯ
ನಾಯಕ ನಾಯಕ ನಾದದ ನಾಯಕ
ನಾಟ್ಯದ ನಾಯಕ ನಟರಾಜ
ನಾಟ್ಯದ ನಾಯಕ ನಟರಾಜ
ಪಾಲಕ ಪಾಲಕ ಲೋಕದ ಪಾಲಕ
ಸೃಷ್ಟಿಯ ಪ್ರೇರಕ ನಟರಾಜ ಕಾಲ ನಿಯೋಜಕ ನಟರಾಜ
 
ಭೂತಗಣ ಮಾಲೀಕನೆ ದಾನಗುಣ ಜಾತಕನೆ
ನೀನಿಡೆ ಅಭಯ ಅಭಯ ಅಭಯ
ಭಾವಗಳ ಭಾವುಕನೆ ಲಾಸ್ಯಗಳ ಲಾಲಿತನೆ
ನೀನಾಡೆ ಪ್ರಣಯ ಪ್ರಣಯ ಪ್ರಣಯ
ತನುವೆ ಹಿಮಾಲಯ ನೀ ಮಿಡಿಯೆ ಮನವೆ ಶಿವಾಲಯ
ನೀ ನಡೆಸೆ ಉಸಿರೆ ತಂಬೂರವು ನೀ ನಡಿಯೆ ಬದುಕೆ ಪ್ರಣಾಮವು
ನೀ ನುಲಿಯೆ ನವರಸ ಕಥೆಗಳ ಬೆರೆಯೊ ಮನವ ಕೊಡು
ಅನುದಿನ ತಪಿಸುವ ಗುರಿಗೆ ತಿಲಕವಿಡು
 
ತಾಂಡವಕೆ ತಾರಕನೆ ದಾನವಗೆ ಮಾರಕನೆ
ರೂಪ ರುಧಿರ ಪ್ರಖರ ಪ್ರಹರ
ಆದಿಯಲಿ ಅಂಬರನೆ ಬೂದಿಯಲಿ ಸುಂದರನೆ
ಧ್ಯಾನ ಇಹದ ಪರದ ಕಥನ
ಶಿವನೆ ತ್ರಿನೇತ್ರನೆ ಉರಗಮನೆ ಹತನೆ ತ್ರಿಶೂಲನೆ
ಶಶಿಧರನೆ ನಿನ್ನ ವಿನೋದವೆ ಜಗದುರುಳು ನಿನ್ನ ವಿಲಾಸವೆ ಹಗಲಿರುಳು
ಭರವಸೆ ದೊರಕಿಸು ಭರತನಾಟ್ಯದಲಿ
ಅಭಿನಯ ಕರುಣಿಸು ಯಕ್ಷಗಾನದಲಿ
 
||ನಾಯಕ ನಾಯಕ ನಾದದ ನಾಯಕ
ನಾಟ್ಯದ ನಾಯಕ ನಟರಾಜ
ನಾಟ್ಯದ ನಾಯಕ ನಟರಾಜ
ಪಾಲಕ ಪಾಲಕ ಲೋಕದ ಪಾಲಕ
ಸೃಷ್ಟಿಯ ಪ್ರೇರಕ ನಟರಾಜ ಕಾಲ ನಿಯೋಜಕ ನಟರಾಜ||

ಓಂ ನಮಃ ಶಿವಾಯ
ಓಂ ನಮಃ ಶಿವಾಯ
ನಾಯಕ ನಾಯಕ ನಾದದ ನಾಯಕ
ನಾಟ್ಯದ ನಾಯಕ ನಟರಾಜ
ನಾಟ್ಯದ ನಾಯಕ ನಟರಾಜ
ಪಾಲಕ ಪಾಲಕ ಲೋಕದ ಪಾಲಕ
ಸೃಷ್ಟಿಯ ಪ್ರೇರಕ ನಟರಾಜ ಕಾಲ ನಿಯೋಜಕ ನಟರಾಜ
 
ಭೂತಗಣ ಮಾಲೀಕನೆ ದಾನಗುಣ ಜಾತಕನೆ
ನೀನಿಡೆ ಅಭಯ ಅಭಯ ಅಭಯ
ಭಾವಗಳ ಭಾವುಕನೆ ಲಾಸ್ಯಗಳ ಲಾಲಿತನೆ
ನೀನಾಡೆ ಪ್ರಣಯ ಪ್ರಣಯ ಪ್ರಣಯ
ತನುವೆ ಹಿಮಾಲಯ ನೀ ಮಿಡಿಯೆ ಮನವೆ ಶಿವಾಲಯ
ನೀ ನಡೆಸೆ ಉಸಿರೆ ತಂಬೂರವು ನೀ ನಡಿಯೆ ಬದುಕೆ ಪ್ರಣಾಮವು
ನೀ ನುಲಿಯೆ ನವರಸ ಕಥೆಗಳ ಬೆರೆಯೊ ಮನವ ಕೊಡು
ಅನುದಿನ ತಪಿಸುವ ಗುರಿಗೆ ತಿಲಕವಿಡು
 
ತಾಂಡವಕೆ ತಾರಕನೆ ದಾನವಗೆ ಮಾರಕನೆ
ರೂಪ ರುಧಿರ ಪ್ರಖರ ಪ್ರಹರ
ಆದಿಯಲಿ ಅಂಬರನೆ ಬೂದಿಯಲಿ ಸುಂದರನೆ
ಧ್ಯಾನ ಇಹದ ಪರದ ಕಥನ
ಶಿವನೆ ತ್ರಿನೇತ್ರನೆ ಉರಗಮನೆ ಹತನೆ ತ್ರಿಶೂಲನೆ
ಶಶಿಧರನೆ ನಿನ್ನ ವಿನೋದವೆ ಜಗದುರುಳು ನಿನ್ನ ವಿಲಾಸವೆ ಹಗಲಿರುಳು
ಭರವಸೆ ದೊರಕಿಸು ಭರತನಾಟ್ಯದಲಿ
ಅಭಿನಯ ಕರುಣಿಸು ಯಕ್ಷಗಾನದಲಿ
 
||ನಾಯಕ ನಾಯಕ ನಾದದ ನಾಯಕ
ನಾಟ್ಯದ ನಾಯಕ ನಟರಾಜ
ನಾಟ್ಯದ ನಾಯಕ ನಟರಾಜ
ಪಾಲಕ ಪಾಲಕ ಲೋಕದ ಪಾಲಕ
ಸೃಷ್ಟಿಯ ಪ್ರೇರಕ ನಟರಾಜ ಕಾಲ ನಿಯೋಜಕ ನಟರಾಜ||

Naayaka Naayaka song lyrics from Kannada Movie Nayaka starring Vinod Raj, Bhavyashree Rai,, Lyrics penned bySung by , Music Composed by Hamsalekha, film is Directed by Chandrahasa Alva and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ