LYRIC

Song Details Page after Lyrice

-
ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ
 
||ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ||
 
ಜಾಣ ಕಾಮನ ಬಾಣ ತಾಳದು ಪ್ರಾಣ ಬಿಡದಿರು
ಹೂವಿಗೆ ನೋವ ಕೊಡದಿರು
ನಾರಿ ಬಿದ್ದಳು ಜಾರಿ ನಿನ್ನನು ಕೋರಿ
ಚೆಲುವಿನ ಬಾಣಗಳೇಕೊ ಮದುಮಗ
ಪಾದದಿಂದ ತಲೆಯವರೆಗು ಜುಮ ಜುಮ
ಯಾಕೆ ಗೊತ್ತ ಒಳಗೆ ನೀನು ಪ್ರಿಯತಮ
ಆಕಳಿಕೆ ಬೇಸರಿಕೆ ಗಾಳಿಗೆ ಹೋಯ್ತು
ಬೇಸಿಗೆಯ ಬಿಸಿಲು ಮಳೆ ಹುಣ್ಣಿಮೆ ಆಯ್ತು
 
ಅರೆ ಕೊಟ್ಟೆ ಕೊಟ್ಟೆ ತೆಗೆ ತೆಗೆದು ಕೊಟ್ಟ
ಬಿಟ್ಟೆ ಬಿಟ್ಟೆ ಬಿಗಿ ಬಿಗಿದು ಬಿಟ್ಟ
ಇವಳಿಗೆ ಹೃದಯ ತೆಗೆದು ಕೊಟ್ಟೆ ಕೊಟ್ಟೆ
ಹರೆಯದ ಬಯಕೆ ಹೊರಗೆ ಬಿಟ್ಟೆ ಬಿಟ್ಟೆ
 
ಬೇಡ ಅನ್ನುತ ಇದ್ದ ಸಿಡುಕುತ ಇದ್ದ ಮನ್ಮಥ
ಮನಸ್ಸಲೆ ಬಿದ್ದ ಜಾರುತ
ದೂರ ಹೋಗುತ ಇದ್ದ ಹಾರುತ ಇದ್ದ ಮನ್ಮಥ
ಇವಳಿಗೆ ಆದ ಸ್ನೇಹಿತ
ಕೊಟ್ಟಮೇಲೆ ಕೊಡದೆ ಇದ್ರೆ ನ್ಯಾಯವೆ
ಬಿಟ್ಟ ಬಾಣ ಬಿಡದೆ ಇದ್ರೆ ಪ್ರೇಮವೆ
ಪ್ರೇಮವೆಂಬ ರಾಮರಸ ಹೊಟ್ಟೆಗೆ ಬಿತ್ತು
ಮತ್ತು ಮತ್ತು ಲೋಕವೆಲ್ಲ ಸುತ್ತುವ ಮತ್ತು
 
ಹಾ
||ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ||
 
||ಕೊಟ್ಟೆ ಕೊಟ್ಟೆ ತೆಗೆ ತೆಗೆದು ಕೊಟ್ಟ
ಬಿಟ್ಟೆ ಬಿಟ್ಟೆ ಬಿಗಿ ಬಿಗಿದು ಬಿಟ್ಟ
ಇವಳಿಗೆ ಹೃದಯ ತೆಗೆದು ಕೊಟ್ಟೆ ಕೊಟ್ಟೆ
ಹರೆಯದ ಬಯಕೆ ಹೊರಗೆ ಬಿಟ್ಟೆ ಬಿಟ್ಟೆ||
 

-
ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ
 
||ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ||
 
ಜಾಣ ಕಾಮನ ಬಾಣ ತಾಳದು ಪ್ರಾಣ ಬಿಡದಿರು
ಹೂವಿಗೆ ನೋವ ಕೊಡದಿರು
ನಾರಿ ಬಿದ್ದಳು ಜಾರಿ ನಿನ್ನನು ಕೋರಿ
ಚೆಲುವಿನ ಬಾಣಗಳೇಕೊ ಮದುಮಗ
ಪಾದದಿಂದ ತಲೆಯವರೆಗು ಜುಮ ಜುಮ
ಯಾಕೆ ಗೊತ್ತ ಒಳಗೆ ನೀನು ಪ್ರಿಯತಮ
ಆಕಳಿಕೆ ಬೇಸರಿಕೆ ಗಾಳಿಗೆ ಹೋಯ್ತು
ಬೇಸಿಗೆಯ ಬಿಸಿಲು ಮಳೆ ಹುಣ್ಣಿಮೆ ಆಯ್ತು
 
ಅರೆ ಕೊಟ್ಟೆ ಕೊಟ್ಟೆ ತೆಗೆ ತೆಗೆದು ಕೊಟ್ಟ
ಬಿಟ್ಟೆ ಬಿಟ್ಟೆ ಬಿಗಿ ಬಿಗಿದು ಬಿಟ್ಟ
ಇವಳಿಗೆ ಹೃದಯ ತೆಗೆದು ಕೊಟ್ಟೆ ಕೊಟ್ಟೆ
ಹರೆಯದ ಬಯಕೆ ಹೊರಗೆ ಬಿಟ್ಟೆ ಬಿಟ್ಟೆ
 
ಬೇಡ ಅನ್ನುತ ಇದ್ದ ಸಿಡುಕುತ ಇದ್ದ ಮನ್ಮಥ
ಮನಸ್ಸಲೆ ಬಿದ್ದ ಜಾರುತ
ದೂರ ಹೋಗುತ ಇದ್ದ ಹಾರುತ ಇದ್ದ ಮನ್ಮಥ
ಇವಳಿಗೆ ಆದ ಸ್ನೇಹಿತ
ಕೊಟ್ಟಮೇಲೆ ಕೊಡದೆ ಇದ್ರೆ ನ್ಯಾಯವೆ
ಬಿಟ್ಟ ಬಾಣ ಬಿಡದೆ ಇದ್ರೆ ಪ್ರೇಮವೆ
ಪ್ರೇಮವೆಂಬ ರಾಮರಸ ಹೊಟ್ಟೆಗೆ ಬಿತ್ತು
ಮತ್ತು ಮತ್ತು ಲೋಕವೆಲ್ಲ ಸುತ್ತುವ ಮತ್ತು
 
ಹಾ
||ಕೊಟ್ಟ ಕೊಟ್ಟ ತೆಗೆ ತೆಗೆದು ಕೊಟ್ಟ
ಬಿಟ್ಟ ಬಿಟ್ಟ ಬಿಗಿ ಬಿಗಿದು ಬಿಟ್ಟ
ಪ್ರೇಮದ ಗುರುತು ಕೊಟ್ಟ ಕೆನ್ನೆ ಮೇಲೆ
ಮೋಹದ ಬಾಣ ಬಿಟ್ಟ ಕನ್ಯೆ ಮೇಲೆ||
 
||ಕೊಟ್ಟೆ ಕೊಟ್ಟೆ ತೆಗೆ ತೆಗೆದು ಕೊಟ್ಟ
ಬಿಟ್ಟೆ ಬಿಟ್ಟೆ ಬಿಗಿ ಬಿಗಿದು ಬಿಟ್ಟ
ಇವಳಿಗೆ ಹೃದಯ ತೆಗೆದು ಕೊಟ್ಟೆ ಕೊಟ್ಟೆ
ಹರೆಯದ ಬಯಕೆ ಹೊರಗೆ ಬಿಟ್ಟೆ ಬಿಟ್ಟೆ||
 

Kotta Kotta song lyrics from Kannada Movie Nanna Thangi starring Devaraj, Anjana, Sanjay Shantharam, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Perala and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ