Nannavalu Nannavalu Lyrics

ನನ್ನವಳು ನನ್ನವಳು Lyrics

in Nannavalu Nannavalu

in ನನ್ನವಳು ನನ್ನವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸು ಕಣೆ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೆ
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು||
 
ಕೋಪ ಎಂಬುದು ಬೆಂಕಿ
ಅಂಟಿಕೊಂಡರೆ ಘಾಸಿ
ತಾಳ್ಮೆ ಅನ್ನೊ ತಂಗಾಳಿ
ತುಂಬಿಕೊಂಡರೆ ವಾಸಿ
ನಾಳೆಗಾಗಿ ನೆನ್ನೆಗಳ
ಮರೆತು ಹೋದರೆ ಘಾಸಿ
ದ್ವೇಷದಲ್ಲು ಪ್ರೀತಿಯನು
ಕಂಡುಕೊಂಡರೆ ವಾಸಿ
ಜೀವನವೇ ನೀನೆ ಕಣೆ
ಜೀವದಲೂ ನೀನೆ ಕಣೆ….
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು||
 
ಗಂಡ ಹೆಂಡತಿ ನಂಟು
ಬಿಡಿಸದಂತ ಬ್ರಹ್ಮಗಂಟು
ಎಷ್ಟು ಜನ್ಮ ಬಂದರೂನು
ಮರೆಯದಂತ ಪ್ರೀತಿಯುಂಟು
ಭೂಮಿಯಲ್ಲಿ ಪ್ರೀತಿ ಬಿಟ್ಟು
ಬೇರೆ ದೇವರೆಲ್ಲಿ ಉಂಟು
ದೇವರಾಣೆ ನನ್ನ ಪ್ರೀತಿ
ನಿನ್ನ ಬಿಟ್ಟು ಎಲ್ಲಿ ಉಂಟು
ಭರವಸೆಯೇ… ನೀನೆ ಕಣೆ
ಭಾಗ್ಯವತಿ…. ನೀನೆ ಕಣೆ
ನೀ ನನ್ನ ಪ್ರೀತಿ ಕಣೆ
ನೀ ನನ್ನ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸು ಕಣೆ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೆ
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
ಹ್ಮ್‌ ಹ್ಮ್‌ ಹ್ಮ್‌||

ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸು ಕಣೆ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೆ
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು||
 
ಕೋಪ ಎಂಬುದು ಬೆಂಕಿ
ಅಂಟಿಕೊಂಡರೆ ಘಾಸಿ
ತಾಳ್ಮೆ ಅನ್ನೊ ತಂಗಾಳಿ
ತುಂಬಿಕೊಂಡರೆ ವಾಸಿ
ನಾಳೆಗಾಗಿ ನೆನ್ನೆಗಳ
ಮರೆತು ಹೋದರೆ ಘಾಸಿ
ದ್ವೇಷದಲ್ಲು ಪ್ರೀತಿಯನು
ಕಂಡುಕೊಂಡರೆ ವಾಸಿ
ಜೀವನವೇ ನೀನೆ ಕಣೆ
ಜೀವದಲೂ ನೀನೆ ಕಣೆ….
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು||
 
ಗಂಡ ಹೆಂಡತಿ ನಂಟು
ಬಿಡಿಸದಂತ ಬ್ರಹ್ಮಗಂಟು
ಎಷ್ಟು ಜನ್ಮ ಬಂದರೂನು
ಮರೆಯದಂತ ಪ್ರೀತಿಯುಂಟು
ಭೂಮಿಯಲ್ಲಿ ಪ್ರೀತಿ ಬಿಟ್ಟು
ಬೇರೆ ದೇವರೆಲ್ಲಿ ಉಂಟು
ದೇವರಾಣೆ ನನ್ನ ಪ್ರೀತಿ
ನಿನ್ನ ಬಿಟ್ಟು ಎಲ್ಲಿ ಉಂಟು
ಭರವಸೆಯೇ… ನೀನೆ ಕಣೆ
ಭಾಗ್ಯವತಿ…. ನೀನೆ ಕಣೆ
ನೀ ನನ್ನ ಪ್ರೀತಿ ಕಣೆ
ನೀ ನನ್ನ ಪ್ರೀತಿ ಕಣೆ
 
|| ನನ್ನವಳು ನನ್ನವಳು
ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು
ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ
ನೀ ನನ್ನ ಮನಸು ಕಣೆ
ಗುಳಗಂಜಿ ಮಾತಿನಲು
ಸಿಹಿ ಗಂಜಿ ಕೊಡುವೆ ಕಣೆ
ನೀನಂದ್ರೆ ಪ್ರೀತಿ ಕಣೆ
ನೀನಂದ್ರೆ ಪ್ರೀತಿ ಕಣೆ
ಹ್ಮ್‌ ಹ್ಮ್‌ ಹ್ಮ್‌||

Nannavalu Nannavalu song lyrics from Kannada Movie Nannavalu Nannavalu starring S Narayan, Prema, Doddanna, Lyrics penned by K Kalyan Sung by Rajesh Krishnan, Music Composed by Prashanth Raj, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ