LYRIC

Song Details Page after Lyrice

-
ಭಾವಲೋಕದ  ಭ್ರಮೇಯಾ
ಸುಳಿಯಲಿರಲೂ ಸರಿಯದಾಗಿದೆ ಸಮಯಾ
ತಳಮಳದಲಿ ತರಗಲೇಯಲಿ ಹೃದಯಾ
 
ಹಸಿ ಮನಸಲಿ ಬೀಸೀ ಆಲೋಚನೆ
ಹುಸಿ ಮುನಿಸಲಿ  ಮಸಿಯಾದಂತಿದೆ
ಅರಿಯೇ ನನ್ನೀ ಈ ಧನಿಯಾ
ಭ್ರಮಾ ನಿರಸನಾ ಗುಂಗಲ್ಲಿ ಹೃದಯಾ
ಮನ ಬಯಸಿದೇ ಬೇರೇನನೂ ಇನಿಯಾ
ನಿನಗನಿಸಿದಾ ಹಾಗಲ್ಲ ವಿಷಯಾ
 
ರಂಗಾದ ರವಿಕೆ  ರಂಗೇರೋ ಕ್ಷಣಕೆ
ದಂಗಾಗಿ  ಕುಳಿತೇ
ಯೋಚಿಸುತಾ ಅರಿತೆಯೆಲ್ಲಾ ಮುನ್ಸೂಚನೆ
ಆಚರಿಸೋ ಜನರ ಬಳಿ ನಾ
ಈಗೇತಕೆ ಆಕ್ರಮಿಸಿ ಮರೆಸೋ ನಿನ್ನಾ
ಹಂಗೇತಕೆ  ಊಂಕರಿಸಿ ಸರಿಸೋ ಮುನ್ನಾ ಆಲೋಚಿಸೆಯಾ
 
ನನ್ನನಿಸಿಕೆ ನನ್ನಾ ಮಾತಿಗೆ
ನಡೆದಿರೋ ದಾರಿಯೇ ಅದಕೇ  ಪ್ರೇರಣೆ
ಪರಿತಪಿಸತಲಿರುವೆ ಚೆಲುಮೆ ಕ್ಷಮೀಸು ಒಮ್ಮೇ  ನೀ
ಅರಿವೆದೆಯಲಿ ಮಾತು ಕಥೆಯಾ ಕಲ್ಪನೇ ನಿನಗೇ
ಬೊರ್ಗರೇದಿರೋ ಕಡಲಾ ಮನದಾಳವ ಅರಯ ಬಂದಿರೋ ನದಿಯಾ
ಸವಿಯಾಗಿ ನವಿರಾಗಿ  ಅರಿ ನನ್ನ ಮನವಾ
 
 
ಭಾವಲೋಕದ  ಭ್ರಮೇಯಾ
ಸುಳಿಯಲಿರಲೂ ಸರಿಯದಾಗಿದೆ ಸಮಯಾ
ತಳಮಳದಲಿ ತರಗಲೇಯಲಿ ಹೃದಯಾ

-
ಭಾವಲೋಕದ  ಭ್ರಮೇಯಾ
ಸುಳಿಯಲಿರಲೂ ಸರಿಯದಾಗಿದೆ ಸಮಯಾ
ತಳಮಳದಲಿ ತರಗಲೇಯಲಿ ಹೃದಯಾ
 
ಹಸಿ ಮನಸಲಿ ಬೀಸೀ ಆಲೋಚನೆ
ಹುಸಿ ಮುನಿಸಲಿ  ಮಸಿಯಾದಂತಿದೆ
ಅರಿಯೇ ನನ್ನೀ ಈ ಧನಿಯಾ
ಭ್ರಮಾ ನಿರಸನಾ ಗುಂಗಲ್ಲಿ ಹೃದಯಾ
ಮನ ಬಯಸಿದೇ ಬೇರೇನನೂ ಇನಿಯಾ
ನಿನಗನಿಸಿದಾ ಹಾಗಲ್ಲ ವಿಷಯಾ
 
ರಂಗಾದ ರವಿಕೆ  ರಂಗೇರೋ ಕ್ಷಣಕೆ
ದಂಗಾಗಿ  ಕುಳಿತೇ
ಯೋಚಿಸುತಾ ಅರಿತೆಯೆಲ್ಲಾ ಮುನ್ಸೂಚನೆ
ಆಚರಿಸೋ ಜನರ ಬಳಿ ನಾ
ಈಗೇತಕೆ ಆಕ್ರಮಿಸಿ ಮರೆಸೋ ನಿನ್ನಾ
ಹಂಗೇತಕೆ  ಊಂಕರಿಸಿ ಸರಿಸೋ ಮುನ್ನಾ ಆಲೋಚಿಸೆಯಾ
 
ನನ್ನನಿಸಿಕೆ ನನ್ನಾ ಮಾತಿಗೆ
ನಡೆದಿರೋ ದಾರಿಯೇ ಅದಕೇ  ಪ್ರೇರಣೆ
ಪರಿತಪಿಸತಲಿರುವೆ ಚೆಲುಮೆ ಕ್ಷಮೀಸು ಒಮ್ಮೇ  ನೀ
ಅರಿವೆದೆಯಲಿ ಮಾತು ಕಥೆಯಾ ಕಲ್ಪನೇ ನಿನಗೇ
ಬೊರ್ಗರೇದಿರೋ ಕಡಲಾ ಮನದಾಳವ ಅರಯ ಬಂದಿರೋ ನದಿಯಾ
ಸವಿಯಾಗಿ ನವಿರಾಗಿ  ಅರಿ ನನ್ನ ಮನವಾ
 
 
ಭಾವಲೋಕದ  ಭ್ರಮೇಯಾ
ಸುಳಿಯಲಿರಲೂ ಸರಿಯದಾಗಿದೆ ಸಮಯಾ
ತಳಮಳದಲಿ ತರಗಲೇಯಲಿ ಹೃದಯಾ

Bhaavalokada song lyrics from Kannada Movie Nathicharami starring Shruthi Hariharan, Sanchari Vijay, Sharanya, Lyrics penned by Kiran Kaverappa Sung by Bindu Malini, Sanchari Vijay, Music Composed by Bindu Malini, film is Directed by Mansore and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ