-
ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆಹಾಹ ನನ್ನ ಮದುವೆ
ಓಹೊಹೊ ನನ್ನ ಮದುವೆ
ಇವತ್ತು ಒಳ್ಳೆ ಗಂಡ ಕೊಟ್ಟಾಯಿತು
ಸಂಸಾರ ಮಾಡೊದಕ್ಕೆ ಹೊತ್ತಾಯಿತು
ಒಳ್ಳೇದು ಹೇಳ ಬನ್ನಿ ನೋಡ ಬನ್ನಿ ಹಾಡ ಬನ್ನಿ
ಆಹಾಹ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆರತಿ ಅತ್ತಳು ಹಗಲೆಲ್ಲ ಭಾರತಿ ಬೆಂದಳು ಬದುಕೆಲ್ಲ
ಕಲ್ಪನ ಕಂಬನಿ ಕಡಲಲ್ಲಿ ಸತ್ತರೆ ಮದುವೆಯು ಉರುಳಲ್ಲಿ
ಪದುಮಳಿಗಾಯಿತು ನವಮಾಸ ಆರಂಭವಾಯಿತು ವನವಾಸ
ಮಾವನ ಆಸ್ತಿಗೆ ಕಣ್ಣಿಟ್ಟ ಅಳಿಯನು ಹೆಂಡತಿಯನು ಸುಟ್ಟ
ಚಿಲ್ಡ್ರೆ ಗಾಗಿ ಮದುವೆ ಆಗೊ ಕೆಲಸ ಅವಮಾನ
ಅಂತೋನ್ ಗಂಡ್ಸ ಅನುಮಾನ
ಆಸ್ತಿಗಾಗಿ ಹೆಂಡತಿ ಸಾಯ್ಸೊ ಕೆಲಸ ಅವಮಾನ
ಅಂತೋನ್ ಗಂಡ್ಸ ಅನುಮಾನ
ಚಪ್ಪರವಿಲ್ಲದ ಕಲ್ಯಾಣ ಅಪ್ಪನ ಜೇಬಿಗೆ ಕಡಿವಾಣ
ಚಪ್ಪರವಿಲ್ಲದ ಕಲ್ಯಾಣ
ಇವತ್ತು ಒಳ್ಳೆ ಹೆಣ್ಣು ಗೊತ್ತಾಯಿತು
ಸಂಸಾರ ಮಾಡೊದಕ್ಕೆ ಹೊತ್ತಾಯಿತು
ಒಳ್ಳೇದು ಹೇಳ ಬನ್ನಿ ನೋಡ ಬನ್ನಿ ಹಾಡ ಬನ್ನಿ
||ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ||
||ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ||
-
ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆಹಾಹ ನನ್ನ ಮದುವೆ
ಓಹೊಹೊ ನನ್ನ ಮದುವೆ
ಇವತ್ತು ಒಳ್ಳೆ ಗಂಡ ಕೊಟ್ಟಾಯಿತು
ಸಂಸಾರ ಮಾಡೊದಕ್ಕೆ ಹೊತ್ತಾಯಿತು
ಒಳ್ಳೇದು ಹೇಳ ಬನ್ನಿ ನೋಡ ಬನ್ನಿ ಹಾಡ ಬನ್ನಿ
ಆಹಾಹ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ
ಆರತಿ ಅತ್ತಳು ಹಗಲೆಲ್ಲ ಭಾರತಿ ಬೆಂದಳು ಬದುಕೆಲ್ಲ
ಕಲ್ಪನ ಕಂಬನಿ ಕಡಲಲ್ಲಿ ಸತ್ತರೆ ಮದುವೆಯು ಉರುಳಲ್ಲಿ
ಪದುಮಳಿಗಾಯಿತು ನವಮಾಸ ಆರಂಭವಾಯಿತು ವನವಾಸ
ಮಾವನ ಆಸ್ತಿಗೆ ಕಣ್ಣಿಟ್ಟ ಅಳಿಯನು ಹೆಂಡತಿಯನು ಸುಟ್ಟ
ಚಿಲ್ಡ್ರೆ ಗಾಗಿ ಮದುವೆ ಆಗೊ ಕೆಲಸ ಅವಮಾನ
ಅಂತೋನ್ ಗಂಡ್ಸ ಅನುಮಾನ
ಆಸ್ತಿಗಾಗಿ ಹೆಂಡತಿ ಸಾಯ್ಸೊ ಕೆಲಸ ಅವಮಾನ
ಅಂತೋನ್ ಗಂಡ್ಸ ಅನುಮಾನ
ಚಪ್ಪರವಿಲ್ಲದ ಕಲ್ಯಾಣ ಅಪ್ಪನ ಜೇಬಿಗೆ ಕಡಿವಾಣ
ಚಪ್ಪರವಿಲ್ಲದ ಕಲ್ಯಾಣ
ಇವತ್ತು ಒಳ್ಳೆ ಹೆಣ್ಣು ಗೊತ್ತಾಯಿತು
ಸಂಸಾರ ಮಾಡೊದಕ್ಕೆ ಹೊತ್ತಾಯಿತು
ಒಳ್ಳೇದು ಹೇಳ ಬನ್ನಿ ನೋಡ ಬನ್ನಿ ಹಾಡ ಬನ್ನಿ
||ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ||
||ಆಹಾಹಾ ನನ್ನ ಮದುವೆ
ಓಹೊಹೊ ನನ್ನ ಮದುವೆ||
Nanna Maduve song lyrics from Kannada Movie Nanna Thangi starring Devaraj, Anjana, Sanjay Shantharam, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by Perala and film is released on 1992