-
ಏನ್ ಚೆಂದ ಬೆಳಗುತ್ತಿವೆಯೊ ನಮ್ಮ ನೀತಿ
ಎಷ್ಟೊಂದು ಚೆಂದ ಬೆಳೆಯುತ್ತಿದೆಯೊ ನಮ್ಮ ಜಾತಿ
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಈ ದೇಶವು ಮುಂದಕ್ಕೆ ಬರದೆಂದಿಗು
ಈ ದೇಶವು ಮುಂದಕ್ಕೆ ಬರದೆಂದಿಗು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಹೇಳೋದು ಶ್ರೀರಾಮನ ನೀತಿಕಥೆನ ಕದ್ದು ಸೇರೊದು ಸೂಳೆಗಿರಿನ
ಹೇಳೋದು ಶ್ರೀರಾಮನ ನೀತಿಕಥೆನ ಕಿತ್ತು ತಿನ್ನೋದು ವೇಶ್ಯೆಯರನ್ನ
ನಮ್ಮದೆ ಮೇಲುಗೈಯ್ಯೊ ತಲೆ ಎತ್ತೋರ ಕತ್ತು ಕುಯ್ಯೊ
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಹೊಟ್ಟೆಪಾಡಿಗಾಗಿ ಸೆರಗು ಹಾಸಿ ನಲುಗಿರುವ
ಸ್ತ್ರೀಯರುಳ್ಳ ಕರ್ಮಭೂಮಿಯೊ
ಕುಲಸ್ತ್ರೀಯರುಳ್ಳ ಕರ್ಮಭೂಮಿಯೊ
ಆ ಒಡಲ ಬೆಂಕಿಗಿಕ್ಕಿ ಮೀಸೆ ತಿರುಗಿ ನಗುವ
ಅಧಿಕಾರಿಗಳ ಧರ್ಮಭೂಮಿಯೊ
ಅಧರ್ಮಾಧಿಕಾರಿಗಳ ಧರ್ಮಭೂಮಿಯೊ
ಈ ದೃಶ್ಯ ಪ್ರತಿನಿತ್ಯ ಈ ನಾಡನು ನುಂಗುತಿರಲು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
||ಯಾವನೊ ಅಂದೋನು ಯಾವ ಮಡೆಯನೊ ಅಂದೋನು||
ಈ ಮುದ್ದುಮಕ್ಕಳೆ ನಾಳಿನ ಪೌರರೆಂದು ಅರಚಾಡೊ
ನಾಯಕರ ಭದ್ರಭೂಮಿಯೊ
ಸೀಳು ನಾಯಿಗಳ ರುದ್ರಭೂಮಿಯೊ
ಅನಾಥ ಮಕ್ಕಳ ನಿಧಿಯನ್ನು ಅಡ್ಡಡ್ಡ ನುಂಗುತಿರುವ
ಧನ್ಯರುಳ್ಳ ಭರತ ಭೂಮಿಯೊ
ನಾಯಕಾಗ್ರ ಗಣ್ಯವುಳ್ಳ ಪುಣ್ಯಭೂಮಿಯೊ
ಈ ನಾಡಿನ ಉದ್ದಗಳ ಹದ್ದುಗಳೆ ಹಾರುತ್ತಿರಲು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
||ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಈ ದೇಶವು ಮುಂದಕ್ಕೆ ಬರದೆಂದಿಗು
ಈ ದೇಶವು ಮುಂದಕ್ಕೆ ಬರದೆಂದಿಗು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು||
-
ಏನ್ ಚೆಂದ ಬೆಳಗುತ್ತಿವೆಯೊ ನಮ್ಮ ನೀತಿ
ಎಷ್ಟೊಂದು ಚೆಂದ ಬೆಳೆಯುತ್ತಿದೆಯೊ ನಮ್ಮ ಜಾತಿ
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಈ ದೇಶವು ಮುಂದಕ್ಕೆ ಬರದೆಂದಿಗು
ಈ ದೇಶವು ಮುಂದಕ್ಕೆ ಬರದೆಂದಿಗು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಹೇಳೋದು ಶ್ರೀರಾಮನ ನೀತಿಕಥೆನ ಕದ್ದು ಸೇರೊದು ಸೂಳೆಗಿರಿನ
ಹೇಳೋದು ಶ್ರೀರಾಮನ ನೀತಿಕಥೆನ ಕಿತ್ತು ತಿನ್ನೋದು ವೇಶ್ಯೆಯರನ್ನ
ನಮ್ಮದೆ ಮೇಲುಗೈಯ್ಯೊ ತಲೆ ಎತ್ತೋರ ಕತ್ತು ಕುಯ್ಯೊ
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಹೊಟ್ಟೆಪಾಡಿಗಾಗಿ ಸೆರಗು ಹಾಸಿ ನಲುಗಿರುವ
ಸ್ತ್ರೀಯರುಳ್ಳ ಕರ್ಮಭೂಮಿಯೊ
ಕುಲಸ್ತ್ರೀಯರುಳ್ಳ ಕರ್ಮಭೂಮಿಯೊ
ಆ ಒಡಲ ಬೆಂಕಿಗಿಕ್ಕಿ ಮೀಸೆ ತಿರುಗಿ ನಗುವ
ಅಧಿಕಾರಿಗಳ ಧರ್ಮಭೂಮಿಯೊ
ಅಧರ್ಮಾಧಿಕಾರಿಗಳ ಧರ್ಮಭೂಮಿಯೊ
ಈ ದೃಶ್ಯ ಪ್ರತಿನಿತ್ಯ ಈ ನಾಡನು ನುಂಗುತಿರಲು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
||ಯಾವನೊ ಅಂದೋನು ಯಾವ ಮಡೆಯನೊ ಅಂದೋನು||
ಈ ಮುದ್ದುಮಕ್ಕಳೆ ನಾಳಿನ ಪೌರರೆಂದು ಅರಚಾಡೊ
ನಾಯಕರ ಭದ್ರಭೂಮಿಯೊ
ಸೀಳು ನಾಯಿಗಳ ರುದ್ರಭೂಮಿಯೊ
ಅನಾಥ ಮಕ್ಕಳ ನಿಧಿಯನ್ನು ಅಡ್ಡಡ್ಡ ನುಂಗುತಿರುವ
ಧನ್ಯರುಳ್ಳ ಭರತ ಭೂಮಿಯೊ
ನಾಯಕಾಗ್ರ ಗಣ್ಯವುಳ್ಳ ಪುಣ್ಯಭೂಮಿಯೊ
ಈ ನಾಡಿನ ಉದ್ದಗಳ ಹದ್ದುಗಳೆ ಹಾರುತ್ತಿರಲು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು
||ಯಾವನೊ ಅಂದೋನು ಯಾವ ಮಡೆಯನೊ ಅಂದೋನು
ಈ ದೇಶವು ಮುಂದಕ್ಕೆ ಬರದೆಂದಿಗು
ಈ ದೇಶವು ಮುಂದಕ್ಕೆ ಬರದೆಂದಿಗು
ಯಾವನೊ ಅಂದೋನು ಯಾವ ಮಡೆಯನೊ ಅಂದೋನು||
En Chanda Belaguthideyo song lyrics from Kannada Movie Nava Bharatha starring Ambarish, Mahalakshmi, Balakrishna, Lyrics penned by V Manohar Sung by S P Balasubrahmanyam, Chorus, Music Composed by Chakravarthy, film is Directed by K V Raju and film is released on 1988