Nata Bhayankara-Title Track Lyrics

ನಟಭಯಂಕರ-ಟೈಟಲ್‌ ಟ್ರ್ಯಾಕ್ Lyrics

in Nata Bhayankara

in ನಟಭಯಂಕರ

LYRIC

Song Details Page after Lyrice

ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಜನಗಳ ರಂಜಿಸೊ ಕಿಂಕರ
ಮಾತೆ ಇವನಿಗೆ ಬ್ರಹ್ಮಾಸ್ತ್ರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಕಲೆ ಸ್ವತ್ತಲ್ಲ ನಿಜ ಧಕ್ಕಲ್ಲ ಶ್ರಮ ಬೇಕಲ್ಲ ಗುರುವೇ
ಕೆಳಬಿದ್ದವನು ಮೇಲ್ಬಂದವನೆ ಖುಷಿಪಡಿಸುವುದು ವರವೇ
ಗಾಡ್‌ ಫಾದರ್‌ ಯಾರು ಇಲ್ಲ (ಯಾರು ಇಲ್ಲ)
ಒಂಟಿಯಾಗಿ ಜಯಿಸಬಲ್ಲ
 
ಸ್ಟಾರು ವಾರು ಡೋನ್ಟ್‌ ಕೇರ್
ಕ್ಯಾರೆಕ್ಟರ್‌ ಡಿಫರೆಂಟು
ಯಾರಿವ ನಮ್ಮವನು ನಮ್ಮೆಲ್ಲರ ಮನೆಮಗನು
ಹಳ್ಳಿಹೈದ ಗೆದ್ದ ಹಾಗೆ ಆಯ್ತು ಈಗ ಬಿಗ್‌ ಬಾಸು
ಯಾರಿವನು ಒಳ್ಳೆ ಹುಡುಗ ಕೆ ಕೆ ಕ್ರೇಜಲ್ಲೆ ಬಂದ ತಿರುಗ
ಇವನಂದ್ರೇನೆ ಟಿ ಆರ್‌ಪಿ ವಿಚಾರ ಮಂಡಿಸುವ
ಎಡವಟ್ಟಾದ್ರೆ ತಲೆಕೆಟ್ಟೋದ್ರೆ ಇವಾ ಎಲ್ಲರ ಖಂಡಿಸುವ
ರೋಲ್‌ ಮಾಡೆಲ್‌ ಇವನೆ ನೋಡು (ಇವನೆ ನೋಡು)
ನಿಂತಕಡೆಯೆ ಫುಲ್ಲು ಕ್ರೌಡು
 
||ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ||
 
ಏ ದೇವ್ರು ಕೂಡ ಬೆಚ್ಚುತ್ತಾನೆ ಕಂಡು ಇವನ ಟ್ಯಾಲೆಂಟು
ಯಾರಿವ ಜಾದುಗಾರ ಮಾತಿಗೆ ನಿಲ್ಲೊವೀರ
ಕಣ್ಣಿನಲ್ಲೆ ಕನ್ನಡನ ಕಟ್ಟಿಕೊಡುವ ಕಲೆಯುಂಟು
ಯಾರಿವ ಕಲೆಗಾರ ಲುಕ್ಕಲ್ಲೆ ಗೆಲ್ಲೊಶೂರ
ಕನಸ್ಸಿದ್ದವನು ಗುರಿಮುಟ್ಟುವನು
ಇವ ಎಂಟನೆ ಅದ್ಬುತವೂ
ತಲೆ ಕೆಡಿಸುವನು ಜನಗಳಿಸುವನು
ಕಲೆ ಇವನಿಗೆ ಕರಗತವೂ
ರಾಮನಿಗೆ ಭಕ್ತ ಹನುಮ
ಊರಿಗಂತು ಒಬ್ನೆ ಪ್ರಥಮ
 
||ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಜನಗಳ ರಂಜಿಸೊ ಕಿಂಕರ
ಮಾತೆ ಇವನಿಗೆ ಬ್ರಹ್ಮಾಸ್ತ್ರ||
 

ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಜನಗಳ ರಂಜಿಸೊ ಕಿಂಕರ
ಮಾತೆ ಇವನಿಗೆ ಬ್ರಹ್ಮಾಸ್ತ್ರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಕಲೆ ಸ್ವತ್ತಲ್ಲ ನಿಜ ಧಕ್ಕಲ್ಲ ಶ್ರಮ ಬೇಕಲ್ಲ ಗುರುವೇ
ಕೆಳಬಿದ್ದವನು ಮೇಲ್ಬಂದವನೆ ಖುಷಿಪಡಿಸುವುದು ವರವೇ
ಗಾಡ್‌ ಫಾದರ್‌ ಯಾರು ಇಲ್ಲ (ಯಾರು ಇಲ್ಲ)
ಒಂಟಿಯಾಗಿ ಜಯಿಸಬಲ್ಲ
 
ಸ್ಟಾರು ವಾರು ಡೋನ್ಟ್‌ ಕೇರ್
ಕ್ಯಾರೆಕ್ಟರ್‌ ಡಿಫರೆಂಟು
ಯಾರಿವ ನಮ್ಮವನು ನಮ್ಮೆಲ್ಲರ ಮನೆಮಗನು
ಹಳ್ಳಿಹೈದ ಗೆದ್ದ ಹಾಗೆ ಆಯ್ತು ಈಗ ಬಿಗ್‌ ಬಾಸು
ಯಾರಿವನು ಒಳ್ಳೆ ಹುಡುಗ ಕೆ ಕೆ ಕ್ರೇಜಲ್ಲೆ ಬಂದ ತಿರುಗ
ಇವನಂದ್ರೇನೆ ಟಿ ಆರ್‌ಪಿ ವಿಚಾರ ಮಂಡಿಸುವ
ಎಡವಟ್ಟಾದ್ರೆ ತಲೆಕೆಟ್ಟೋದ್ರೆ ಇವಾ ಎಲ್ಲರ ಖಂಡಿಸುವ
ರೋಲ್‌ ಮಾಡೆಲ್‌ ಇವನೆ ನೋಡು (ಇವನೆ ನೋಡು)
ನಿಂತಕಡೆಯೆ ಫುಲ್ಲು ಕ್ರೌಡು
 
||ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ||
 
ಏ ದೇವ್ರು ಕೂಡ ಬೆಚ್ಚುತ್ತಾನೆ ಕಂಡು ಇವನ ಟ್ಯಾಲೆಂಟು
ಯಾರಿವ ಜಾದುಗಾರ ಮಾತಿಗೆ ನಿಲ್ಲೊವೀರ
ಕಣ್ಣಿನಲ್ಲೆ ಕನ್ನಡನ ಕಟ್ಟಿಕೊಡುವ ಕಲೆಯುಂಟು
ಯಾರಿವ ಕಲೆಗಾರ ಲುಕ್ಕಲ್ಲೆ ಗೆಲ್ಲೊಶೂರ
ಕನಸ್ಸಿದ್ದವನು ಗುರಿಮುಟ್ಟುವನು
ಇವ ಎಂಟನೆ ಅದ್ಬುತವೂ
ತಲೆ ಕೆಡಿಸುವನು ಜನಗಳಿಸುವನು
ಕಲೆ ಇವನಿಗೆ ಕರಗತವೂ
ರಾಮನಿಗೆ ಭಕ್ತ ಹನುಮ
ಊರಿಗಂತು ಒಬ್ನೆ ಪ್ರಥಮ
 
||ಇವನ ನೋಡೊ ಶಂಕರ
ಇವನೆ ನಿಜ ನಟಭಯಂಕರ
ನಟಭಯಂಕರ ಭಯಂಕರ ಕರ
ನಟಭಯಂಕರ ಭಯಂಕರ
ಜನಗಳ ರಂಜಿಸೊ ಕಿಂಕರ
ಮಾತೆ ಇವನಿಗೆ ಬ್ರಹ್ಮಾಸ್ತ್ರ||
 

Nata Bhayankara-Title Track song lyrics from Kannada Movie Nata Bhayankara starring Pratham,Sai Kumar,Neharikha Shenoy, Lyrics penned by Chethan Kumar Sung by Upendra, Music Composed by Praddyottan, film is Directed by Pratham and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ