Mundoduva Dinavo Idu Lyrics

ಮುಂದೋಡುವ ದಿನವು ಇದು Lyrics

in Nanu Nanna Kanasu

in ನಾನೂ ನನ್ನ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಂದೋಡುವ ದಿನವು ಇದು ಹಿಂದೆ ಇವೆ ನೂರು ನೆನಪು
ನೂರೊಂದು ನೆನಪು
ಮುಂದೋಡುವ ದಿನವು ಇದು ಹಿಂದೆ ಇವೆ ನೂರು ನೆನಪು
ನೂರೊಂದು ನೆನಪು
ನೆನಪಿನ ನೆನಪಿನ ತೆನೆತೊನೆವುದೆ ಜೀವನ
ಮುಂದೋಡುವ ದಿನವು ಇದು ಹಿಂದೆ ಇದೆ ನೂರು ನೆನಪು
ನೂರೊಂದು ನೆನಪು
 
ನೆನ್ನೆಯ ನೋವುಗಳ ಕಣ್ಣೀರ ಬಿಂದು ಈ ದಿನದ ಇಬ್ಬನಿಯೋ
ಮೊನ್ನೆಯ ಮುನಿಸುಗಳ ಹಣ್ಣೆಲೆಗಳೆಲ್ಲ ಈ ದಿನದ ಚಿಗುರೆಲೆಯೋ
ಬಾಳ ಬುತ್ತಿಯ ಬೇವು ಬೆಲ್ಲವ ಮತ್ತೆ ಸವೆವುದೆ ಹಾಯಿ ಹಾಯಿ
ನೆನಪಿನ ನೆನಪಿನ ತೆನೆತೊನೆವುದೆ ಜೀವನ
 
||ಮುಂದೋಡುವ ದಿನವು ಇದು ಹಿಂದೆ ಇದೆ ನೂರು ನೆನಪು
ನೂರೊಂದು ನೆನಪು||
 
ನೆನ್ನೆಯ ಮಡಿಲಲ್ಲಿ ಮೊನ್ನೆಗಳು ಜಾತ್ರೆ ಸೇರುವುದು ಕಾಡುವುದೋ
ನಾನೆಂದು ಹೊಸತೆಂದು ಈ ದಿನವು ಬೀಗಿ ನೆನ್ನೇಜಲಿ ಜಾರುವುದೋ
ಕಳೆದ ಕ್ಷಣಗಳ ಭಾವ ಮಳೆಯಲಿ ಮತ್ತೆ ನೆನೆವುದೆ ಹಾಯಿ ಹಾಯಿ

Mundoduva Dinavo Idu song lyrics from Kannada Movie Nanu Nanna Kanasu starring Prakash Rai, Sithara, Amoolya, Lyrics penned by Hamsalekha Sung by Sonu Nigam, Music Composed by Hamsalekha, film is Directed by Prakash Rai and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ