ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಆಹಾ…ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಕಿನ್ನರಿ ಕಿನ್ನರಿ ರತ್ನ ಮಂಜರಿ
ಮುಟ್ಟದೆ ತೋರ್ತೀಯಾ
ಚಿತ್ರಮಂಜರಿ….
ಬಾಚುವೆ ಬಾಚುವೆ ಎಲ್ಲಾ ಮೈಸಿರಿ
ಬಾರಿಸಿ ತೋರಿಸು ಪ್ರೇಮ ಕಿಂದರಿ
|| ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಹೇ.. ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…||
ಓ…ಸೊಂಟದಲ್ಲಿ ಡಾಬು
ಅದರ ಮಧ್ಯದಲ್ಲಿ ಗ್ಲೋಬು
ಈ.. ಗ್ಲೋಬು ಸುತ್ತಾ ಸುತ್ತಿ
ಆಡೋದೆ ನನ್ನ ಜಾಬು
ಇಗೋ…ಇಗೋ.. ಇಗೋ
ಜೇಬು ತುಂಬ್ಸೇ ಮೈನಾ
ಬೇಕಾದ್ದು ಕೇಳು ಲಕ್ಷ
ನಿನಿಂದ್ಲೆ ವಂಶವೃಕ್ಷ
ನೀ ಸಿಕ್ರೆ ಒಂದು ಪಕ್ಷ
ಊರ ತುಂಬಾ ಪ್ರೇಮ ಪಕ್ಷ
ಅಗೋ ಅಗೋ ಅಗೋ
ಓಡು ತುಂಬಿದ್ ಮೈನಾ….
ಮೈಗೆ ಬಟ್ಟೆ ಇದೆ
ಮನಸು ಮಾತ್ರ ಬೆತ್ತಲಿದೆ
ಮೈ ಮನಸು ಬೇರೆ ಅಲ್ಲ
ತಿಳಿದು ಕೊಂಡ್ರೆ ಎಷ್ಟೊ ಇದೆ
ನಂಗು ನಿಂಗೂ
ತಕಿಟ ತದಿಮಿ ಆಸೆ ಮೈನಾ….
|| ಮೈನಾ……ಮೈನಾ
ಮುಟ್ಟಬ್ಯಾಡ ನನ್ನ ಮೈನ….
ಹೇ.. ಮೈನಾ……ಮೈನಾ….
ಕಟ್ಲೆ… ಕಟ್ಲೆ…ಬಿಲ್ಲುಬಾಣ…||
ಮೈನಾ……ಮೈನಾ
ಮೈನಾ……ಮೈನಾ
ಓಓಓಓಓಓಓಓಓ
ಈ..ಪ್ರಾಯ ಒಂದು ಮೋಡಿ
ಅಲ್ಲಿ ಮಾಯ ಮಂತ್ರ ಮಾಡಿ
ಅಡಿಪಾಯವನ್ನು ಹೂಡಿ
ಶೋಬಾನೆ ಪದ ಹಾಡಿ
ತಗೋ..ತಗೋ… ತಗೋ
ಆಸೆ ತುಂಬಿದ್ ಮೈನ
ಈ..ಅಂದ ಎತ್ತಿನ ಗಾಡಿ
ಸವಾರಿ ದಿನಾ ಮಾಡಿ
ಎಲ್ಲಂದ್ರೆ ಅಲ್ಲಿ ಓಡಿ
ಎಲ್ಲಾ ಕೂಡಿ ಕಳೆದು ಕೂಡಿ
ಇಕೋ… ಇಕೋ.. ಇಕೋ
ಮನಸಿನ್ ಒಳಗೆ ಕೈನಾ
ಗಂಡಿನಾ ಪ್ರೀತಿ ಇದು
ಹುಂಡಿಯಾ ಕಾಸಿನಂತೆ
ಹೆಣ್ಣಿನಾ ಪ್ರೀತಿ ಇದು
ಹಣ್ಣಿನಾ ಬೀಜದಂತೆ
ಕೂಗೂ.. ಕೂಗೂ… ಕೂಗೂ
ಕೂಗೆ… ಓ…. ಮೈನಾ…
|| ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಕಿನ್ನರಿ ಕಿನ್ನರಿ ರತ್ನ ಮಂಜರಿ
ಮುಟ್ಟದೆ ತೋರ್ತೀಯಾ
ಚಿತ್ರಮಂಜರಿ….
ಬಾಚುವೆ ಬಾಚುವೆ ಎಲ್ಲಾ ಮೈಸಿರಿ
ಬಾರಿಸಿ ತೋರಿಸು ಪ್ರೇಮ ಕಿಂದರಿ
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…||
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಆಹಾ…ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಕಿನ್ನರಿ ಕಿನ್ನರಿ ರತ್ನ ಮಂಜರಿ
ಮುಟ್ಟದೆ ತೋರ್ತೀಯಾ
ಚಿತ್ರಮಂಜರಿ….
ಬಾಚುವೆ ಬಾಚುವೆ ಎಲ್ಲಾ ಮೈಸಿರಿ
ಬಾರಿಸಿ ತೋರಿಸು ಪ್ರೇಮ ಕಿಂದರಿ
|| ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಹೇ.. ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…||
ಓ…ಸೊಂಟದಲ್ಲಿ ಡಾಬು
ಅದರ ಮಧ್ಯದಲ್ಲಿ ಗ್ಲೋಬು
ಈ.. ಗ್ಲೋಬು ಸುತ್ತಾ ಸುತ್ತಿ
ಆಡೋದೆ ನನ್ನ ಜಾಬು
ಇಗೋ…ಇಗೋ.. ಇಗೋ
ಜೇಬು ತುಂಬ್ಸೇ ಮೈನಾ
ಬೇಕಾದ್ದು ಕೇಳು ಲಕ್ಷ
ನಿನಿಂದ್ಲೆ ವಂಶವೃಕ್ಷ
ನೀ ಸಿಕ್ರೆ ಒಂದು ಪಕ್ಷ
ಊರ ತುಂಬಾ ಪ್ರೇಮ ಪಕ್ಷ
ಅಗೋ ಅಗೋ ಅಗೋ
ಓಡು ತುಂಬಿದ್ ಮೈನಾ….
ಮೈಗೆ ಬಟ್ಟೆ ಇದೆ
ಮನಸು ಮಾತ್ರ ಬೆತ್ತಲಿದೆ
ಮೈ ಮನಸು ಬೇರೆ ಅಲ್ಲ
ತಿಳಿದು ಕೊಂಡ್ರೆ ಎಷ್ಟೊ ಇದೆ
ನಂಗು ನಿಂಗೂ
ತಕಿಟ ತದಿಮಿ ಆಸೆ ಮೈನಾ….
|| ಮೈನಾ……ಮೈನಾ
ಮುಟ್ಟಬ್ಯಾಡ ನನ್ನ ಮೈನ….
ಹೇ.. ಮೈನಾ……ಮೈನಾ….
ಕಟ್ಲೆ… ಕಟ್ಲೆ…ಬಿಲ್ಲುಬಾಣ…||
ಮೈನಾ……ಮೈನಾ
ಮೈನಾ……ಮೈನಾ
ಓಓಓಓಓಓಓಓಓ
ಈ..ಪ್ರಾಯ ಒಂದು ಮೋಡಿ
ಅಲ್ಲಿ ಮಾಯ ಮಂತ್ರ ಮಾಡಿ
ಅಡಿಪಾಯವನ್ನು ಹೂಡಿ
ಶೋಬಾನೆ ಪದ ಹಾಡಿ
ತಗೋ..ತಗೋ… ತಗೋ
ಆಸೆ ತುಂಬಿದ್ ಮೈನ
ಈ..ಅಂದ ಎತ್ತಿನ ಗಾಡಿ
ಸವಾರಿ ದಿನಾ ಮಾಡಿ
ಎಲ್ಲಂದ್ರೆ ಅಲ್ಲಿ ಓಡಿ
ಎಲ್ಲಾ ಕೂಡಿ ಕಳೆದು ಕೂಡಿ
ಇಕೋ… ಇಕೋ.. ಇಕೋ
ಮನಸಿನ್ ಒಳಗೆ ಕೈನಾ
ಗಂಡಿನಾ ಪ್ರೀತಿ ಇದು
ಹುಂಡಿಯಾ ಕಾಸಿನಂತೆ
ಹೆಣ್ಣಿನಾ ಪ್ರೀತಿ ಇದು
ಹಣ್ಣಿನಾ ಬೀಜದಂತೆ
ಕೂಗೂ.. ಕೂಗೂ… ಕೂಗೂ
ಕೂಗೆ… ಓ…. ಮೈನಾ…
|| ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಕಿನ್ನರಿ ಕಿನ್ನರಿ ರತ್ನ ಮಂಜರಿ
ಮುಟ್ಟದೆ ತೋರ್ತೀಯಾ
ಚಿತ್ರಮಂಜರಿ….
ಬಾಚುವೆ ಬಾಚುವೆ ಎಲ್ಲಾ ಮೈಸಿರಿ
ಬಾರಿಸಿ ತೋರಿಸು ಪ್ರೇಮ ಕಿಂದರಿ
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…
ಮೈನಾ……ಮೈನಾ….
ಮುಟ್ಲೆ ಮುಟ್ಲೆ ನಿನ್ನ ಮೈನ…||
Maina Maina song lyrics from Kannada Movie Nannavalu Nannavalu starring S Narayan, Prema, Doddanna, Lyrics penned by K Kalyan Sung by Sangeetha Gururaj, L N Shastry, Music Composed by Prashanth Raj, film is Directed by S Narayan and film is released on 2000