-
ರಂಗೀಲ ರಂಗೀಲ ರಂಗೀಲ ರಂಗೀಲ
ರಂಗೀಲ ರಂಗೀಲ ರಂಗೀಲ ರಂಗೀಲ
ರಂಗೀಲ ಎಂದರೆ ಹಂಗಿಲ್ಲ ರಂಗೀಲ
ದುಡ್ಡು ಒಂದು ಕೈಯಲ್ಲಿದ್ರೆ
ಭೂಮಿನೆ ನಮ್ ಬುಗುರಿ ಕಣೊ
ರಂಗೀಲ ರಂಗೀಲ ರಂಗೀಲ ಹೇ ಹೇ ಹೇ
ದಿಲ್ ಮೆ ದಿಲ್ ಸೆ ದಿವಾನ
ಮನಸ್ಸಿಗೆ ಬಂದದು ಮಸ್ತಾನ
ಕಾರಣ ಕೈಯಲಿ ಕಾಂಚಾಣ
ಕಾರು ಬಂಗ್ಲೆ ಉಗ್ರಾಣ
ನಿಂತಲ್ಲೆ ನನ್ ನಿಲ್ದಾಣ
ಹಾಕೋರಿಲ್ಲ ಕಡಿವಾಣ
ಜಾಲಿಗೂ ಜಮಾಯ್ಸೊ ಹುರುಪಿದು
ಸಿಕ್ಕಿದ್ದುಉಡಾಯ್ಸೊ ವಯಸ್ಸಿದು
ಝಣ ಝಣ ಝಣ ಝಣ ಝಣ ಝಣ
ಜುಂ ಜುಂ ಎನಿಸೊ ಕಾಂಚಾಣ
||ರಂಗೀಲ ರಂಗೀಲ ರಂಗೀಲ ||
||ರಂಗೀಲ ರಂಗೀಲ ರಂಗೀಲ ||
ರಂಗೀಲ ರಂಗೀಲ
ವಯಸ್ಸೆ ನನ್ನ ಹೈಲೈಟ್ ಡ್ರೀಮ್ಸೆ ನನ್ನ ಹೆಲ್ಮೆಟ್
ನನ್ನ ಸ್ಟೈಲೆ ಕಣ್ಕಟ್ಟು ಏಯಿಯೆ
ಲೋಕನೆ ಒಂದ್ ಟ್ಯೂಬ್ ಲೈಟು
ನನ್ನ ಸ್ಪೀಡಿಗೆ ಅದು ಲೇಟು
ನನ್ನಿಂದಲೆ ಎಲ್ಲ ಪರ್ಮಿಟ್ಟು
ಹೇ
ಮಾರ್ನಿಂಗ್ ಶೋ ಇವನಿಂಗ್ ಶೋ ಲೈಫಿದು
ಈ ಶೋಕಿ ಇಲ್ದಿದ್ರೆ ನಡೆಯದು
ಝಣ ಝಣ ಝಣ ಝಣ ಝಣ ಝಣ
ಜುಂ ಜುಂ ಎನಿಸೊ ಕಾಂಚಾಣ
||ರಂಗೀಲ ರಂಗೀಲ ರಂಗೀಲ
ರಂಗೀಲ ರಂಗೀಲ ರಂಗೀಲ
ರಂಗೀಲ ಎಂದರೆ ಹಂಗಿಲ್ಲ
ದುಡ್ಡು ಒಂದು ಕೈಯಲ್ಲಿದ್ರೆ
ಭೂಮಿನೆ ನಮ್ ಬುಗುರಿ ಕಣೊ
ರಂಗೀಲ ರಂಗೀಲ ರಂಗೀಲ ||
||ರಂಗೀಲ ರಂಗೀಲ ರಂಗೀಲ ಹೇ ಹೇ ಹೇ||
-
ರಂಗೀಲ ರಂಗೀಲ ರಂಗೀಲ ರಂಗೀಲ
ರಂಗೀಲ ರಂಗೀಲ ರಂಗೀಲ ರಂಗೀಲ
ರಂಗೀಲ ಎಂದರೆ ಹಂಗಿಲ್ಲ ರಂಗೀಲ
ದುಡ್ಡು ಒಂದು ಕೈಯಲ್ಲಿದ್ರೆ
ಭೂಮಿನೆ ನಮ್ ಬುಗುರಿ ಕಣೊ
ರಂಗೀಲ ರಂಗೀಲ ರಂಗೀಲ ಹೇ ಹೇ ಹೇ
ದಿಲ್ ಮೆ ದಿಲ್ ಸೆ ದಿವಾನ
ಮನಸ್ಸಿಗೆ ಬಂದದು ಮಸ್ತಾನ
ಕಾರಣ ಕೈಯಲಿ ಕಾಂಚಾಣ
ಕಾರು ಬಂಗ್ಲೆ ಉಗ್ರಾಣ
ನಿಂತಲ್ಲೆ ನನ್ ನಿಲ್ದಾಣ
ಹಾಕೋರಿಲ್ಲ ಕಡಿವಾಣ
ಜಾಲಿಗೂ ಜಮಾಯ್ಸೊ ಹುರುಪಿದು
ಸಿಕ್ಕಿದ್ದುಉಡಾಯ್ಸೊ ವಯಸ್ಸಿದು
ಝಣ ಝಣ ಝಣ ಝಣ ಝಣ ಝಣ
ಜುಂ ಜುಂ ಎನಿಸೊ ಕಾಂಚಾಣ
||ರಂಗೀಲ ರಂಗೀಲ ರಂಗೀಲ ||
||ರಂಗೀಲ ರಂಗೀಲ ರಂಗೀಲ ||
ರಂಗೀಲ ರಂಗೀಲ
ವಯಸ್ಸೆ ನನ್ನ ಹೈಲೈಟ್ ಡ್ರೀಮ್ಸೆ ನನ್ನ ಹೆಲ್ಮೆಟ್
ನನ್ನ ಸ್ಟೈಲೆ ಕಣ್ಕಟ್ಟು ಏಯಿಯೆ
ಲೋಕನೆ ಒಂದ್ ಟ್ಯೂಬ್ ಲೈಟು
ನನ್ನ ಸ್ಪೀಡಿಗೆ ಅದು ಲೇಟು
ನನ್ನಿಂದಲೆ ಎಲ್ಲ ಪರ್ಮಿಟ್ಟು
ಹೇ
ಮಾರ್ನಿಂಗ್ ಶೋ ಇವನಿಂಗ್ ಶೋ ಲೈಫಿದು
ಈ ಶೋಕಿ ಇಲ್ದಿದ್ರೆ ನಡೆಯದು
ಝಣ ಝಣ ಝಣ ಝಣ ಝಣ ಝಣ
ಜುಂ ಜುಂ ಎನಿಸೊ ಕಾಂಚಾಣ
||ರಂಗೀಲ ರಂಗೀಲ ರಂಗೀಲ
ರಂಗೀಲ ರಂಗೀಲ ರಂಗೀಲ
ರಂಗೀಲ ಎಂದರೆ ಹಂಗಿಲ್ಲ
ದುಡ್ಡು ಒಂದು ಕೈಯಲ್ಲಿದ್ರೆ
ಭೂಮಿನೆ ನಮ್ ಬುಗುರಿ ಕಣೊ
ರಂಗೀಲ ರಂಗೀಲ ರಂಗೀಲ ||
||ರಂಗೀಲ ರಂಗೀಲ ರಂಗೀಲ ಹೇ ಹೇ ಹೇ||
Rangeela Rangeela song lyrics from Kannada Movie Nannavalu Nannavalu starring S Narayan, Prema, Doddanna, Lyrics penned by K Kalyan Sung by Sangeetha Gururaj, Music Composed by Prashanth Raj, film is Directed by S Narayan and film is released on 2000