-
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ಜೀವನ ಒಂದು ಕಷ್ಟದ ಸಂತೆ
ಮನದಲ್ಲೇಕೆ ಅವುಗಳ ಚಿಂತೆ
ಜೀವನ ಒಂದು ಕಷ್ಟದ ಸಂತೆ
ಮನದಲ್ಲೇಕೆ ಅವುಗಳ ಚಿಂತೆ
ಮುಳ್ಳುಗಳಿರಲಿ… ಕಲ್ಲುಗಳಿರಲಿ….
ಮುಳ್ಳುಗಳಿರಲಿ…. ಕಲ್ಲುಗಳಿರಲಿ….
ನೋವನು ಸಹಿಸುತ ನಡೆ ನೀ ಮುಂದೆ
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ತರಗೆಲೆ ಸಿಲುಕಿ ಬಿರುಗಾಳಿಯಲಿ
ನೆಲೆಯದು ತಪ್ಪಿದೆ ಕ್ಷಣವೊಂದು
ತರಗೆಲೆ ಸಿಲುಕಿ ಬಿರುಗಾಳಿಯಲಿ
ನೆಲೆಯದು ತಪ್ಪಿದೆ ಕ್ಷಣವೊಂದು
ನೆಲವನು ಸೇರದೆ ತಾ ಮುಂದು
ಗಾಳಿಯೇ ಬೀಸಲಿ ಪ್ರವಾಹ ಉಕ್ಕಲಿ
ಬಲವೇ ಇಲ್ಲದ ತೀರದ ಜೊಂಡು
ಬೆಳೆಯದೆ ಹೆದರದೆ ತಾನೆಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ಏನೇ ಬರಲಿ ಬಾಳಲೇಬೇಕು
ಎಂಬುವ ಛಲವೂ ಮನದಲಿ ಧೈರ್ಯವು
ಏನೇ ಬರಲಿ ಬಾಳಲೇಬೇಕು
ಎಂಬುವ ಛಲವೂ ಮನದಲಿ ಧೈರ್ಯವು
ತುಂಬಿರೆ ಏತಕೆ ಇನ್ನೂ ಅಳಲು
ತುಂಬಿರೆ ಏತಕೆ ಇನ್ನೂಅಳಲು
ಗುರಿಯನು ಸಾಧಿಸೆ ನೀ ಹೊರಡು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
||ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..||
-
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ಜೀವನ ಒಂದು ಕಷ್ಟದ ಸಂತೆ
ಮನದಲ್ಲೇಕೆ ಅವುಗಳ ಚಿಂತೆ
ಜೀವನ ಒಂದು ಕಷ್ಟದ ಸಂತೆ
ಮನದಲ್ಲೇಕೆ ಅವುಗಳ ಚಿಂತೆ
ಮುಳ್ಳುಗಳಿರಲಿ… ಕಲ್ಲುಗಳಿರಲಿ….
ಮುಳ್ಳುಗಳಿರಲಿ…. ಕಲ್ಲುಗಳಿರಲಿ….
ನೋವನು ಸಹಿಸುತ ನಡೆ ನೀ ಮುಂದೆ
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ತರಗೆಲೆ ಸಿಲುಕಿ ಬಿರುಗಾಳಿಯಲಿ
ನೆಲೆಯದು ತಪ್ಪಿದೆ ಕ್ಷಣವೊಂದು
ತರಗೆಲೆ ಸಿಲುಕಿ ಬಿರುಗಾಳಿಯಲಿ
ನೆಲೆಯದು ತಪ್ಪಿದೆ ಕ್ಷಣವೊಂದು
ನೆಲವನು ಸೇರದೆ ತಾ ಮುಂದು
ಗಾಳಿಯೇ ಬೀಸಲಿ ಪ್ರವಾಹ ಉಕ್ಕಲಿ
ಬಲವೇ ಇಲ್ಲದ ತೀರದ ಜೊಂಡು
ಬೆಳೆಯದೆ ಹೆದರದೆ ತಾನೆಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
ಏನೇ ಬರಲಿ ಬಾಳಲೇಬೇಕು
ಎಂಬುವ ಛಲವೂ ಮನದಲಿ ಧೈರ್ಯವು
ಏನೇ ಬರಲಿ ಬಾಳಲೇಬೇಕು
ಎಂಬುವ ಛಲವೂ ಮನದಲಿ ಧೈರ್ಯವು
ತುಂಬಿರೆ ಏತಕೆ ಇನ್ನೂ ಅಳಲು
ತುಂಬಿರೆ ಏತಕೆ ಇನ್ನೂಅಳಲು
ಗುರಿಯನು ಸಾಧಿಸೆ ನೀ ಹೊರಡು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..
||ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದು
ನಾನು... ಬಾಳಬೇಕೆಂದು…..||
Kaviyithu Katthalu Hindu Mundu song lyrics from Kannada Movie Nanoo Balabeku starring Udayakumar, Srinath, Balakrishna, Lyrics penned by K S Sathyanarayana Sung by S P Balasubrahmanyam, Music Composed by R Rathna, film is Directed by K S Sathyanarayana and film is released on 1974