Yaariva Lyrics

ಯಾರಿವ Lyrics

in Nathicharami

in ನಾತಿಚರಾಮಿ

LYRIC

Song Details Page after Lyrice

ಸಣ್ಣ ಸಲುಗೆ ಕಣ್ಣಲಿಲ್ಲ
ಯಾರೋ ಯಾರಿವಾ…
ನನ್ನ ಕಡೆಗೂ ನೋಡುತಿಲ್ಲಾ
ಯಾರೋ ಯಾರಿವಾ…
ಮರುಭೂಮಿಯ ಹಾದಿಯಲ್ಲಿ
ಮಳೆಯ ಹನಿ ಆಗುವೆ ಏನೋ
ನಿಲ್ಲಬೇಡ ನಿಂತ ನೀರ ಹಾಗೆ
ಇಂಗಿ ಹೋಗು ಒಮ್ಮೆ ದಾಹ ನೀಗಿ
ದಣಿಸಿ ಹೋಗು ಈ ಎದೆಯ ಬಿಸಿಲು
ಅಳಿಸಿ ಹೋಗು ನೀ ಬಂದ ಕುರುಹು
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
 
ಬಯಕೆ ಭ್ರಮರವಾಗಿ ಸಂಗ ಬಯಸುತಿದೆ
ಭಯವು ಬೇಲಿಯಾಗಿ ವಿರಹ ನೀಡುತಿದೆ..
ಅ ಓ….ಆ ಅಓ…. ಅ ಓ….ಆ ಅಓ…..
ಅ ಓ….ಆ ಅಓ….. ಅ ಓ….ಆ ಅಓ…..
ಸುಳಿವಾ ಧೂಳಂತೆ ಈ ವಿರಹ ಬೇಗೆ
ಸೋಕದ ಹಾಗೆ ನಟಿಸಿ ಇರಲಿ ಹೇಗೆ
ಪ್ರಾಯದ ಅಲೆಗಳಿಗೆ ಸಿಲುಕಿ ತನುವು
ಯಾತನೆ ಅತಿಯಾಗಿದೆ…ಪ್ರತಿ ದಿನವು
ಬಿಸಿಲ ದಹಿಸೋ ಅಲೆಗಾಗಿ ಕಾದಿದೆ
ಕಡಲ ತೀರ…ಒಮ್ಮೆ ಬಂದು ಆವರಿಸಿ
ಅಲೆಯೇ ನೀ ಹೋಗು ದೂರ….
ಬಾರೋ…ಉದುರೋ ಸಂಜೆ ಮಲ್ಲೆಯಂತೆ
ಹೋಗು ಕರಗೋ ಮರಳ ದಿಣ್ಣೆಯಂತೆ
ನೀಡು ಪ್ರೇಮವಿರದ ಚುಂಬನ
ನೀಡು ಮೋಹವಿರದ ಆಲಿಂಗನ
ಕಲಕಿ ಮನವ ಮಲನ ಬಯಸು
ತನುವೇ ನಿನಗೆ…ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ….

ಸಣ್ಣ ಸಲುಗೆ ಕಣ್ಣಲಿಲ್ಲ
ಯಾರೋ ಯಾರಿವಾ…
ನನ್ನ ಕಡೆಗೂ ನೋಡುತಿಲ್ಲಾ
ಯಾರೋ ಯಾರಿವಾ…
ಮರುಭೂಮಿಯ ಹಾದಿಯಲ್ಲಿ
ಮಳೆಯ ಹನಿ ಆಗುವೆ ಏನೋ
ನಿಲ್ಲಬೇಡ ನಿಂತ ನೀರ ಹಾಗೆ
ಇಂಗಿ ಹೋಗು ಒಮ್ಮೆ ದಾಹ ನೀಗಿ
ದಣಿಸಿ ಹೋಗು ಈ ಎದೆಯ ಬಿಸಿಲು
ಅಳಿಸಿ ಹೋಗು ನೀ ಬಂದ ಕುರುಹು
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
 
ಬಯಕೆ ಭ್ರಮರವಾಗಿ ಸಂಗ ಬಯಸುತಿದೆ
ಭಯವು ಬೇಲಿಯಾಗಿ ವಿರಹ ನೀಡುತಿದೆ..
ಅ ಓ….ಆ ಅಓ…. ಅ ಓ….ಆ ಅಓ…..
ಅ ಓ….ಆ ಅಓ….. ಅ ಓ….ಆ ಅಓ…..
ಸುಳಿವಾ ಧೂಳಂತೆ ಈ ವಿರಹ ಬೇಗೆ
ಸೋಕದ ಹಾಗೆ ನಟಿಸಿ ಇರಲಿ ಹೇಗೆ
ಪ್ರಾಯದ ಅಲೆಗಳಿಗೆ ಸಿಲುಕಿ ತನುವು
ಯಾತನೆ ಅತಿಯಾಗಿದೆ…ಪ್ರತಿ ದಿನವು
ಬಿಸಿಲ ದಹಿಸೋ ಅಲೆಗಾಗಿ ಕಾದಿದೆ
ಕಡಲ ತೀರ…ಒಮ್ಮೆ ಬಂದು ಆವರಿಸಿ
ಅಲೆಯೇ ನೀ ಹೋಗು ದೂರ….
ಬಾರೋ…ಉದುರೋ ಸಂಜೆ ಮಲ್ಲೆಯಂತೆ
ಹೋಗು ಕರಗೋ ಮರಳ ದಿಣ್ಣೆಯಂತೆ
ನೀಡು ಪ್ರೇಮವಿರದ ಚುಂಬನ
ನೀಡು ಮೋಹವಿರದ ಆಲಿಂಗನ
ಕಲಕಿ ಮನವ ಮಲನ ಬಯಸು
ತನುವೇ ನಿನಗೆ…ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ….

Yaariva song lyrics from Kannada Movie Nathicharami starring Shruthi Hariharan, Sanchari Vijay, Sharanya, Lyrics penned by Nandini Nanjappa Sung by Bindu Malini, Music Composed by Bindu Malini, film is Directed by Mansore and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ