Baalara Deva Vinayaka Lyrics

ಬಾಲರ ದೇವ ವಿನಾಯಕ Lyrics

in Nanoo Balabeku

in ನಾನೂ ಬಾಳಬೇಕು

LYRIC

Song Details Page after Lyrice

-
ಬಾಲರ ದೇವ ವಿನಾಯಕ
ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ
 
ಮಕ್ಕಳು ಕರೆದರೆ ನೀ ಓಡಿಬರುವೆ
ಅಕ್ಕರೆಯಿಂದ ಅವರನು ಹರಸುವೆ
ಮಕ್ಕಳು ಕರೆದರೆ ನೀ ಓಡಿಬರುವೆ
ಅಕ್ಕರೆಯಿಂದ ಅವರನು ಹರಸುವೆ
ಭಕ್ತರ ಅಳಲನು ಅರಿತೊಡನೆ ನೀ
ಭಕ್ತರ ಅಳಲನು ಅರಿತೊಡನೆ ನೀ
ಧಾವಿಸಿ ಬರುವೆ ಅವರಾಸರೆಗೆ
 
||ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ||
 
ನೀನೆ ತೋರುವೆ ದಾರಿಯ ನಮಗೆ
ನಿನ್ನನೆ ನಂಬಿ ಮುಂದಡಿ ಇಡುವೆ
ನೀನೆ ತೋರುವೆ ದಾರಿಯ ನಮಗೆ
ನಿನ್ನನೆ ನಂಬಿ ಮುಂದಡಿ ಇಡುವೆ
ನೀನೆ ಬರುವೆ... 
ನೀನೆ ಬರುವೆ ಹಸುಳೆಯ ನೆರವಿಗೆ
ನಮ್ಮಯ ಚಿಂತೆ ನಿನಗೆ ಬಿಡುವೆ
ನಮ್ಮಯ ಚಿಂತೆ ನಿನಗೆ ಬಿಡುವೆ
 
||ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ||

-
ಬಾಲರ ದೇವ ವಿನಾಯಕ
ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ
 
ಮಕ್ಕಳು ಕರೆದರೆ ನೀ ಓಡಿಬರುವೆ
ಅಕ್ಕರೆಯಿಂದ ಅವರನು ಹರಸುವೆ
ಮಕ್ಕಳು ಕರೆದರೆ ನೀ ಓಡಿಬರುವೆ
ಅಕ್ಕರೆಯಿಂದ ಅವರನು ಹರಸುವೆ
ಭಕ್ತರ ಅಳಲನು ಅರಿತೊಡನೆ ನೀ
ಭಕ್ತರ ಅಳಲನು ಅರಿತೊಡನೆ ನೀ
ಧಾವಿಸಿ ಬರುವೆ ಅವರಾಸರೆಗೆ
 
||ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ||
 
ನೀನೆ ತೋರುವೆ ದಾರಿಯ ನಮಗೆ
ನಿನ್ನನೆ ನಂಬಿ ಮುಂದಡಿ ಇಡುವೆ
ನೀನೆ ತೋರುವೆ ದಾರಿಯ ನಮಗೆ
ನಿನ್ನನೆ ನಂಬಿ ಮುಂದಡಿ ಇಡುವೆ
ನೀನೆ ಬರುವೆ... 
ನೀನೆ ಬರುವೆ ಹಸುಳೆಯ ನೆರವಿಗೆ
ನಮ್ಮಯ ಚಿಂತೆ ನಿನಗೆ ಬಿಡುವೆ
ನಮ್ಮಯ ಚಿಂತೆ ನಿನಗೆ ಬಿಡುವೆ
 
||ಬಾಲರ ದೇವ ವಿನಾಯಕ
ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ||

Baalara Deva Vinayaka song lyrics from Kannada Movie Nanoo Balabeku starring Udayakumar, Srinath, Balakrishna, Lyrics penned by K S Sathyanarayana Sung by P Susheela, Music Composed by R Rathna, film is Directed by K S Sathyanarayana and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ