Vasundhare Lyrics

ವಸುಂಧರೇ Lyrics

in Nathicharami

in ನಾತಿಚರಾಮಿ

LYRIC

Song Details Page after Lyrice

ರೂಪ ರೇಶಿಯಿಲ್ಲದೇನೇ
ವ್ಯಾಪಿಸು ನೀ ಚಿತ್ತಚೋರ
ಸೂಜಿ ದಾರದಂತೆ ಜೀವ
ಸೇರಿದಾಗ ಲೇಸ ಸಾರ…
ಚಿಗುರೆಡೆದಿರುವ ಚಿಗುರದ ಮನಸ
ಅತಿಕ್ರಮಿಸೋ ಸುಂದರ
ಮಧುವನದಲಿ ನೀ ತನುಮನವ
ಸೆಳೆಯೋ ಅಧಿಕತೇಯ ಅಂಧರ
ಹಸಿ ಹಸಿ ಮನಸಲಿ…
ವಿನಿಮಯ ಸವಿ ಸವಿ…
ಸರಿಯುವ ಸಮಯದ
ಮಾತೇಕೆ ಈ ಹೊತ್ತಲಿ…ಸಾಥಿಯೇ….
 
ಓ ನಗೇಲಿ ನನ್ನ ಮಂತ್ರಿಸೋ ರೀತಿಗೆ
ವ್ಯಾಮೋಹಿತನೇ ಆದಂತೆ
ಭಿತಿ ಪ್ರೀತಿಯೇ…
ನೀ ನನ್ನ ಆವರಿಸೋ ಯೋಜನೆ
ಕಾಮದಾರಿಗೆ…ಹೇ…
ನೀ ಇಶಾರೆಯ ನೀಡಲೇಬೇಕೀ ದಾರಿಗೆ
ಸುಂದರ ಕ್ಷಣಗಳ ಚಿತ್ರಿಸೋ ಸಡಗರ
ಪ್ರೀತಿಯೇ…..
 
ಬೆಚ್ಚನೆ ಗೂಡಲಿ ಕಣ್ಣ ಮುಚ್ಚಾಲೆ ಜೋಡಿ
ಹೆಜ್ಜೆಗೂ ಗೆಜ್ಜೆಗೂ ಸಾಥಿಯಾಗಿ ಬಾ ಕೂಡಿ
ಈ ಕಣ್ಣಿನ ಅಂಚಲಿ ನೀನು ನನ್ನನ್ನು ನೋಡಿ
ಬೀರುವಾ ಆಳವು ನನಗೆ ಅದುವೇ ಮೋಡಿ
ರಂಗೇರಿದೆ…ವಸುಂಧರೆ….
ರಂಗೇರಲೂ ಈ ಸುಂದರೆ….
ನೇರವ ಈ ಮೌನವೇ ನೀಡೆಯ ಮನಸಿಗೆ
ಹಾರುವಾ ಕನಸಿದೆ ಜೋಡಿ ಈ ಮನಸಿದೆ
ಸುಂದರ……

ರೂಪ ರೇಶಿಯಿಲ್ಲದೇನೇ
ವ್ಯಾಪಿಸು ನೀ ಚಿತ್ತಚೋರ
ಸೂಜಿ ದಾರದಂತೆ ಜೀವ
ಸೇರಿದಾಗ ಲೇಸ ಸಾರ…
ಚಿಗುರೆಡೆದಿರುವ ಚಿಗುರದ ಮನಸ
ಅತಿಕ್ರಮಿಸೋ ಸುಂದರ
ಮಧುವನದಲಿ ನೀ ತನುಮನವ
ಸೆಳೆಯೋ ಅಧಿಕತೇಯ ಅಂಧರ
ಹಸಿ ಹಸಿ ಮನಸಲಿ…
ವಿನಿಮಯ ಸವಿ ಸವಿ…
ಸರಿಯುವ ಸಮಯದ
ಮಾತೇಕೆ ಈ ಹೊತ್ತಲಿ…ಸಾಥಿಯೇ….
 
ಓ ನಗೇಲಿ ನನ್ನ ಮಂತ್ರಿಸೋ ರೀತಿಗೆ
ವ್ಯಾಮೋಹಿತನೇ ಆದಂತೆ
ಭಿತಿ ಪ್ರೀತಿಯೇ…
ನೀ ನನ್ನ ಆವರಿಸೋ ಯೋಜನೆ
ಕಾಮದಾರಿಗೆ…ಹೇ…
ನೀ ಇಶಾರೆಯ ನೀಡಲೇಬೇಕೀ ದಾರಿಗೆ
ಸುಂದರ ಕ್ಷಣಗಳ ಚಿತ್ರಿಸೋ ಸಡಗರ
ಪ್ರೀತಿಯೇ…..
 
ಬೆಚ್ಚನೆ ಗೂಡಲಿ ಕಣ್ಣ ಮುಚ್ಚಾಲೆ ಜೋಡಿ
ಹೆಜ್ಜೆಗೂ ಗೆಜ್ಜೆಗೂ ಸಾಥಿಯಾಗಿ ಬಾ ಕೂಡಿ
ಈ ಕಣ್ಣಿನ ಅಂಚಲಿ ನೀನು ನನ್ನನ್ನು ನೋಡಿ
ಬೀರುವಾ ಆಳವು ನನಗೆ ಅದುವೇ ಮೋಡಿ
ರಂಗೇರಿದೆ…ವಸುಂಧರೆ….
ರಂಗೇರಲೂ ಈ ಸುಂದರೆ….
ನೇರವ ಈ ಮೌನವೇ ನೀಡೆಯ ಮನಸಿಗೆ
ಹಾರುವಾ ಕನಸಿದೆ ಜೋಡಿ ಈ ಮನಸಿದೆ
ಸುಂದರ……

Vasundhare song lyrics from Kannada Movie Nathicharami starring Shruthi Hariharan, Sanchari Vijay, Sharanya, Lyrics penned by Kiran Kaverappa Sung by Bindu Malini, Music Composed by Bindu Malini, film is Directed by Mansore and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ