Ondu Maamara Lyrics

ಒಂದು ಮಾಮರ Lyrics

in Nanu Nanna Kanasu

in ನಾನೂ ನನ್ನ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆ..ಆ...ಆ.... ಓ..ಓ..ಓ..
ಒಂದು ಮಾಮರ ಮಾಮರದಗೊಂದು ಗುಬ್ಬೀ ಗೂಡು
ಗುಬ್ಬಿ ಗೂಡಾಗ... ಮೂರೊತ್ತು ಕೇಳುತಿತ್ತು ಹಾಡು
ಬಾನಿನಂತೊಂದ್ ಗುಬ್ಬಿ ಭೂಮಿಯಂತೊಂದ್ ಗುಬ್ಬಿ
ಕೂಡಿ ಆಯಿತಮ್ಮ ಹೂವಿನಂತೊಂದ್ ಗುಬ್ಬಿ
ಆಹ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...
ಆಹ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...
ಸಿಸಿಸಿಸಿ ಗಿರಿ ರಿಸ ಸಿನಿ ರಿಸ ಸಿನಿ ನಿಸಿ ದಿಸ ದಿನಿಪಿ
ಅದು ಸರಿಗಮಪದನಿಸ ರೀ
 
ಚಿವ್ ಚಿವ ಚಿವ್ ಚಿವ ಚಿವ್ ಚಿವ
ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ
ಚಿವ್ ಚಿವ .. ಚಿವ್ ಚಿವ
 
ಇವರಿದಾರಲ್ರಿ ಬಾನಿನಂತ ಗುಬ್ಬಿ
ಇವರ ಪ್ರೀತಿ ಎಂತದು ಹೇಳ್ಲಿ
ಬಾನಿಗೆ ಒಂದು ರೂಪಿಲ್ಲ
ಮುಟ್ಟಿ ನೋಡಕ ಆಗೋಲ್ಲ
ಅದಕ್ಕೂ ಒಂದು ಮನಸೈತಿ
ಪಾಪ ಅದಕ ತಿಳಿದಿಲ್ಲ
ಅದರ ಪ್ರೀತಿ ಹೆಂಗಂದ್ರ
ಧಡ್ ಧಡ ಅಂತ ಗುಡುಗೋದು
ಧಡ್ ಧಡ ಅಂತ ಗುಡುಗೋದು
ಫಳ್ ಫಳ ಅಂತ ಮಿಂಚೋದು
ಮಳೆನೇಂದ್ರು ಸುರಿಯೋದು
ಆಕಾಶದಗಲ ಈ ತಂದಿಯ ಹೃದಯ
ಅತಿವೃಷ್ಠಿ ಮಾಡಿ ಕಾಪಾಡತೈತೆ ಮನೆಯ
ಆಹ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...
ಆಹ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...
ಇವರು ಅನುಭಿನು ಮಾನುನಾನು
ಅನುಭಿನು ಮಾನುನಾನು
ಕೆನುಯಾನು ಜಾನು ಮಾನುನಾ
ಇವರು ಮಾನಕೆ... ಇವರು ಮಾನಕೆ....
ಅಭಿಮಾನಕೆ ಯಜಮಾನ....
ಚಿವ್ ಚಿವ ಚಿವ್ ಚಿವ ಚಿವ
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
 
ಈಕಿ ಇದಾಳಲ್ರೀ ಭೂಮಿಯಂತ ಗುಬ್ಬಿ
ಈಕಿ ಮಾತು ಎಂತದ್ದು ಹೇಳ್ಲಿ..
ತಿರುಗೋ ಭೂಮಿ ಜಗದಮ್ಮ
ಕರಗೋ ಭೂಮಿ ನಮ್ಮಮ್ಮ
ಆಕಿಯ ಕ್ವಾಪ ಭೂಕಂಪ
ಈಕಿ ಯದೊ ಬರಿ ಅನುಕಂಪ
ಆಕಿ ಕ್ಷಮಯಾ ಧರಿತ್ರಿ,
ಈಕಿ ಸಹನೆಯ ಗಾಯಿತ್ರಿ
ಆ ಭೂಮಿದೇನೋ ಬದಲಾಗೋ ಋತು
ಈ ತಾಯಿದೇನೋ ಬದಲಾಗದ ಮಾತು
ಆಹ ಕೇಳಿರಿ ಭೂಮಿಯ ಮಾತಿನ ಲಾಹಿರೀ
ಆಹ  ಕೇಳಿರಿ ಭೂಮಿಯ ಮಾತಿನ ಲಾಹಿರೀ..
ಈಕಿ ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನುನಿ
ಈಕಿ ಈಕಿ ಈಕಿ ಮಾತಾಡೊ ಭೂಮಿ
 
||ಒಂದು ಮಾಮರ ಮಾಮರದಗೊಂದು ಗುಬ್ಬಿ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು||
 
ಮೂಕ ಮನಸ್ಸು ಅಂತಾರ
ಮನಸ್ಸ ಮಾತ ಬಲ್ಲೋರು
ಆ... ಆ... ಆ... ಆ...
ಮೂಕ ಮನಸ್ಸು ಅಂತಾರ
ಮನಸ್ಸ ಮಾತ ಬಲ್ಲೋರು
ಆ ಮೂಕ ಭಾಷೆಯಲ್ಲೆ ಈ ಹೂ ನನ್ನ ಕರೆಯಿತು
ಹಸಿವೆ ಜೀವ ಅಂತಾರ
ಹಸಿವ ನೋವ ಬಲ್ಲೋರು
ಏ. ..ಆ. ಆ. ಆ. ಆ...
ಹಸಿವೆ ಜೀವ ಅಂತಾರ
ಹಸಿವ ನೋವ ಬಲ್ಲೋರು
ಆ ಜೀವದಿಂದ ನೋವ ಈ ಹೂ ನೀವಿ ನೀಗಿತು
ನೂರು ಜನ್ಮ ನೂರು ಜನ್ಮ
ಹಾಡಬೇಕು ಈ ಹೂವ ಋಣ ತೀರಲು
ಮುಂದೊಂದು ಜನ್ಮ ನಂಗೊಂತು ಬೇಕ
ಈ ಹೂವೇ ನನಗ ತಾಯಾಗಬೇಕ
ಆಹ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ
ಆಹ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ..
ಈನುಹುನು ಐನು ದೈನು ಈನುಐನು ದೈನು
ದೈನು ಹನು ದೈನು ಹನುರಿ
ಈ ಹೂವೇ.ಈ ಹೂವೇ ಈ ಹೂವೇ ದೈವ ರೀ
|ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

ಆ..ಆ..ಆ...ಆ.... ಓ..ಓ..ಓ..
ಒಂದು ಮಾಮರ ಮಾಮರದಗೊಂದು ಗುಬ್ಬೀ ಗೂಡು
ಗುಬ್ಬಿ ಗೂಡಾಗ... ಮೂರೊತ್ತು ಕೇಳುತಿತ್ತು ಹಾಡು
ಬಾನಿನಂತೊಂದ್ ಗುಬ್ಬಿ ಭೂಮಿಯಂತೊಂದ್ ಗುಬ್ಬಿ
ಕೂಡಿ ಆಯಿತಮ್ಮ ಹೂವಿನಂತೊಂದ್ ಗುಬ್ಬಿ
ಆಹ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...
ಆಹ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...
ಸಿಸಿಸಿಸಿ ಗಿರಿ ರಿಸ ಸಿನಿ ರಿಸ ಸಿನಿ ನಿಸಿ ದಿಸ ದಿನಿಪಿ
ಅದು ಸರಿಗಮಪದನಿಸ ರೀ
 
ಚಿವ್ ಚಿವ ಚಿವ್ ಚಿವ ಚಿವ್ ಚಿವ
ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ
ಚಿವ್ ಚಿವ .. ಚಿವ್ ಚಿವ
 
ಇವರಿದಾರಲ್ರಿ ಬಾನಿನಂತ ಗುಬ್ಬಿ
ಇವರ ಪ್ರೀತಿ ಎಂತದು ಹೇಳ್ಲಿ
ಬಾನಿಗೆ ಒಂದು ರೂಪಿಲ್ಲ
ಮುಟ್ಟಿ ನೋಡಕ ಆಗೋಲ್ಲ
ಅದಕ್ಕೂ ಒಂದು ಮನಸೈತಿ
ಪಾಪ ಅದಕ ತಿಳಿದಿಲ್ಲ
ಅದರ ಪ್ರೀತಿ ಹೆಂಗಂದ್ರ
ಧಡ್ ಧಡ ಅಂತ ಗುಡುಗೋದು
ಧಡ್ ಧಡ ಅಂತ ಗುಡುಗೋದು
ಫಳ್ ಫಳ ಅಂತ ಮಿಂಚೋದು
ಮಳೆನೇಂದ್ರು ಸುರಿಯೋದು
ಆಕಾಶದಗಲ ಈ ತಂದಿಯ ಹೃದಯ
ಅತಿವೃಷ್ಠಿ ಮಾಡಿ ಕಾಪಾಡತೈತೆ ಮನೆಯ
ಆಹ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...
ಆಹ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...
ಇವರು ಅನುಭಿನು ಮಾನುನಾನು
ಅನುಭಿನು ಮಾನುನಾನು
ಕೆನುಯಾನು ಜಾನು ಮಾನುನಾ
ಇವರು ಮಾನಕೆ... ಇವರು ಮಾನಕೆ....
ಅಭಿಮಾನಕೆ ಯಜಮಾನ....
ಚಿವ್ ಚಿವ ಚಿವ್ ಚಿವ ಚಿವ
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
 
ಈಕಿ ಇದಾಳಲ್ರೀ ಭೂಮಿಯಂತ ಗುಬ್ಬಿ
ಈಕಿ ಮಾತು ಎಂತದ್ದು ಹೇಳ್ಲಿ..
ತಿರುಗೋ ಭೂಮಿ ಜಗದಮ್ಮ
ಕರಗೋ ಭೂಮಿ ನಮ್ಮಮ್ಮ
ಆಕಿಯ ಕ್ವಾಪ ಭೂಕಂಪ
ಈಕಿ ಯದೊ ಬರಿ ಅನುಕಂಪ
ಆಕಿ ಕ್ಷಮಯಾ ಧರಿತ್ರಿ,
ಈಕಿ ಸಹನೆಯ ಗಾಯಿತ್ರಿ
ಆ ಭೂಮಿದೇನೋ ಬದಲಾಗೋ ಋತು
ಈ ತಾಯಿದೇನೋ ಬದಲಾಗದ ಮಾತು
ಆಹ ಕೇಳಿರಿ ಭೂಮಿಯ ಮಾತಿನ ಲಾಹಿರೀ
ಆಹ  ಕೇಳಿರಿ ಭೂಮಿಯ ಮಾತಿನ ಲಾಹಿರೀ..
ಈಕಿ ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನುನಿ
ಈಕಿ ಈಕಿ ಈಕಿ ಮಾತಾಡೊ ಭೂಮಿ
 
||ಒಂದು ಮಾಮರ ಮಾಮರದಗೊಂದು ಗುಬ್ಬಿ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು||
 
ಮೂಕ ಮನಸ್ಸು ಅಂತಾರ
ಮನಸ್ಸ ಮಾತ ಬಲ್ಲೋರು
ಆ... ಆ... ಆ... ಆ...
ಮೂಕ ಮನಸ್ಸು ಅಂತಾರ
ಮನಸ್ಸ ಮಾತ ಬಲ್ಲೋರು
ಆ ಮೂಕ ಭಾಷೆಯಲ್ಲೆ ಈ ಹೂ ನನ್ನ ಕರೆಯಿತು
ಹಸಿವೆ ಜೀವ ಅಂತಾರ
ಹಸಿವ ನೋವ ಬಲ್ಲೋರು
ಏ. ..ಆ. ಆ. ಆ. ಆ...
ಹಸಿವೆ ಜೀವ ಅಂತಾರ
ಹಸಿವ ನೋವ ಬಲ್ಲೋರು
ಆ ಜೀವದಿಂದ ನೋವ ಈ ಹೂ ನೀವಿ ನೀಗಿತು
ನೂರು ಜನ್ಮ ನೂರು ಜನ್ಮ
ಹಾಡಬೇಕು ಈ ಹೂವ ಋಣ ತೀರಲು
ಮುಂದೊಂದು ಜನ್ಮ ನಂಗೊಂತು ಬೇಕ
ಈ ಹೂವೇ ನನಗ ತಾಯಾಗಬೇಕ
ಆಹ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ
ಆಹ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ..
ಈನುಹುನು ಐನು ದೈನು ಈನುಐನು ದೈನು
ದೈನು ಹನು ದೈನು ಹನುರಿ
ಈ ಹೂವೇ.ಈ ಹೂವೇ ಈ ಹೂವೇ ದೈವ ರೀ
|ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್
ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

Ondu Maamara song lyrics from Kannada Movie Nanu Nanna Kanasu starring Prakash Rai, Sithara, Amoolya, Lyrics penned by Hamsalekha Sung by Kailash Kher, Music Composed by Hamsalekha, film is Directed by Prakash Rai and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ