Devarige Hesaritta Thanobbanu Lyrics

ದೇವರಿಗೆ ಹೆಸರಿಟ್ಟ ತಾನೊಬ್ಬನು Lyrics

in Nanoo Balabeku

in ನಾನೂ ಬಾಳಬೇಕು

LYRIC

Song Details Page after Lyrice

ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
 
ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಕಣ್ಣಿಗೆ ಕಾಣದ ದೇವನಿಹನೋ
ಇಲ್ಲವೋ ಮುತ್ತಿನಂಥ
ಮಕ್ಕಳೇ ದೇವರಲ್ಲವೇ….
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ನೆನೆವರು ಎಲ್ಲರೂ ದೇವರನು
ಹರಿಸಲು ಕಾಡುವ ಚಿಂತೆಯನು
ನೆನೆವರು ಎಲ್ಲರೂ ದೇವರನು
ಹರಿಸಲು ಕಾಡುವ ಚಿಂತೆಯನು
ಕಂಡರೆ ಮಕ್ಕಳ ನಗುವನ್ನು
ಕಂಡರೆ ಮಕ್ಕಳ ನಗುವನ್ನು
ಮರೆಯದೆ ಸಾವಿರ ಚಿಂತೆಯನು
ಮರೆಯದೆ ಸಾವಿರ ಚಿಂತೆಯನು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು  
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ದೇವರ ಒಲಿಸಲು ಮಾನವರು
ವಿಧ ವಿಧ ಪೂಜೆಯ ಮಾಡುವರು
ದೇವರ ಒಲಿಸಲು ಮಾನವರು
ವಿಧ ವಿಧ ಪೂಜೆಯ ಮಾಡುವರು
ಮಕ್ಕಳ ರಮಿಸಲು ಹೆತ್ತವರು....
ಮಕ್ಕಳ ರಮಿಸಲು ಹೆತ್ತವರು
ಏನೇನೆಲ್ಲಾ ಮಾಡುವರು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು   
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ಮೂರ್ತಿಯೇ ಇಲ್ಲದ ಆಲಯವು
ಗೋಪುರವಿದ್ದರೂ ಶೋಭಿಸದು
ಮೂರ್ತಿಯೇ ಇಲ್ಲದ ಆಲಯವು
ಗೋಪುರವಿದ್ದರೂ ಶೋಭಿಸದು
ಮಕ್ಕಳೇ ಇಲ್ಲದ ಮನೆಯು ...
ಮಕ್ಕಳೇ ಇಲ್ಲದ ಮನೆಯು
ವೈಭವವಿದ್ದರೂ ಶೋಭಿಸದು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ…||

ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
 
ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಕಣ್ಣಿಗೆ ಕಾಣದ ದೇವನಿಹನೋ
ಇಲ್ಲವೋ ಮುತ್ತಿನಂಥ
ಮಕ್ಕಳೇ ದೇವರಲ್ಲವೇ….
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ನೆನೆವರು ಎಲ್ಲರೂ ದೇವರನು
ಹರಿಸಲು ಕಾಡುವ ಚಿಂತೆಯನು
ನೆನೆವರು ಎಲ್ಲರೂ ದೇವರನು
ಹರಿಸಲು ಕಾಡುವ ಚಿಂತೆಯನು
ಕಂಡರೆ ಮಕ್ಕಳ ನಗುವನ್ನು
ಕಂಡರೆ ಮಕ್ಕಳ ನಗುವನ್ನು
ಮರೆಯದೆ ಸಾವಿರ ಚಿಂತೆಯನು
ಮರೆಯದೆ ಸಾವಿರ ಚಿಂತೆಯನು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು  
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ದೇವರ ಒಲಿಸಲು ಮಾನವರು
ವಿಧ ವಿಧ ಪೂಜೆಯ ಮಾಡುವರು
ದೇವರ ಒಲಿಸಲು ಮಾನವರು
ವಿಧ ವಿಧ ಪೂಜೆಯ ಮಾಡುವರು
ಮಕ್ಕಳ ರಮಿಸಲು ಹೆತ್ತವರು....
ಮಕ್ಕಳ ರಮಿಸಲು ಹೆತ್ತವರು
ಏನೇನೆಲ್ಲಾ ಮಾಡುವರು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು   
ದೇವರೇ ಇಲ್ಲವೆಂದ ಇನ್ನೊಬ್ಬನು…||
 
ಮೂರ್ತಿಯೇ ಇಲ್ಲದ ಆಲಯವು
ಗೋಪುರವಿದ್ದರೂ ಶೋಭಿಸದು
ಮೂರ್ತಿಯೇ ಇಲ್ಲದ ಆಲಯವು
ಗೋಪುರವಿದ್ದರೂ ಶೋಭಿಸದು
ಮಕ್ಕಳೇ ಇಲ್ಲದ ಮನೆಯು ...
ಮಕ್ಕಳೇ ಇಲ್ಲದ ಮನೆಯು
ವೈಭವವಿದ್ದರೂ ಶೋಭಿಸದು
 
|| ದೇವರಿಗೆ ಹೆಸರಿಟ್ಟ ತಾನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ…||

Devarige Hesaritta Thanobbanu song lyrics from Kannada Movie Nanoo Balabeku starring Udayakumar, Srinath, Balakrishna, Lyrics penned by K S Sathyanarayana Sung by P B Srinivas, Music Composed by R Rathna, film is Directed by K S Sathyanarayana and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ