Kannaliddare Kanasu Lyrics

ಕಣ್ಣಲ್ಲಿದ್ದರೆ ಕನಸು Lyrics

in Nanu Nanna Kanasu

in ನಾನೂ ನನ್ನ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಲ್ಲಿದ್ದರೆ ಕನಸು ನಮ್ಮದು
ಕಥೆಯಲ್ಲಿಟ್ಟರೆ ಕನಸು ನಿಲ್ಲದು
ಕಣ್ಣಲ್ಲಿದ್ದರೆ ಕನಸು ನಮ್ಮದು
ಕಥೆಯಲ್ಲಿಟ್ಟರೆ ಕನಸು ನಿಲ್ಲದು
ಬಾಳಿನ ದಾರಿ ಕನಸಿಗೆ ತೋರಿ
ಕಣ್ಣು ಹನಿವುದೇನು
ನನ್ನ ಕನಸಿಗೆ ತನ್ನ ಕನಸಿದೆ
ಇಷ್ಟು ತಿಳಿಯಲು ಎಷ್ಟು ನೋವಿದೆ
ಆಹಾ ನೋವೆ ..
ಓಹೋ ನೋವೆ..
ನೀನೆ ನಿಜ
ಇನ್ನು ನಾನು….ನನ್ನ ಪ್ರೀತಿ
ನನ್ನ ಬಾಳು ನನ್ನ ಕನಸು….
ನಾನು ನನ್ನ…. ನೆನಪು…..
 
ಹ್ಮ್…ಹ್ಮ್…ಹ್ಮ್…‌ ಹ್ಮ್…ಹ್ಮ್…
ಹ್ಮ್…‌ ಹ್ಮ್…ಹ್ಮ್…ಹ್ಮ್…‌

ಕಣ್ಣಲ್ಲಿದ್ದರೆ ಕನಸು ನಮ್ಮದು
ಕಥೆಯಲ್ಲಿಟ್ಟರೆ ಕನಸು ನಿಲ್ಲದು
ಕಣ್ಣಲ್ಲಿದ್ದರೆ ಕನಸು ನಮ್ಮದು
ಕಥೆಯಲ್ಲಿಟ್ಟರೆ ಕನಸು ನಿಲ್ಲದು
ಬಾಳಿನ ದಾರಿ ಕನಸಿಗೆ ತೋರಿ
ಕಣ್ಣು ಹನಿವುದೇನು
ನನ್ನ ಕನಸಿಗೆ ತನ್ನ ಕನಸಿದೆ
ಇಷ್ಟು ತಿಳಿಯಲು ಎಷ್ಟು ನೋವಿದೆ
ಆಹಾ ನೋವೆ ..
ಓಹೋ ನೋವೆ..
ನೀನೆ ನಿಜ
ಇನ್ನು ನಾನು….ನನ್ನ ಪ್ರೀತಿ
ನನ್ನ ಬಾಳು ನನ್ನ ಕನಸು….
ನಾನು ನನ್ನ…. ನೆನಪು…..
 
ಹ್ಮ್…ಹ್ಮ್…ಹ್ಮ್…‌ ಹ್ಮ್…ಹ್ಮ್…
ಹ್ಮ್…‌ ಹ್ಮ್…ಹ್ಮ್…ಹ್ಮ್…‌

Kannaliddare Kanasu song lyrics from Kannada Movie Nanu Nanna Kanasu starring Prakash Rai, Sithara, Amoolya, Lyrics penned by Hamsalekha Sung by Sonu Nigam, Music Composed by Hamsalekha, film is Directed by Prakash Rai and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ