ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ
ಹೃದಯ ಹೃದಯ ಕೇಳಿದೆ ವಿಷಯ
ಹೇಳೆ ಬೇಗ ನೂಕದೆ ಸಮಯ
ಧೈರ್ಯ ಇಲ್ಲ ನನಗೆ
ಐ ಲವ್ ಯೂ ಅನ್ನೋಕೆ
ನೀನೆ ಅರ್ಥ ಮಾಡಿಕೊ ಕನ್ಫ್ಯೂಸು ಬಿಟ್ಟಾಕೆ
ದುಂಬಲಲ್ಲ ಕೋರಿಕೆ ಓ ಕುಸುಮ ಕನ್ನಿಕೆ
ಬಾರೆ ಮನದ ಮನೆಯ ಬೆಳಗೋಕೆ ದೀವಿಗೆ
ಸೋನೆ ಹನಿಯಾಗಿ ಬಾ ಬಾಳ ಹಸಿರಾಗಿ ಬಾ
ಬಾರೆ ಬಾ ಬಾರೆ ಬಾ ತಂಗಾಳಿ
||ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ||
ಶಿರಸಾವಹಿಸಿ ನಾನು ನಿನ್ನ ಸೇವೆ ಮಾಡುವೆ
ಬೇರೆ ಯಾವ ಸುಖವು ನನಗಿಲ್ಲಿ ಬೇಡವೆ
ಒಂದು ಸಾರಿ ಒಪ್ಪಿಕೊ ಈ ವೇಟಿಂಗು ಯಾಕೆ
ಪ್ರೀತಿ ತಾನೆ ಸೂಜಿ ನಾವು ಒಂದಾಗೋಕೆ
ಒಂಟಿ ಬಾಳಿದು ಸಾಕು ಸಾಕಾಗಿದೆ
ನಿನ್ನ ಜೊತೆ ಬೇಡಿದೆ ಸಂಗಾತಿ
||ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ
ಹೃದಯ ಹೃದಯ ಕೇಳಿದೆ ವಿಷಯ
ಹೇಳೆ ಬೇಗ ನೂಕದೆ ಸಮಯ||
ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ
ಹೃದಯ ಹೃದಯ ಕೇಳಿದೆ ವಿಷಯ
ಹೇಳೆ ಬೇಗ ನೂಕದೆ ಸಮಯ
ಧೈರ್ಯ ಇಲ್ಲ ನನಗೆ
ಐ ಲವ್ ಯೂ ಅನ್ನೋಕೆ
ನೀನೆ ಅರ್ಥ ಮಾಡಿಕೊ ಕನ್ಫ್ಯೂಸು ಬಿಟ್ಟಾಕೆ
ದುಂಬಲಲ್ಲ ಕೋರಿಕೆ ಓ ಕುಸುಮ ಕನ್ನಿಕೆ
ಬಾರೆ ಮನದ ಮನೆಯ ಬೆಳಗೋಕೆ ದೀವಿಗೆ
ಸೋನೆ ಹನಿಯಾಗಿ ಬಾ ಬಾಳ ಹಸಿರಾಗಿ ಬಾ
ಬಾರೆ ಬಾ ಬಾರೆ ಬಾ ತಂಗಾಳಿ
||ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ||
ಶಿರಸಾವಹಿಸಿ ನಾನು ನಿನ್ನ ಸೇವೆ ಮಾಡುವೆ
ಬೇರೆ ಯಾವ ಸುಖವು ನನಗಿಲ್ಲಿ ಬೇಡವೆ
ಒಂದು ಸಾರಿ ಒಪ್ಪಿಕೊ ಈ ವೇಟಿಂಗು ಯಾಕೆ
ಪ್ರೀತಿ ತಾನೆ ಸೂಜಿ ನಾವು ಒಂದಾಗೋಕೆ
ಒಂಟಿ ಬಾಳಿದು ಸಾಕು ಸಾಕಾಗಿದೆ
ನಿನ್ನ ಜೊತೆ ಬೇಡಿದೆ ಸಂಗಾತಿ
||ಗೀತಾ ಗೀತಾ ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿಯು ಬಂತ
ಹೃದಯ ಹೃದಯ ಕೇಳಿದೆ ವಿಷಯ
ಹೇಳೆ ಬೇಗ ನೂಕದೆ ಸಮಯ||