Thumbihudu Youvana Nannalli Lyrics

ತುಂಬಿಹುದು ಯೌವ್ವನ ನನ್ನಲ್ಲಿ Lyrics

in Nanoo Balabeku

in ನಾನೂ ಬಾಳಬೇಕು

LYRIC

Song Details Page after Lyrice

ಉಹ್ಹ...
ತುಂಬಿಹುದು...ಯೌವ್ವನ ನನ್ನಲ್ಲಿ
ನಿಂತಿಹುದು...ಮನಸು ನಿನ್ನಲ್ಲಿ
ಅಂದ ಚೆಂದ… 
ಅಂದ ಚೆಂದ ನಿನಗೆ ಸ್ವಂತ
ಬಾ.. ನೀಡುವೇ ಆನಂದ….
 
|| ತುಂಬಿಹುದು...||
 
ಹಾಯ್ ನಿನ್ನೆ ಎಂಬುದು
ಸತ್ತು ಹೋಯಿತು
ನಾಳೆ ಎಂಬುದು ಹುಟ್ಟಿಲ್ಲಾ
ನಿನ್ನೆ ಎಂಬುದು
ಸತ್ತು ಹೋಯಿತು
ನಾಳೆ ಎಂಬುದು ಹುಟ್ಟಿಲ್ಲಾ
ಇಂದೇ... ಅನುಭವಿಸು
ನೀ ಸುಖವನ್ನೆಲ್ಲಾ
ನಿನ್ನೇ ನಾಳೆಗಳ ಚಿಂತೆ
ಬೇಕಿಲ್ಲಾ… ಬೇಕಿಲ್ಲಾ….
 
ಇರುಳಲಿ ಕನಸಲಿ
ಕಾಡುವೇ ಏತಕೋ
ಬಳಿ ನಾ ಬಂದರೆ
ಓಡುವೆ ಏತಕೋ
ಕಾಣದೆ ವಿರಹವ
ಬಂದೆನು ಬಯಸಿ
ತಾಪವ ತಣಿಸೋ
ಬೇಗನೆ ರಮಿಸಿ ರಂಗಾ....
ಆ ಆ ಆ….ಆಆಆ….
 
|| ತುಂಬಿಹುದು...
ಯೌವ್ವನ ನನ್ನಲ್ಲಿ….||
 
ಹಾಯ್
ಮಧುವಿನ ಮಾದಕ ಗುಣವಲ್ಲಾ
ತುಂಬಿದ ಹೆಣ್ಣಿನ ಕಣ್ಣಲ್ಲೆ…
ಮಧುವಿನ ಮಾದಕ  ಗುಣವಲ್ಲಾ
ತುಂಬಿದ ಹೆಣ್ಣಿನ ಕಣ್ಣಲ್ಲೆ…
ತಂದೆ.... ನಿನಗೆಂದೆ
ಗೆಲುವನ್ನೆಲ್ಲಾ
ನಿನ್ನನೊಲಿದು ನಾ ಬಂದೆ
ಬಾ ನಲ್ಲ…. ಬಾ ನಲ್ಲ….
 
|| ತುಂಬಿಹುದು...ಯೌವ್ವನ ನನ್ನಲ್ಲಿ
ನಿಂತಿಹುದು...ಮನಸು ನಿನ್ನಲ್ಲಿ….||
 

ಉಹ್ಹ...
ತುಂಬಿಹುದು...ಯೌವ್ವನ ನನ್ನಲ್ಲಿ
ನಿಂತಿಹುದು...ಮನಸು ನಿನ್ನಲ್ಲಿ
ಅಂದ ಚೆಂದ… 
ಅಂದ ಚೆಂದ ನಿನಗೆ ಸ್ವಂತ
ಬಾ.. ನೀಡುವೇ ಆನಂದ….
 
|| ತುಂಬಿಹುದು...||
 
ಹಾಯ್ ನಿನ್ನೆ ಎಂಬುದು
ಸತ್ತು ಹೋಯಿತು
ನಾಳೆ ಎಂಬುದು ಹುಟ್ಟಿಲ್ಲಾ
ನಿನ್ನೆ ಎಂಬುದು
ಸತ್ತು ಹೋಯಿತು
ನಾಳೆ ಎಂಬುದು ಹುಟ್ಟಿಲ್ಲಾ
ಇಂದೇ... ಅನುಭವಿಸು
ನೀ ಸುಖವನ್ನೆಲ್ಲಾ
ನಿನ್ನೇ ನಾಳೆಗಳ ಚಿಂತೆ
ಬೇಕಿಲ್ಲಾ… ಬೇಕಿಲ್ಲಾ….
 
ಇರುಳಲಿ ಕನಸಲಿ
ಕಾಡುವೇ ಏತಕೋ
ಬಳಿ ನಾ ಬಂದರೆ
ಓಡುವೆ ಏತಕೋ
ಕಾಣದೆ ವಿರಹವ
ಬಂದೆನು ಬಯಸಿ
ತಾಪವ ತಣಿಸೋ
ಬೇಗನೆ ರಮಿಸಿ ರಂಗಾ....
ಆ ಆ ಆ….ಆಆಆ….
 
|| ತುಂಬಿಹುದು...
ಯೌವ್ವನ ನನ್ನಲ್ಲಿ….||
 
ಹಾಯ್
ಮಧುವಿನ ಮಾದಕ ಗುಣವಲ್ಲಾ
ತುಂಬಿದ ಹೆಣ್ಣಿನ ಕಣ್ಣಲ್ಲೆ…
ಮಧುವಿನ ಮಾದಕ  ಗುಣವಲ್ಲಾ
ತುಂಬಿದ ಹೆಣ್ಣಿನ ಕಣ್ಣಲ್ಲೆ…
ತಂದೆ.... ನಿನಗೆಂದೆ
ಗೆಲುವನ್ನೆಲ್ಲಾ
ನಿನ್ನನೊಲಿದು ನಾ ಬಂದೆ
ಬಾ ನಲ್ಲ…. ಬಾ ನಲ್ಲ….
 
|| ತುಂಬಿಹುದು...ಯೌವ್ವನ ನನ್ನಲ್ಲಿ
ನಿಂತಿಹುದು...ಮನಸು ನಿನ್ನಲ್ಲಿ….||
 

Thumbihudu Youvana Nannalli song lyrics from Kannada Movie Nanoo Balabeku starring Udayakumar, Srinath, Balakrishna, Lyrics penned by K S Sathyanarayana Sung by L R Eswari, Music Composed by R Rathna, film is Directed by K S Sathyanarayana and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ