Om Okarakam Lyrics

ಓಂ ಒಕಾರಕಂ Lyrics

in Nata Bhayankara

in ನಟಭಯಂಕರ

LYRIC

Song Details Page after Lyrice

ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
ಓಂ ಅಚಿಂತನಂ ಓಂ ರಕಾರಕಂ
ಓಂ ಮಕಾರಕಂ ಓಂ ಸನಾತನಂ
ಓಂ ಅನಾಹತಂ
ಓಂ ಅತೀಂದ್ರಿಯಂ ಓಂ ಜಿತೇಂದ್ರಿಯಂ
ಓಂ ಅಮೇಯಕಂ ಓಂ ಅಜೇಯಕಂ
ಓಂ ಸ್ವರೂಪಕಂ ಓಂ ವಿರೂಪಕಂ
ಓಂ ಕಪಾಲಕಂ ಓಂ ಕರೋರಕಂ
ಓಂ ಸಮೂಹಿತಂ ಓಂ ಪಯೋನಿಧಿ
ಓಂ ಪ್ರಜೋದಮಂ
 
ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ
ಬಲಿಹಾರ ಪರಿಹಾರ ಸರಿಯೇ ಹೇಳು ಬಾ
ತಮರೂಪ ಮಹಾದೀಪ ವಿಧಾನ ನೋಡು ಬಾ
ದುಷ್ಟ ಶಿಕ್ಷೆಯ ನೀಡು ಬಾರೊ
 
ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
 
||ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ||
 
ನಿಶದ ದಿಶದ ವಿಷದ ವಶದ ಮಾನವ
ಸರಣ ಕರುನ ಮರಣ ಇರದ ದಾನವ
ಸಾವಿನ ಆಚೆಯ ಲೋಕದ ಪಾಲಿಗೆ
ಸೇರಲು ಕಾದಿರೊ ಜೋಳಿಗೆ
ಬೇಗ ಬಾರೊ ನಿನ್ನ ಶಕ್ತಿ ತೋರೊ
 
ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
 
||ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ||
 
ಕಳೆಯ ಕೊಳೆಯ ಕಳೆಯೊ ಗೆಳೆಯ ಕಾದೆ ನಾ
ಒಳಿತೆ ಕೆಡುಕು ಕಳಿಯೊ ನಿಜದ ಸಾಧನಾ
ಕಾಯುವ ಮಾಲೀಕ ನೀಚರ ಓಡಿಸೊ
ಪೀಡಿಸೊ ಕೇಡಿಗೆ ಜಾಡಿಸೊ
ಬೇಗ ಬಾರೊ ನಿನ್ನ ಶಕ್ತಿ ತೋರೊ
 
||ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
ಓಂ ಅಚಿಂತನಂ ಓಂ ರಕಾರಕಂ
ಓಂ ಮಕಾರಕಂ ಓಂ ಸನಾತನಂ
ಓಂ ಅನಾಹತಂ
ಓಂ ಅತೀಂದ್ರಿಯಂ ಓಂ ಜಿತೇಂದ್ರಿಯಂ
ಓಂ ಅಮೇಯಕಂ ಓಂ ಅಜೇಯಕಂ
ಓಂ ಸ್ವರೂಪಕಂ ಓಂ ವಿರೂಪಕಂ
ಓಂ ಕಪಾಲಕಂ ಓಂ ಕರೋರಕಂ
ಓಂ ಸಮೂಹಿತಂ ಓಂ ಪಯೋನಿಧಿ
ಓಂ ಪ್ರಜೋದಮಂ||
 

ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
ಓಂ ಅಚಿಂತನಂ ಓಂ ರಕಾರಕಂ
ಓಂ ಮಕಾರಕಂ ಓಂ ಸನಾತನಂ
ಓಂ ಅನಾಹತಂ
ಓಂ ಅತೀಂದ್ರಿಯಂ ಓಂ ಜಿತೇಂದ್ರಿಯಂ
ಓಂ ಅಮೇಯಕಂ ಓಂ ಅಜೇಯಕಂ
ಓಂ ಸ್ವರೂಪಕಂ ಓಂ ವಿರೂಪಕಂ
ಓಂ ಕಪಾಲಕಂ ಓಂ ಕರೋರಕಂ
ಓಂ ಸಮೂಹಿತಂ ಓಂ ಪಯೋನಿಧಿ
ಓಂ ಪ್ರಜೋದಮಂ
 
ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ
ಬಲಿಹಾರ ಪರಿಹಾರ ಸರಿಯೇ ಹೇಳು ಬಾ
ತಮರೂಪ ಮಹಾದೀಪ ವಿಧಾನ ನೋಡು ಬಾ
ದುಷ್ಟ ಶಿಕ್ಷೆಯ ನೀಡು ಬಾರೊ
 
ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
 
||ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ||
 
ನಿಶದ ದಿಶದ ವಿಷದ ವಶದ ಮಾನವ
ಸರಣ ಕರುನ ಮರಣ ಇರದ ದಾನವ
ಸಾವಿನ ಆಚೆಯ ಲೋಕದ ಪಾಲಿಗೆ
ಸೇರಲು ಕಾದಿರೊ ಜೋಳಿಗೆ
ಬೇಗ ಬಾರೊ ನಿನ್ನ ಶಕ್ತಿ ತೋರೊ
 
ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
 
||ಕಾಳರಾತ್ರಿ ಕಾಲಕೂಟ ಕಾಯೊ ದೇವ ಬಾರೊ
ನಾಶ ಮಾಡೊ ಶಕ್ತಿ ನೀಡೊ ಶೂಲಧಾರಿ ಬಾರೊ||
 
ಕಳೆಯ ಕೊಳೆಯ ಕಳೆಯೊ ಗೆಳೆಯ ಕಾದೆ ನಾ
ಒಳಿತೆ ಕೆಡುಕು ಕಳಿಯೊ ನಿಜದ ಸಾಧನಾ
ಕಾಯುವ ಮಾಲೀಕ ನೀಚರ ಓಡಿಸೊ
ಪೀಡಿಸೊ ಕೇಡಿಗೆ ಜಾಡಿಸೊ
ಬೇಗ ಬಾರೊ ನಿನ್ನ ಶಕ್ತಿ ತೋರೊ
 
||ಓಂ ಒಕಾರಕಂ ಓಂ ಉಕಾರಕಂ
ಓಂ ಮಕಾರಕಂ ಓಂ ನಕಾರಕಂ
ಓಂ ಸಕಾರಕಂಓಂ ಶಿಕಾರಕಂ
ಓಂ ಇಕಾರಕಂ ಓಂ ಯಕಾರಕಂ
ಓಂ ಅಚಿಂತನಂ ಓಂ ರಕಾರಕಂ
ಓಂ ಮಕಾರಕಂ ಓಂ ಸನಾತನಂ
ಓಂ ಅನಾಹತಂ
ಓಂ ಅತೀಂದ್ರಿಯಂ ಓಂ ಜಿತೇಂದ್ರಿಯಂ
ಓಂ ಅಮೇಯಕಂ ಓಂ ಅಜೇಯಕಂ
ಓಂ ಸ್ವರೂಪಕಂ ಓಂ ವಿರೂಪಕಂ
ಓಂ ಕಪಾಲಕಂ ಓಂ ಕರೋರಕಂ
ಓಂ ಸಮೂಹಿತಂ ಓಂ ಪಯೋನಿಧಿ
ಓಂ ಪ್ರಜೋದಮಂ||
 

Om Okarakam song lyrics from Kannada Movie Nata Bhayankara starring Pratham,Sai Kumar,Neharikha Shenoy, Lyrics penned by V Nagendra Prasad Sung by Raghu Dixit, Music Composed by Praddyottan, film is Directed by Pratham and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ