-
ಮಾತೃದೇವೊ ಭವ ಪಿತೃದೇವೊ ಭವ
ಆಚಾರ್ಯದೇವೊ ಭವ
ತಾಯಿಗಳಿರ ತಂದೆಗಳಿರ ವಿದ್ಯೆ ಕಲಿಸಿದ ಗುರುಗಳಿರ
ಎಲ್ಲರಿಗು ಕೈಮುಗಿದು ನಾವು ಜನ್ಮದಾತರೆ ಬೇಡುತಿಹೆವು

ವಿದ್ಯೆಯೊಳಗೆ ಬುದ್ದ ಗಾಂಧಿ ಬುದ್ದಿಮಾತ ಶಕುನಿ ರೀತಿ
ಸಪ್ತಪದಿ ಸಂಗಾತಿ ಇರಲು ಕೆಲಸದಾಕೆಯ ಸಂಗಬೇಕು
ಈ ನಿಜವ ನುಡಿಯೆ ಕೋಪವು ಅದ ಮುಚ್ಚಿ ಇಡಲು ಲಂಚವು
ಜ್ಯೋತಿ ಬೆಳಗುವ ಗಣ್ಯರೆ ಅಂಧಕಾರವ ಹರಡುತಿಹರು
ಚಿತೆಗೆ ಬೆಂಕಿ ಕೇಳೊ ವೇಳೆ ಆ ಲಂಚ ನಮಗೆ ಕೊಡುವಿರೇನೊ
ಆ ಲಂಚ ನಮಗೆ ಕೊಡುವಿರೇನೊ
||ತಾಯಿಗಳಿರ ತಂದೆಗಳಿರ ವಿದ್ಯೆ ಕಲಿಸಿದ ಗುರುಗಳಿರ||
ಕಳ್ಳತನವು ಸಲ್ಲದೆಂದು ಓದಿ ತಿಳಿದೆವು ಪಾಠದಿ
ತಂದೆಯೆ ಕಡುಕಳ್ಳನಾದರೆ ಸಭ್ಯರೆಂದು ಆಗೆವು
ಮದ್ದು ಮಾರಿ ಮಂಚ ಮಾರಿ ಧರ್ಮ ವೈದ್ಯವ ಕೊಂದು ತಿಂದು
ಸ್ವಾರ್ಥಬುದ್ದಿ ದೇಶದ್ರೋಹ ಮಗಳ ಮಡಿಲಿಗೆ ತುಂಬುತಿರಲು
ಮಂಚ ಹಿಡಿಯಲು ನಾಳೆ ನೀವು ಆ ಮದ್ದು ಕೂಡ ನಿಮಗೆ ದೊರಕದು
ಆ ಮದ್ದು ಕೂಡ ನಿಮಗೆ ದೊರಕದು

ನಗ್ನ ಚಿತ್ರದ ಪುಸ್ತಕನ ನಮ್ಮ ಕೈಯ್ಯಲೆ ಹೇಳಿ ತರಿಸಿ
ಏಳಿಗೆಗೆ ಮುಳ್ಳಾಗುವಂತ ಕಳ್ಳ ಕೊರಮ ಮಾಸ್ತರಿವರು
ಬೆಳೆವ ಸಸಿಗೆ ಸಿಡಿಲು ಎರಗೆ ಆ ಮರದ ನೆರಳು ಬರಿಯ ಕನಸ್ಸು
ಆ ಮರದ ನೆರಳು ಬರಿಯ ಕನಸ್ಸು

ಈ ಹಿರಿಯರ ಬುದ್ದಿ ಹೀಗೆ ಇರಲು ಯಾರೆ ಆಗಲಿ ಹೆದರೋದಿಲ್ಲ
ನೀತಿ ನ್ಯಾಯ ನಾವೆ ಕಲಿತು ನಿಮ್ಮನು ಸ್ಟೇಜ್ ಮೇಲೆ ನಿಲ್ಲಿಸ್ತೀವಿ
ಅಕ್ರಮಗಳಿಗು ಅನ್ಯಾಯಕ್ಕೂ ಘೋರ ಕುರ್ಚಿ ಹತ್ತುತ್ತೀವಿ
ವಿದ್ಯಾಜಿ ಜಿಂದಾಬಾಂದ್ ಬಗ್ಗಿಸುತಿರಲಿ ನಾಳಿನ ಪೌರರು

Maathrudevobhava song lyrics from Kannada Movie Nava Bharatha starring Ambarish, Mahalakshmi, Balakrishna, Lyrics penned by Lohithashva Sung by Ramanna, S P Shailaja, Music Composed by Chakravarthy, film is Directed by K V Raju and film is released on 1988