ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ
ಪುಟ್ಟ ಪುಟ್ಟ ಕಣ್ ಪುಟ್ಟ ಪುಟ್ಟ ಕಾಲ್
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲ್
ಅಂಗೈಲಿದೆ…ಆನಂದದ…ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು…..
ನನ್ನ ಕನಸಿನ… ಕಾವಲಾಗಿ ನಾ
ಸೃಷ್ಟಿ ಸುಗ್ಗಿಗೆ… ಸಾಕ್ಷಿಯಾಗಿ ನಾ
ನನ್ನ ಕನಸಿನ… ಕಾವಲಾಗಿ ನಾ
ಸೃಷ್ಟಿ ಸುಗ್ಗಿಗೆ… ಸಾಕ್ಷಿಯಾಗಿ ನಾ
ಘಳಿಗೆಗೆ ಚೂರು ಚಿಗುರೊ ಚಿಗುರು
ಕಂಡು ತಣಿವೆ ನಾ..ನು
|| ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲ್
ಎದೆ ಮೇಲಿದೆ ಆನಂದದ…ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು….||
ಹೂವು ಗೆದ್ದರೇ ಭೂಮಿಯ ದಯೆ
ನಾರು ಗೆದ್ದರೇ ಹೂವಿನ ದಯೆ
ಹೂವು ಗೆದ್ದರೇ ಭೂಮಿಯ ದಯೆ
ನಾರು ಗೆದ್ದರೇ ಹೂವಿನ ದಯೆ
ಮಗುವಿನ ದಯದಿ ತಂದೆಯ ಪದವಿ
ದೋಚಿಕೊಂಡೆ ನಾ….ನು..
ನನ್ನ ಜೀವವೆ ಬೊಂಬೆಯಾಗಿದೆ
ನನ್ನ ಪ್ರೀತಿಯ ಚಿತ್ರವಾಗಿದೆ
ಮಾತಾಗಿದೆ ಹಾಡಾಗಿದೆ ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು…
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ
ಪುಟ್ಟ ಪುಟ್ಟ ಕಣ್ ಪುಟ್ಟ ಪುಟ್ಟ ಕಾಲ್
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲ್
ಅಂಗೈಲಿದೆ…ಆನಂದದ…ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು…..
ನನ್ನ ಕನಸಿನ… ಕಾವಲಾಗಿ ನಾ
ಸೃಷ್ಟಿ ಸುಗ್ಗಿಗೆ… ಸಾಕ್ಷಿಯಾಗಿ ನಾ
ನನ್ನ ಕನಸಿನ… ಕಾವಲಾಗಿ ನಾ
ಸೃಷ್ಟಿ ಸುಗ್ಗಿಗೆ… ಸಾಕ್ಷಿಯಾಗಿ ನಾ
ಘಳಿಗೆಗೆ ಚೂರು ಚಿಗುರೊ ಚಿಗುರು
ಕಂಡು ತಣಿವೆ ನಾ..ನು
|| ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲ್
ಎದೆ ಮೇಲಿದೆ ಆನಂದದ…ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು….||
ಹೂವು ಗೆದ್ದರೇ ಭೂಮಿಯ ದಯೆ
ನಾರು ಗೆದ್ದರೇ ಹೂವಿನ ದಯೆ
ಹೂವು ಗೆದ್ದರೇ ಭೂಮಿಯ ದಯೆ
ನಾರು ಗೆದ್ದರೇ ಹೂವಿನ ದಯೆ
ಮಗುವಿನ ದಯದಿ ತಂದೆಯ ಪದವಿ
ದೋಚಿಕೊಂಡೆ ನಾ….ನು..
ನನ್ನ ಜೀವವೆ ಬೊಂಬೆಯಾಗಿದೆ
ನನ್ನ ಪ್ರೀತಿಯ ಚಿತ್ರವಾಗಿದೆ
ಮಾತಾಗಿದೆ ಹಾಡಾಗಿದೆ ಈ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳು ಬಾಳ ತುಂಬಾ
ನಾನೂ ನನ್ನ ಕನಸು…
Putta Putta song lyrics from Kannada Movie Nanu Nanna Kanasu starring Prakash Rai, Sithara, Amoolya, Lyrics penned by Hamsalekha Sung by Sonu Nigam, Music Composed by Hamsalekha, film is Directed by Prakash Rai and film is released on 2010