ದೇಹವು ನಾನೇ…ಭಾವವು ನಾನೇ…
ದೇಹವು ನಾನೇ…ಭಾವವು ನಾನೇ…
ಬೇಲಿಯು ನಾನೇ ಬಿಡುವು ನಾನೇ
ಶಾಕವು ನಾನೇ ಶೋಕವು ನಾನೇ
ಕಾಮವು ನಾನೇ ಕಾವಲು ನಾನೇ
ಸ್ಪರ್ಶ ಮಾತ್ರ ನೀನು ಹರ್ಷ ಬೇಡ ಏನು
ಸ್ಪರ್ಶ ಮಾತ್ರ ನೀನು ಹರ್ಷ ಬೇಡ ಏನು
ದಹಿಸಿ ಹೋಗು ನೀನು…
ಸಹಿಸಲಾರೆ ಬೇರೇನು…
ಸಹಿಸಲಾರೆ ಬೇರೇನು…
ಹಳೆ ಮೋಡದ ನೆನಪಲ್ಲೆ
ಕುದಿಯುತಿದೆ ಈ ಮನ….
ಹಳೆ ಮೋಡದ ನೆನಪಲ್ಲೆ
ಕುದಿಯುತಿದೆ ಈ ಮನ….
ಹೊಸ ಮಳೆಗೂ ಈ ಇಳೆಗೂ
ಸಹಜ ತಾನೆ ಮಿಥುನ…ಆ…
ಮಿಥುನ…ಆ… ಮಿಥುನ…ಆ…
ಮಿಥುನ…ಆ… ಮಿಥುನ…ಆ…
ದೇಹವು ನಾನೇ…ಭಾವವು ನಾನೇ…
ದೇಹವು ನಾನೇ…ಭಾವವು ನಾನೇ…
ಬೇಲಿಯು ನಾನೇ ಬಿಡುವು ನಾನೇ
ಶಾಕವು ನಾನೇ ಶೋಕವು ನಾನೇ
ಕಾಮವು ನಾನೇ ಕಾವಲು ನಾನೇ
ಸ್ಪರ್ಶ ಮಾತ್ರ ನೀನು ಹರ್ಷ ಬೇಡ ಏನು
ಸ್ಪರ್ಶ ಮಾತ್ರ ನೀನು ಹರ್ಷ ಬೇಡ ಏನು
ದಹಿಸಿ ಹೋಗು ನೀನು…
ಸಹಿಸಲಾರೆ ಬೇರೇನು…
ಸಹಿಸಲಾರೆ ಬೇರೇನು…
ಹಳೆ ಮೋಡದ ನೆನಪಲ್ಲೆ
ಕುದಿಯುತಿದೆ ಈ ಮನ….
ಹಳೆ ಮೋಡದ ನೆನಪಲ್ಲೆ
ಕುದಿಯುತಿದೆ ಈ ಮನ….
ಹೊಸ ಮಳೆಗೂ ಈ ಇಳೆಗೂ
ಸಹಜ ತಾನೆ ಮಿಥುನ…ಆ…
ಮಿಥುನ…ಆ… ಮಿಥುನ…ಆ…
ಮಿಥುನ…ಆ… ಮಿಥುನ…ಆ…
Dehavu Naane song lyrics from Kannada Movie Nathicharami starring Shruthi Hariharan, Sanchari Vijay, Sharanya, Lyrics penned by Madan Bellisaalu Sung by Bindu Malini, Music Composed by Bindu Malini, film is Directed by Mansore and film is released on 2018