-
ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ
ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ
ಅಲ್ಲಿ ಇಲ್ಲಿ
ಅಲ್ಲಿ ಇಲ್ಲಿಆಡಬೇಡ ಗೋವಿಂದ
ಅರಮನೆಯನು ತೊರೆದು ನೆರೆಮನೆಯಲಿ ಇಳಿದು
ಅರಮನೆಯನು ತೊರೆದು ನೆರೆಮನೆಯಲಿ ಇಳಿದು
ಹಳಸಿದ ಬೆಣ್ಣೆ ತಿನುವೆ ಗೋವಿಂದ ನಿನಗೆ
ಕದಿಯುವ ಕರ್ಮ ಯಾಕೊ ಗೋವಿಂದ
ಸೇವಕಿಯರ ದಂಡು ತಂದರು ಹೂಚೆಂಡು
ಸೇವಕಿಯರ ದಂಡು ತಂದರು ಹೂಚೆಂಡು
ಆಡುವ ಬಾರಯ್ಯ ಗೋವಿಂದ
ನಿನಗೆ ಮನೆಯಲಿ ಸುಖವಿಲ್ಲ ಗೋವಿಂದ
ಬಾ ಒಂದಕ್ಕೆ ಎರಡು ಹೂವಿನ ಚೆಂಡು
ಕೊಡುವೆನು ನಾ ನಿನಗೆ
ಕೈಬಳೆಗಳ ಜೊತೆಯಲಿ ಆಡಲು ಬಾರೊ
ಬೃಂದಾವನದೊಳಗೆ
ಬರಿ ಆಟವದು ನಲಿದಾಟವದು
ಬರಿ ನೋಟವದು ರಸದೂಟವದು
ನೀನಾಡೊ ಮನೆಯಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ||
ನಕಲಿಗೆ ಬೆರಗಾಗಿ ಅಸಲಿಗೆ ಮೋಸವಾಗಿ
ನಕಲಿಗೆ ಬೆರಗಾಗಿ ಅಸಲಿಗೆ ಮೋಸವಾಗಿ
ಕಡೆಯಲಿ ಅಳಬೇಡ ಗೋವಿಂದ ನಿನಗೆ
ಮನೆಯಲ್ಲಿ ಕೊರೆಯೇನೊ ಗೋವಿಂದ
ಪ್ರತಿದಿನ ಒಂದೆ ಸಾರು ತಿನ್ನುವವರು ಯಾರು
ಪ್ರತಿದಿನ ಒಂದೆ ಸಾರು ತಿನ್ನುವವರು ಯಾರು
ಬದುಕೆಲ್ಲ ಒಂದೇ ರುಚಿಯೆ ಗೋವಿಂದ
ಸ್ವಲ್ಪ ಹೊರಗಡೆ ತಿಂದು ನೋಡೊ ಗೋವಿಂದ
ಇದು ವರುಷದ ಕೂಳು ಬಿಟ್ಟರೆ ಕೊನೆಗೆ ಅರಿಶಿನದ ಕೂಳು
ಇದು ಸಪ್ಪೆಯ ಬಾಳು ಹೊರಗಡೆ ತಿಂದರೆ ಸಂಭ್ರಮದ ಬಾಳು
ಇದು ಆರೋಗ್ಯ ಇದು ಆನಂದ ಇದು ಸೌಭಾಗ್ಯ ಇದು ಸೌಂದರ್ಯ
ನೀನಾಡೊ ಮನೆಯಲ್ಲೆ
ಅಲ್ಲಿ ಇಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ||
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ||
ಅಲ್ಲಿ ಇಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ||
-
ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ
ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ
ಅಲ್ಲಿ ಇಲ್ಲಿ
ಅಲ್ಲಿ ಇಲ್ಲಿಆಡಬೇಡ ಗೋವಿಂದ
ಅರಮನೆಯನು ತೊರೆದು ನೆರೆಮನೆಯಲಿ ಇಳಿದು
ಅರಮನೆಯನು ತೊರೆದು ನೆರೆಮನೆಯಲಿ ಇಳಿದು
ಹಳಸಿದ ಬೆಣ್ಣೆ ತಿನುವೆ ಗೋವಿಂದ ನಿನಗೆ
ಕದಿಯುವ ಕರ್ಮ ಯಾಕೊ ಗೋವಿಂದ
ಸೇವಕಿಯರ ದಂಡು ತಂದರು ಹೂಚೆಂಡು
ಸೇವಕಿಯರ ದಂಡು ತಂದರು ಹೂಚೆಂಡು
ಆಡುವ ಬಾರಯ್ಯ ಗೋವಿಂದ
ನಿನಗೆ ಮನೆಯಲಿ ಸುಖವಿಲ್ಲ ಗೋವಿಂದ
ಬಾ ಒಂದಕ್ಕೆ ಎರಡು ಹೂವಿನ ಚೆಂಡು
ಕೊಡುವೆನು ನಾ ನಿನಗೆ
ಕೈಬಳೆಗಳ ಜೊತೆಯಲಿ ಆಡಲು ಬಾರೊ
ಬೃಂದಾವನದೊಳಗೆ
ಬರಿ ಆಟವದು ನಲಿದಾಟವದು
ಬರಿ ನೋಟವದು ರಸದೂಟವದು
ನೀನಾಡೊ ಮನೆಯಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ||
ನಕಲಿಗೆ ಬೆರಗಾಗಿ ಅಸಲಿಗೆ ಮೋಸವಾಗಿ
ನಕಲಿಗೆ ಬೆರಗಾಗಿ ಅಸಲಿಗೆ ಮೋಸವಾಗಿ
ಕಡೆಯಲಿ ಅಳಬೇಡ ಗೋವಿಂದ ನಿನಗೆ
ಮನೆಯಲ್ಲಿ ಕೊರೆಯೇನೊ ಗೋವಿಂದ
ಪ್ರತಿದಿನ ಒಂದೆ ಸಾರು ತಿನ್ನುವವರು ಯಾರು
ಪ್ರತಿದಿನ ಒಂದೆ ಸಾರು ತಿನ್ನುವವರು ಯಾರು
ಬದುಕೆಲ್ಲ ಒಂದೇ ರುಚಿಯೆ ಗೋವಿಂದ
ಸ್ವಲ್ಪ ಹೊರಗಡೆ ತಿಂದು ನೋಡೊ ಗೋವಿಂದ
ಇದು ವರುಷದ ಕೂಳು ಬಿಟ್ಟರೆ ಕೊನೆಗೆ ಅರಿಶಿನದ ಕೂಳು
ಇದು ಸಪ್ಪೆಯ ಬಾಳು ಹೊರಗಡೆ ತಿಂದರೆ ಸಂಭ್ರಮದ ಬಾಳು
ಇದು ಆರೋಗ್ಯ ಇದು ಆನಂದ ಇದು ಸೌಭಾಗ್ಯ ಇದು ಸೌಂದರ್ಯ
ನೀನಾಡೊ ಮನೆಯಲ್ಲೆ
ಅಲ್ಲಿ ಇಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ||
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ಗೋವಿಂದ
ನೀನಾಡೊದೇನೊ ಇಲ್ಲೆ ಆಡೊ ಗೋವಿಂದ||
ಅಲ್ಲಿ ಇಲ್ಲಿ
||ಅಲ್ಲಿ ಇಲ್ಲಿ ಆಡಬೇಡ ಗೋವಿಂದ ||
Alli Illi Aadabeda song lyrics from Kannada Movie Nanna Thangi starring Devaraj, Anjana, Sanjay Shantharam, Lyrics penned by Hamsalekha Sung by Manjula Gururaj, B R Chaya, Music Composed by Hamsalekha, film is Directed by Perala and film is released on 1992