Balukthalamma Nam Kaveri Lyrics

ಬಳುಕ್ತಾಳಮ್ಮಾ ನಮ್ ಕಾವೇರಿ Lyrics

in Nanu Nanna Kanasu

in ನಾನೂ ನನ್ನ ಕನಸು

Video:
ಸಂಗೀತ ವೀಡಿಯೊ:

LYRIC

ಹೇ….ನದಿಯಾಟಕಕೇ….ಮೇನು
ಓ ನದಿಯಾ ಯಾದ್‌ ಆಂದಿ ಹೇ…
ಏ ಮಿಟ್ಟಿ ದೀ ಖುಷುಬು…
ವತನ್‌ ಯಾದ್‌ ದಿಲಾಂದಿ ಹೈ…
 
 
ಬಳುಕ್ತಾಳಮ್ಮಾ…ಬಳುಕ್ತಾಳಮ್ಮಾ…
ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ನಿಳುಕ್ತಾಳಮ್ಮಾ ನಮ್‌ ಕಾವೇರಿ
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು…
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು…
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||
 
ಓ ಓ ಓ….ಓ ಓ ಓ….
ಕರುನಾಡ ಕರುಳಿನ….ಆ ಆ ಆ…..
ಓ ಓ ಓ…..ಆ ಆ ಆ….
ಕರುನಾಡ ಕರುಳಿನ
ಕರುಣೆಯ ಕೂಸು ಈ  
ಕೊಡಗಿನ ತಲಕಾವೇರಿ…
ಅರೆರೆರೆ…ಅರೆರೆರೆ…
ಬನವೆಲ್ಲಾ ಬೀಗುತ ಬೀಗುತ
ಗೋಗಿನ ನೀಡುವ ಗಿರಿ ಕಾವೇರಿ
ಧುಮ ಧುಮ ಧುಮ್‌ ಧುಮ
ಧುಮ್‌ ಧುಮ ಧುಮ್
ದುಮುಕುವಾ ದಾವಂತವ ನೋಡು
ತನ್ನ ಸಿರಿ ತನವಲಿ ಕವಲೊಡೆಸಿ
ಬಡವರ ಸಲಹುವ ಕರೆದ
ನೆರವಿನ ನೆನೆದ ನಿಧಿ ನೋಡ…
ಕತ್ತಲಾ…ಝುಳು ಝುಳು ಝುಳು…
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||
 
ಓ….ನದಿಯೆಂಬ ದಾರಿ….
ಓ ಓ ಓ…ಓ ಓ ಓ….
ನದಿಯೆಂಬ ದಾರಿ
ನಾಡಿನ ತುದಿ ಬಗೆ ಬಗೆ ಬಗೆ
ಬದುಕಿಗೆ ಮೂಲ
ಭಲೆ ಭಲೆ ಭಲೆ ಭಲೆ
ಏಕತೆಯ ಕಡಲಿನ ಹಾಡಿಗೆ
ನಿಧಿಗಳೇ ನದಿಗಳೇ…
ತಂದಿದೆ ಕಾಯಾ…ಗಡಿಬಿಡಿ
ಸಡಗರದ ಜೊತೆಗೆ ಗಡಿಗಳ
ಹೀರೋ ಸುಧೆ ನೋಡು
ನನ್ನ ನಡೆ ನುಡಿಯ ಬಿಕ್ಕರಿಸಿ
ಬಾಳಿನ ಬಾಗಿಲ ತೆರೆದು
ಹೊಸತನ ಕವಿಯೋ ಪರಿ ನೋಡ….
ಹೊಳಿತಾಳೇ..ಫಲ ಫಲ ಫಲ ಫಲ
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||

ಹೇ….ನದಿಯಾಟಕಕೇ….ಮೇನು
ಓ ನದಿಯಾ ಯಾದ್‌ ಆಂದಿ ಹೇ…
ಏ ಮಿಟ್ಟಿ ದೀ ಖುಷುಬು…
ವತನ್‌ ಯಾದ್‌ ದಿಲಾಂದಿ ಹೈ…
 
 
ಬಳುಕ್ತಾಳಮ್ಮಾ…ಬಳುಕ್ತಾಳಮ್ಮಾ…
ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ನಿಳುಕ್ತಾಳಮ್ಮಾ ನಮ್‌ ಕಾವೇರಿ
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು…
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು…
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||
 
ಓ ಓ ಓ….ಓ ಓ ಓ….
ಕರುನಾಡ ಕರುಳಿನ….ಆ ಆ ಆ…..
ಓ ಓ ಓ…..ಆ ಆ ಆ….
ಕರುನಾಡ ಕರುಳಿನ
ಕರುಣೆಯ ಕೂಸು ಈ  
ಕೊಡಗಿನ ತಲಕಾವೇರಿ…
ಅರೆರೆರೆ…ಅರೆರೆರೆ…
ಬನವೆಲ್ಲಾ ಬೀಗುತ ಬೀಗುತ
ಗೋಗಿನ ನೀಡುವ ಗಿರಿ ಕಾವೇರಿ
ಧುಮ ಧುಮ ಧುಮ್‌ ಧುಮ
ಧುಮ್‌ ಧುಮ ಧುಮ್
ದುಮುಕುವಾ ದಾವಂತವ ನೋಡು
ತನ್ನ ಸಿರಿ ತನವಲಿ ಕವಲೊಡೆಸಿ
ಬಡವರ ಸಲಹುವ ಕರೆದ
ನೆರವಿನ ನೆನೆದ ನಿಧಿ ನೋಡ…
ಕತ್ತಲಾ…ಝುಳು ಝುಳು ಝುಳು…
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||
 
ಓ….ನದಿಯೆಂಬ ದಾರಿ….
ಓ ಓ ಓ…ಓ ಓ ಓ….
ನದಿಯೆಂಬ ದಾರಿ
ನಾಡಿನ ತುದಿ ಬಗೆ ಬಗೆ ಬಗೆ
ಬದುಕಿಗೆ ಮೂಲ
ಭಲೆ ಭಲೆ ಭಲೆ ಭಲೆ
ಏಕತೆಯ ಕಡಲಿನ ಹಾಡಿಗೆ
ನಿಧಿಗಳೇ ನದಿಗಳೇ…
ತಂದಿದೆ ಕಾಯಾ…ಗಡಿಬಿಡಿ
ಸಡಗರದ ಜೊತೆಗೆ ಗಡಿಗಳ
ಹೀರೋ ಸುಧೆ ನೋಡು
ನನ್ನ ನಡೆ ನುಡಿಯ ಬಿಕ್ಕರಿಸಿ
ಬಾಳಿನ ಬಾಗಿಲ ತೆರೆದು
ಹೊಸತನ ಕವಿಯೋ ಪರಿ ನೋಡ….
ಹೊಳಿತಾಳೇ..ಫಲ ಫಲ ಫಲ ಫಲ
 
|| ಬಳುಕ್ತಾಳಮ್ಮಾ ನಮ್‌ ಕಾವೇರಿ
ಇದ್ದ ಕಡೆ ಹೋದ ಕಡೆ ಬೆಳೆಸು
ಪಚ್ಚೆ ಪಚ್ಚೆ ಪೈರಿನ ಸೊಗಸು
ಜನಮನ ಬೆರೆಸೋ ಮನಸು
ಸಕ್ಕರೆ ನಾಡಿನ ತಿನಿಸು….||

Balukthalamma Nam Kaveri song lyrics from Kannada Movie Nanu Nanna Kanasu starring Prakash Rai, Sithara, Amoolya, Lyrics penned by Hamsalekha Sung by Shreya Ghoshal, Hemanth Kumar, Music Composed by Hamsalekha, film is Directed by Prakash Rai and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ