ಕಾಮ ಕ್ರೋಧ ಲೋಭಕ್ಕೆ ಸೇಡು ಸೇರಿದೆ
ದ್ರೋಹದ ಜೊತೆ ಮೋಸದ ಕಥೆ
ನೆನಪಿದೆ ಆ ಕ್ಷಣ
ಸಾವಿನ ಆಮಂತ್ರಣ
ಸೇಡು….
ದೇವರೆ ಎದುರು ನಿಂತರು
ತಡೆಯಲು ಬಿಡುವೇನೆ
ಯಾರೆ ಅಡ್ಡ ಬಂದರು
ಅರಿತುಕೊ ಬರೆದುಕೊ
ತಾಯಿಗರ್ಭ ನೀ ಹೊಕ್ಕರು
ಪಾತಾಳದಲ್ಲಿ ಬಚ್ಚಿಟ್ಟರು
ಜನುಮ ಜನುಮಗಳೆ ಕಾಯುವೆ
ಕೊಲ್ಲುವೆ
||ಕಾಮ ಕ್ರೋಧ ಲೋಭಕ್ಕೆ ಸೇಡು ಸೇರಿದೆ
ದ್ರೋಹದ ಜೊತೆ ಮೋಸದ ಕಥೆ ||
ಪ್ರೀತಿ ಪ್ರೇಮದ ಆಟಕ್ಕೆ
ಬಲಿಪಶು ಆದೆನು
ನಿನ್ನ ಕಪಟ ಹುನ್ನಾರಕ್ಕೆ
ಜೀವವ ತೇಯ್ದೆನು
ಹುಟ್ಟು ಕುರುಡಿ ನಾನಾದರು
ದೃಷ್ಟಿ ಹೀನೆ ನಾನಿದ್ದರು
ಅಂತರಂಗ ಕಣ್ತೆರೆದಿದೆ ಕಾದಿದೆ
ಕಾಮ ಕ್ರೋಧ ಲೋಭಕ್ಕೆ ಸೇಡು ಸೇರಿದೆ
ದ್ರೋಹದ ಜೊತೆ ಮೋಸದ ಕಥೆ
ನೆನಪಿದೆ ಆ ಕ್ಷಣ
ಸಾವಿನ ಆಮಂತ್ರಣ
ಸೇಡು….
ದೇವರೆ ಎದುರು ನಿಂತರು
ತಡೆಯಲು ಬಿಡುವೇನೆ
ಯಾರೆ ಅಡ್ಡ ಬಂದರು
ಅರಿತುಕೊ ಬರೆದುಕೊ
ತಾಯಿಗರ್ಭ ನೀ ಹೊಕ್ಕರು
ಪಾತಾಳದಲ್ಲಿ ಬಚ್ಚಿಟ್ಟರು
ಜನುಮ ಜನುಮಗಳೆ ಕಾಯುವೆ
ಕೊಲ್ಲುವೆ
||ಕಾಮ ಕ್ರೋಧ ಲೋಭಕ್ಕೆ ಸೇಡು ಸೇರಿದೆ
ದ್ರೋಹದ ಜೊತೆ ಮೋಸದ ಕಥೆ ||
ಪ್ರೀತಿ ಪ್ರೇಮದ ಆಟಕ್ಕೆ
ಬಲಿಪಶು ಆದೆನು
ನಿನ್ನ ಕಪಟ ಹುನ್ನಾರಕ್ಕೆ
ಜೀವವ ತೇಯ್ದೆನು
ಹುಟ್ಟು ಕುರುಡಿ ನಾನಾದರು
ದೃಷ್ಟಿ ಹೀನೆ ನಾನಿದ್ದರು
ಅಂತರಂಗ ಕಣ್ತೆರೆದಿದೆ ಕಾದಿದೆ