Video:
VIDEO
ಸಂಗೀತ ವೀಡಿಯೊ:
VIDEO
LYRIC
ಮನವೇ ಓ ಮನವೇ…
ಮನವೇ ಓ ಮನವೇ…
ಮಾಯಾವಿ ಮನವೇ
ಈ ತನುವ ತಡೆಯದಿರು
ಓ…ಮನವೇ….
|| ಮನವೇ ಓ ಮನವೇ…
ಮಾಯಾವಿ ಮನವೇ
ಈ ತನುವ ತಡೆಯದಿರು
ಓ…ಮನವೇ….||
ವಿರಹದ ಬೇಗೆಗೆ ದಣಿದಿದೆ ತನು
ಈ ತನುವ ತಡೆಯದಿರು
ಓ…. ಮನವೇ….
ಮಾಯಾವಿ ಮನವೇ….
ಹೂಂ…ಹೂಂ….
ಹೂಂ..ಹೂಂ…ಹೂಂ…ಹೂಂ…
ಹೂಂ..ಹೂಂ…ಹೂಂ…ಹೂಂ…
ತಣಿದು ದಾಹವ ನೀಗಿ
ವಿರಹ ವೇದನೆ ಮೀರಿ
ಕಳೆದ ಪ್ರೀತಿಯ ಒಡಲಾ…
ಮರಳಿ ಸೇರುವೇ…ಮನವೇ…
ಈ ತನುವ ತಡೆಯದಿರು
ಓ…. ಮನವೇ…
ಈ ತನುವ ತಡೆಯದಿರು
ಓ…. ಮನವೇ……
ಹೂಂ..ಹೂಂ…ಹೂಂ…ಹೂಂ…
ಹೂಂ..ಹೂಂ…ಹೂಂ…ಹೂಂ…
Please log in to see the full lyrics of this song.
ಮನವೇ ಓ ಮನವೇ…
ಮನವೇ ಓ ಮನವೇ…
ಮಾಯಾವಿ ಮನವೇ
ಈ ತನುವ ತಡೆಯದಿರು
ಓ…ಮನವೇ….
|| ಮನವೇ ಓ ಮನವೇ…
ಮಾಯಾವಿ ಮನವೇ
ಈ ತನುವ ತಡೆಯದಿರು
ಓ…ಮನವೇ….||
ವಿರಹದ ಬೇಗೆಗೆ ದಣಿದಿದೆ ತನು
ಈ ತನುವ ತಡೆಯದಿರು
ಓ…. ಮನವೇ….
ಮಾಯಾವಿ ಮನವೇ….
ಹೂಂ…ಹೂಂ….
ಹೂಂ..ಹೂಂ…ಹೂಂ…ಹೂಂ…
ಹೂಂ..ಹೂಂ…ಹೂಂ…ಹೂಂ…
ತಣಿದು ದಾಹವ ನೀಗಿ
ವಿರಹ ವೇದನೆ ಮೀರಿ
ಕಳೆದ ಪ್ರೀತಿಯ ಒಡಲಾ…
ಮರಳಿ ಸೇರುವೇ…ಮನವೇ…
ಈ ತನುವ ತಡೆಯದಿರು
ಓ…. ಮನವೇ…
ಈ ತನುವ ತಡೆಯದಿರು
ಓ…. ಮನವೇ……
ಹೂಂ..ಹೂಂ…ಹೂಂ…ಹೂಂ…
ಹೂಂ..ಹೂಂ…ಹೂಂ…ಹೂಂ…
Maayavi Manave song lyrics from Kannada Movie Nathicharami starring Shruthi Hariharan, Sanchari Vijay, Sharanya, Lyrics penned by Mansore Sung by Bindu Malini, Music Composed by Bindu Malini, film is Directed by Mansore and film is released on 2018