-
ಭಾರತ ನಮ್ಮದೆ ಭಾರತ ನಮ್ಮದೆ ಭಾರತ ನಮ್ಮದೆ
ಭಾರತ ನಮ್ಮದೆ ಭಾರತ ನಮ್ಮದೆ ನವಭಾರತ ನಮ್ಮದೆ
ಅಧಿಕಾರದಲ್ಲಿ ಐಶ್ವರ್ಯದಲಿ ದೇಶ ದಳ್ಳುರಿಗೆ ತಳ್ಳಿರುವ
ಹಿರಿಯರ ಬುದ್ದಿಯ ತಿದ್ದುವ ನಾವೆ ಕ್ರಾಂತಿಯ ಕಣ್ಣಿನ ಕೆಂಡಗಳು
ಭಾರತ ನಮ್ಮದೆ ಭಾರತ ನಮ್ಮದೆ ನವಭಾರತ ನಮ್ಮದೆ
ಸತ್ಯಾಗ್ರಹದಲಿ ಗಾಂಧಿಗಳು ಸಮತ ಶಾಂತಿಯ ನೆಹರುಗಳು
ಸಾಹಸದಲ್ಲಿ ಸುಭಾಷರು ಸಂಕಲ್ಪದಲಿ ಪಟೇಲರು
ಪ್ರಚಂಡ ಧೀರತ ಬಗತ್ ಸಿಂಗರು
ಹಿಡಿದು ನಿಲ್ಲುವ ಚೆನ್ನಮಗಳು
ನೀತಿಯ ಬೆಳಗಿದ ನಾಯಕರಂತ ಜಾಗೃತಿ ಜ್ಯೋತಿಗಳು
ಭಾರತ ನಮ್ಮದೆ ಭಾರತ ನಮ್ಮದೆ ನವಭಾರತ ನಮ್ಮದೆ
ನ್ಯಾಯವ ನೀಡುವ ಕಪ್ಪು ಕೋಟೆ ಸತ್ಯಕ್ಕೆ ಘೋರಿಯ ಕಟ್ಟಿದರೆ
ಪ್ರಾನವ ನೀಡೊ ಬಿಳಿಯ ಕೋಟೆ ಪ್ರಾಣವ ಹಿಂಡಿ ನಗುತಿರಲು
ಕಾನೂನನು ಕಾಪಾಡೊ ಲಾಠಿ ಹಾಡುಹಗಲೆ ಬಲಿ ತೆಗೆಯುತ್ತಿರೆ
ಪ್ರಜಾಸೇವೆಗೆ ತೊಡಗುವ ಟೋಪಿ ಪಾಪಾತ್ಮವ ಬಚ್ಚಿಡುತಿರಲು
ಹಬ್ಬಿದ ಮುಸುಕನು ಹರಿಯುವೆವು ನುಗ್ಗುತಲಿ ಮುಂದುವರಿಯುವೆವು
ಭಾರತ ನಮ್ಮದೆ ಭಾರತ ನಮ್ಮದೆ ನವಭಾರತ ನಮ್ಮದೆ
ಕತ್ತಲ ರಾಜ್ಯವ ತೊರೆದೇವು ಸತ್ಯವ ಹೊತ್ತು ಹೊರಟಿಹೆವು
ಸತ್ಯವ ಹೊತ್ತು ಹೊರಟಿಹೆವು
ನರಪಶುಗಳ ಪರಿವರ್ತನೆಗಾಗಿ ಅನ್ಯಾಯವು ತಲೆಬಾಗುವ ತನಕ
ನಿಲ್ಲದು ನಿಲ್ಲದು ನಮ್ಮ ನಡೆ ಅಂತಿಮಗುರಿಯ ಸೇರೊ ತನಕ
ನಿಲ್ಲದು ನಿಲ್ಲದು ನಮ್ಮ ನಡೆ ಸತ್ಯಕ್ಕೆ ಜಯವು ಸಿಕ್ಕುವ ತನಕ
ನಿಲ್ಲದು ನಿಲ್ಲದು ನಮ್ಮ ನಡೆ ಸತ್ಯಕ್ಕೆ ಜಯವು ಸಿಕ್ಕುವ ತನಕ
ನಿಲ್ಲದು ನಿಲ್ಲದು ನಿಲ್ಲದು

Bharatha Nammade song lyrics from Kannada Movie Nava Bharatha starring Ambarish, Mahalakshmi, Balakrishna, Lyrics penned by V Manohar Sung by Ramanna, S P Shailaja, Music Composed by Chakravarthy, film is Directed by K V Raju and film is released on 1988