Vilyedele Adike Lyrics

ವೀಳ್ಯದೆಲೆ ಅಡಿಕೆ Lyrics

in Nannavalu Nannavalu

in ನನ್ನವಳು ನನ್ನವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧನಲಕ್ಷ್ಮಿ ಧನಲಕ್ಷ್ಮಿ
ಸೌಭಾಗ್ಯದಲಕ್ಷ್ಮಿ ಬಾರೆ ಬಾರೆ
ಮನೆತುಂಬಿ ಮನತುಂಬಿ
ಸಂತಾನ ಸಿರಿಸೌಖ್ಯ ತಾರೆ ತಾರೆ
ತಳಿ ತಳಿರು ತೋರಣದ ತಂಪು ಕೊಡು ಬಾ
ಘಳಿ ಘಳಿರು ನಾದಗಳ ಇಂಪು ಕೊಡು ಬಾ
ಬಾರೆ ಲಕ್ಷ್ಮಿ ಬಾರೆ
ಬಾರೆ ಲಕ್ಷ್ಮಿ ಬಾರೆ
 
ವೀಳ್ಯದೆಲೆ ಅಡಿಕೆ  ಸುಣ್ಣ
ಆಹಾ ಸೇರಿದರೆ ಮೈ ಬಣ್ಣ
ಬಣ್ಣ ಹಚ್ಚಿ ಹಿಡಕೋ ನನ್ನ
ನಡು ಜೋಳದ ರೊಟ್ಟಿಯ ಸಣ್ಣ
ನಾಲಿಗೆಯು ಪೂರ
ಆಹ ಉಪ್ಪುಹುಳಿ ಖಾರ
ಹೊಲಗದ್ದೆ ಪೈರೆ ಪ್ರೀತಿ ಪರಿವಾರ
ಗೀಗಿ ಪದ ಹಾಡು
 
ನಿನ್ನ ಕಣ್ಣ ಪಿಳಿಪಿಳಿಯೆ
ಬೆಣ್ಣೆ ಹಚ್ಚಿದ ಹಾಗೆ
ಓಓ ನಿನ್ನ ನಗೆಯ ಚಿಲಿಪಿಲಿಯ
ಹಣ್ಣು ಹೆಚ್ಚಿದ ಹಾಗೆ
ಮುಟ್ಟೊ ಮುಂಚೆ ಕಚಗುಳಿ ಇಡುವ
ಇಂತ ಲಜ್ಜೆ ಅಪರೂಪ
ಮುಟ್ಟಿದೊಡನೆ ಓಕುಳಿಯಾ ನಿ
ನ್ನ ಬೆವರೆ ನಿಜರೂಪ
ದಿನಅಡಿಗಡಿಗೆ ಸರಸದ ಅಡಿಗೆ
ಬಡಿಸುವೆ ಗಡಿಗೆ ತುಂಬ
ಹೌದ
ನಿನ್ನ ಪ್ರತಿನಡಿಗೆ ನನಗೊಂದು ಕೊಡುಗೆ
ಜೋಗಿಪದ ಹಾಡು
 
ನಿನ್ನ ಅಂಗ ಪಲ್ಲಂಗ
ಅದೆ ನನ್ನದೆ ಸ್ವರ್ಗ
ಪ್ರತಿಯೊಂದು ಅಂಗಾಂಗ
ಕ್ಷಣಕ್ಕೊಂದು ರತಿ ರಾಗ
ರುಚಿ ಎಂಬ ಮಾತಿಗೆ
ನೀನು ಹೊಸ ಅರ್ಥ ಕೊಡುತ್ತೀಯಾ
ಅಭಿರುಚಿ ಇರುವ ಮನಸ್ಸು ನೀನೆ ತಾನೆ ಓ ಪ್ರಿಯಾ
ಚಾವಣಿ ಹಾಕಿಸಿ ಲಾವಣಿ ಕಟ್ಟಿಸಿ
ಗುನುಗುನುಗುನುಗಿಸುವ ಪ್ರಾಯ
ಉತ್ತರ ದಕ್ಷಿಣ ಒಂದಾಗಿಸೊ
ಮೊದಲ ಇರುಳ ಅಡಿಪಾಯ
 
||ವೀಳ್ಯದೆಲೆ ಅಡಿಕೆ  ಸುಣ್ಣ
ಆಹಾ ಸೇರಿದರೆ ಮೈ ಬಣ್ಣ
ಬಣ್ಣ ಹಚ್ಚಿ ಹಿಡಕೋ ನನ್ನ
ನಡು ಜೋಳದ ರೊಟ್ಟಿಯ ಸಣ್ಣ
ನಾಲಿಗೆಯು ಪೂರ
ಆಹ ಉಪ್ಪುಹುಳಿ ಖಾರ
ಹೊಲಗದ್ದೆ ಪೈರೆ ಪ್ರೀತಿ ಪರಿವಾರ
ಗೀಗಿ ಪದ ಹಾಡು||

-
ಧನಲಕ್ಷ್ಮಿ ಧನಲಕ್ಷ್ಮಿ
ಸೌಭಾಗ್ಯದಲಕ್ಷ್ಮಿ ಬಾರೆ ಬಾರೆ
ಮನೆತುಂಬಿ ಮನತುಂಬಿ
ಸಂತಾನ ಸಿರಿಸೌಖ್ಯ ತಾರೆ ತಾರೆ
ತಳಿ ತಳಿರು ತೋರಣದ ತಂಪು ಕೊಡು ಬಾ
ಘಳಿ ಘಳಿರು ನಾದಗಳ ಇಂಪು ಕೊಡು ಬಾ
ಬಾರೆ ಲಕ್ಷ್ಮಿ ಬಾರೆ
ಬಾರೆ ಲಕ್ಷ್ಮಿ ಬಾರೆ
 
ವೀಳ್ಯದೆಲೆ ಅಡಿಕೆ  ಸುಣ್ಣ
ಆಹಾ ಸೇರಿದರೆ ಮೈ ಬಣ್ಣ
ಬಣ್ಣ ಹಚ್ಚಿ ಹಿಡಕೋ ನನ್ನ
ನಡು ಜೋಳದ ರೊಟ್ಟಿಯ ಸಣ್ಣ
ನಾಲಿಗೆಯು ಪೂರ
ಆಹ ಉಪ್ಪುಹುಳಿ ಖಾರ
ಹೊಲಗದ್ದೆ ಪೈರೆ ಪ್ರೀತಿ ಪರಿವಾರ
ಗೀಗಿ ಪದ ಹಾಡು
 
ನಿನ್ನ ಕಣ್ಣ ಪಿಳಿಪಿಳಿಯೆ
ಬೆಣ್ಣೆ ಹಚ್ಚಿದ ಹಾಗೆ
ಓಓ ನಿನ್ನ ನಗೆಯ ಚಿಲಿಪಿಲಿಯ
ಹಣ್ಣು ಹೆಚ್ಚಿದ ಹಾಗೆ
ಮುಟ್ಟೊ ಮುಂಚೆ ಕಚಗುಳಿ ಇಡುವ
ಇಂತ ಲಜ್ಜೆ ಅಪರೂಪ
ಮುಟ್ಟಿದೊಡನೆ ಓಕುಳಿಯಾ ನಿ
ನ್ನ ಬೆವರೆ ನಿಜರೂಪ
ದಿನಅಡಿಗಡಿಗೆ ಸರಸದ ಅಡಿಗೆ
ಬಡಿಸುವೆ ಗಡಿಗೆ ತುಂಬ
ಹೌದ
ನಿನ್ನ ಪ್ರತಿನಡಿಗೆ ನನಗೊಂದು ಕೊಡುಗೆ
ಜೋಗಿಪದ ಹಾಡು
 
ನಿನ್ನ ಅಂಗ ಪಲ್ಲಂಗ
ಅದೆ ನನ್ನದೆ ಸ್ವರ್ಗ
ಪ್ರತಿಯೊಂದು ಅಂಗಾಂಗ
ಕ್ಷಣಕ್ಕೊಂದು ರತಿ ರಾಗ
ರುಚಿ ಎಂಬ ಮಾತಿಗೆ
ನೀನು ಹೊಸ ಅರ್ಥ ಕೊಡುತ್ತೀಯಾ
ಅಭಿರುಚಿ ಇರುವ ಮನಸ್ಸು ನೀನೆ ತಾನೆ ಓ ಪ್ರಿಯಾ
ಚಾವಣಿ ಹಾಕಿಸಿ ಲಾವಣಿ ಕಟ್ಟಿಸಿ
ಗುನುಗುನುಗುನುಗಿಸುವ ಪ್ರಾಯ
ಉತ್ತರ ದಕ್ಷಿಣ ಒಂದಾಗಿಸೊ
ಮೊದಲ ಇರುಳ ಅಡಿಪಾಯ
 
||ವೀಳ್ಯದೆಲೆ ಅಡಿಕೆ  ಸುಣ್ಣ
ಆಹಾ ಸೇರಿದರೆ ಮೈ ಬಣ್ಣ
ಬಣ್ಣ ಹಚ್ಚಿ ಹಿಡಕೋ ನನ್ನ
ನಡು ಜೋಳದ ರೊಟ್ಟಿಯ ಸಣ್ಣ
ನಾಲಿಗೆಯು ಪೂರ
ಆಹ ಉಪ್ಪುಹುಳಿ ಖಾರ
ಹೊಲಗದ್ದೆ ಪೈರೆ ಪ್ರೀತಿ ಪರಿವಾರ
ಗೀಗಿ ಪದ ಹಾಡು||

Vilyedele Adike song lyrics from Kannada Movie Nannavalu Nannavalu starring S Narayan, Prema, Doddanna, Lyrics penned by K Kalyan Sung by Archana Udupa, S Narayan, Music Composed by Prashanth Raj, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ