Shathakoti Tharegalu Gaganadi Lyrics

ಶತಕೋಟಿ ತಾರೆಗಳೂ Lyrics

in Nanoo Balabeku

in ನಾನೂ ಬಾಳಬೇಕು

LYRIC

Song Details Page after Lyrice

ಹೂಂಹೂಂಹೂಂ
ಹೂಂಹೂಂಹೂಂ
 
ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ
 
ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ…
 
ಶುಕ್ಲಪಕ್ಷದ ಶಶಿಯಂತೆ ನೀ ಬೆಳೆದು
ನಾಡ ಕೀರ್ತಿಯಾ ಬೆಳಗು
ಹತ್ತು ಮಕ್ಕಳು ಬೇಡಾ
ಸಾಕೆಮಗೆ ನೀನೊಬ್ಬನೇ
ನೂರು ಜನರು ಕೌರವರು
ಐದು ಜನ ಪಾಂಡವರು
ಅಮರವಾಯಿತು ಹಸುಳೆ
ಅಭಿಮನ್ಯುವಿನ ಹೆಸರು
ಅಭಿಮನ್ಯುವಿನ ಹೆಸರು
ಸೀತಾಮಾತೆಯ ಅರಸುತ
ಹೊರಟಿತು ಸಾಸಿರ ಕಪಿಸೇನೆ 
ಸೀತಾಮಾತೆಯ ಅರಸುತ
ಹೊರಟಿತು ಸಾಸಿರ ಕಪಿಸೇನೆ 
ಚೂಡಾಮಣಿಯನು
ತಂದನು ಹನುಮನು
ಚೂಡಾಮಣಿಯನು
ತಂದನು ಹನುಮನು
ಅಂಜನಾದೇವಿಯ
ವರಪುತ್ರ ತಾನೊಬ್ಬನೇ
ವರಪುತ್ರ ತಾನೊಬ್ಬನೇ
 
|| ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ…..||

ಹೂಂಹೂಂಹೂಂ
ಹೂಂಹೂಂಹೂಂ
 
ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ
 
ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ…
 
ಶುಕ್ಲಪಕ್ಷದ ಶಶಿಯಂತೆ ನೀ ಬೆಳೆದು
ನಾಡ ಕೀರ್ತಿಯಾ ಬೆಳಗು
ಹತ್ತು ಮಕ್ಕಳು ಬೇಡಾ
ಸಾಕೆಮಗೆ ನೀನೊಬ್ಬನೇ
ನೂರು ಜನರು ಕೌರವರು
ಐದು ಜನ ಪಾಂಡವರು
ಅಮರವಾಯಿತು ಹಸುಳೆ
ಅಭಿಮನ್ಯುವಿನ ಹೆಸರು
ಅಭಿಮನ್ಯುವಿನ ಹೆಸರು
ಸೀತಾಮಾತೆಯ ಅರಸುತ
ಹೊರಟಿತು ಸಾಸಿರ ಕಪಿಸೇನೆ 
ಸೀತಾಮಾತೆಯ ಅರಸುತ
ಹೊರಟಿತು ಸಾಸಿರ ಕಪಿಸೇನೆ 
ಚೂಡಾಮಣಿಯನು
ತಂದನು ಹನುಮನು
ಚೂಡಾಮಣಿಯನು
ತಂದನು ಹನುಮನು
ಅಂಜನಾದೇವಿಯ
ವರಪುತ್ರ ತಾನೊಬ್ಬನೇ
ವರಪುತ್ರ ತಾನೊಬ್ಬನೇ
 
|| ಶತಕೋಟಿ ತಾರೆಗಳು
ಗಗನದಿ ತಾವಿರಲು
ಶುಕ್ಲಪಕ್ಷದಿ ಬೆಳೆದು
ಜಗವೆಲ್ಲ ಬೆಳಗುವನು
ಕುಮುದ ಬಾಂಧವನು 
ಶಶಿಯೊಬ್ಬನೇ…..||

Shathakoti Tharegalu Gaganadi song lyrics from Kannada Movie Nanoo Balabeku starring Udayakumar, Srinath, Balakrishna, Lyrics penned by K S Sathyanarayana Sung by P Susheela, Music Composed by R Rathna, film is Directed by K S Sathyanarayana and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ