Hoo ennale-male Lyrics

ಹೂ ಎನ್ನಲೇ-ಮೇಲ್ Lyrics

in Nannavalu Nannavalu

in ನನ್ನವಳು ನನ್ನವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇ ….ಹೇ..ಹೇ …ಓ..ಓ..ಓ..ಓ …..
ಆ…..ಆ……ಆ…
 
ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ
ಹಣ್ಣೆಂದರೆ  ನಾ ನಿನ್ನಾ
ಕೊಳೆತು ಹೋಗುವೆ
ನೀ  ಕೊಳೆತು ಹೋಗುವೆ
ಶಶಿಯೆಂದರೆ ಕರಗಿ ಹೋಗುವೆ
ಶಿಲೆ ಎಂದರೆ ಮೌನವಾಗುವೆ 
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
ಉಸಿರೆನ್ನುವೇ… ನಾ.. ನಿನ್ನ 
 
ತನನನ ತನನ ತನನ
ನಾನಾ  ನಾ ನಾನಾ ನಾ ನಾ
 
ಗಂಗೆ ಎಂದರೆ ಹರಿದು ಹೋಗುವೆ
ಗಾಳಿಯೆಂದರೆ ನೀ ಕಾಣದಾಗುವೆ
ಉಷೆ ಎಂದರೆ ಇರುಳ ತೊರೆಯುವೆ
ಪಾರಿಜಾತವೆಂದರೆ ಇಂದ್ರ ಲೋಕ ಸೇರುವೆ
ನಾನಿರೋ ತನಕ ನನ್ನೊಳಗೆ
ನಗುವು ಅಳುವಿನ ಕಡಲೊಳಗೆ
ದೇಹಕು ನನಗು ಹೂಸಿಗೆಯ ಬೆಸೆದ
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
 
|| ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ…||
 
ಗಂಧವೆಂದರೆ ತೇದು ಹೋಗುವೆ
ಜ್ಯೋತಿ ಎಂದರೆ ಉರಿದು ಹೋಗುವೆ
ತಾರೆ ಎಂದರೆ ನೀ ಬಾನ ಸೇರುವೆ
ದೇವಿ ಎಂದರೆ ಮಾಯಾ ವಾಗುವೆ
ಮನಸಿನ ಕೋಟೆಯ ಸಿಂಗರಿಸಿ ……
ಮೂಳೆ ಮಾಂಸದಿ ಅಲಂಕರಿಸಿ
ದೇಹದ ರಥಕೆ ಸಾರಥಿಯಾದ
ಉಸಿರೆನ್ನುವೇ ನಾ ನಿನ್ನಾ….
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
 
|| ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ
ಹಣ್ಣೆಂದರೆ  ನಾ ನಿನ್ನಾ
ಕೊಳೆತು ಹೋಗುವೆ
ನೀ  ಕೊಳೆತು ಹೋಗುವೆ
ಶಶಿಯೆಂದರೆ ಕರಗಿ ಹೋಗುವೆ
ಶಿಲೆ ಎಂದರೆ ಮೌನವಾಗುವೆ 
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
ಉಸಿರೆನ್ನುವೇ… ನಾ.. ನಿನ್ನ…..|| 

ಹೇ..ಹೇ ….ಹೇ..ಹೇ …ಓ..ಓ..ಓ..ಓ …..
ಆ…..ಆ……ಆ…
 
ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ
ಹಣ್ಣೆಂದರೆ  ನಾ ನಿನ್ನಾ
ಕೊಳೆತು ಹೋಗುವೆ
ನೀ  ಕೊಳೆತು ಹೋಗುವೆ
ಶಶಿಯೆಂದರೆ ಕರಗಿ ಹೋಗುವೆ
ಶಿಲೆ ಎಂದರೆ ಮೌನವಾಗುವೆ 
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
ಉಸಿರೆನ್ನುವೇ… ನಾ.. ನಿನ್ನ 
 
ತನನನ ತನನ ತನನ
ನಾನಾ  ನಾ ನಾನಾ ನಾ ನಾ
 
ಗಂಗೆ ಎಂದರೆ ಹರಿದು ಹೋಗುವೆ
ಗಾಳಿಯೆಂದರೆ ನೀ ಕಾಣದಾಗುವೆ
ಉಷೆ ಎಂದರೆ ಇರುಳ ತೊರೆಯುವೆ
ಪಾರಿಜಾತವೆಂದರೆ ಇಂದ್ರ ಲೋಕ ಸೇರುವೆ
ನಾನಿರೋ ತನಕ ನನ್ನೊಳಗೆ
ನಗುವು ಅಳುವಿನ ಕಡಲೊಳಗೆ
ದೇಹಕು ನನಗು ಹೂಸಿಗೆಯ ಬೆಸೆದ
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
 
|| ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ…||
 
ಗಂಧವೆಂದರೆ ತೇದು ಹೋಗುವೆ
ಜ್ಯೋತಿ ಎಂದರೆ ಉರಿದು ಹೋಗುವೆ
ತಾರೆ ಎಂದರೆ ನೀ ಬಾನ ಸೇರುವೆ
ದೇವಿ ಎಂದರೆ ಮಾಯಾ ವಾಗುವೆ
ಮನಸಿನ ಕೋಟೆಯ ಸಿಂಗರಿಸಿ ……
ಮೂಳೆ ಮಾಂಸದಿ ಅಲಂಕರಿಸಿ
ದೇಹದ ರಥಕೆ ಸಾರಥಿಯಾದ
ಉಸಿರೆನ್ನುವೇ ನಾ ನಿನ್ನಾ….
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
 
|| ಹೂ ಎನ್ನಲೇ  ನಾ ನಿನ್ನಾ
ಬಾಡಿ ಹೋಗುವೆ..
ನೀ ಬಾಡಿ ಹೋಗುವೆ
ಹಣ್ಣೆಂದರೆ  ನಾ ನಿನ್ನಾ
ಕೊಳೆತು ಹೋಗುವೆ
ನೀ  ಕೊಳೆತು ಹೋಗುವೆ
ಶಶಿಯೆಂದರೆ ಕರಗಿ ಹೋಗುವೆ
ಶಿಲೆ ಎಂದರೆ ಮೌನವಾಗುವೆ 
ಉಸಿರೆನ್ನಲೇ… ನಾ.. ನಿನ್ನ 
 
ಉಸಿರೇ... ಉಸಿರೇ... ಉಸಿರೇ...
ಉಸಿರೇ... ಉಸಿರೇ... ಉಸಿರೇ...
ಉಸಿರೆನ್ನುವೇ… ನಾ.. ನಿನ್ನ…..|| 

Hoo ennale song lyrics from Kannada Movie Nannavalu Nannavalu starring S Narayan, Prema, Doddanna, Lyrics penned by K Kalyan Sung by S P Balasubrahmanyam, Music Composed by Prashanth Raj, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ