Elelu Mele Elanna Lyrics

ಏಳೇಳು ಮೇಲೆ ಏಳಣ್ಣ Lyrics

in Nanna Thangi

in ನನ್ನ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 
ಕಡಲೆ ಇದ್ದವನಿಗೆ ಕಡಿಯೊ ಹಲ್ಲುಗಳು ಇರದು
ದವಡೆ ಇದ್ದವನಿಗೆ ಇಲ್ಲಿ ಕಡಲೆಕಾಳುಗಳು ಸಿಗದು
ಇಲ್ಲ ಎಂದವನಿಗಿಲ್ಲಿ ಏನು ಇಲ್ಲವೆ ಇಲ್ಲ
ಬೇಕು ಎಂದವನು ಇಲ್ಲಿ ಎಲ್ಲ ಎಲ್ಲ ಗೆಲ್ಲಬಲ್ಲ
ಕಷ್ಟ ಇದ್ದರೇನು ನಷ್ಟ ಬಿದ್ದರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 
ಅವನೇನಾದರೇನು ಅಂದವನ ಮನೆತನ ಮಣ್ಣು
ಊರೆನಾದರೆ ಏನು ಎಂದವನು ಮೂಲವ್ಯಾಧಿ ಹುಣ್ಣು
ಬರಿ ಸ್ವಾರ್ಥಗಳಲಿ ಇರುವ ದೊರೆಯ ಊರಲಿ ಕ್ಷಾಮ
ತುಸುತ್ಯಾಗವನು ಮಾಡೊ ನಾಯಕ ದೊರೆತರೆ ಕ್ಷೇಮ
ಅವನು ಬಿಟ್ಟರೇನು ಇವನು ಬಿಟ್ಟರೇನು
ನಮ್ಮತನ ಇರೊ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 

-
ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 
ಕಡಲೆ ಇದ್ದವನಿಗೆ ಕಡಿಯೊ ಹಲ್ಲುಗಳು ಇರದು
ದವಡೆ ಇದ್ದವನಿಗೆ ಇಲ್ಲಿ ಕಡಲೆಕಾಳುಗಳು ಸಿಗದು
ಇಲ್ಲ ಎಂದವನಿಗಿಲ್ಲಿ ಏನು ಇಲ್ಲವೆ ಇಲ್ಲ
ಬೇಕು ಎಂದವನು ಇಲ್ಲಿ ಎಲ್ಲ ಎಲ್ಲ ಗೆಲ್ಲಬಲ್ಲ
ಕಷ್ಟ ಇದ್ದರೇನು ನಷ್ಟ ಬಿದ್ದರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 
ಅವನೇನಾದರೇನು ಅಂದವನ ಮನೆತನ ಮಣ್ಣು
ಊರೆನಾದರೆ ಏನು ಎಂದವನು ಮೂಲವ್ಯಾಧಿ ಹುಣ್ಣು
ಬರಿ ಸ್ವಾರ್ಥಗಳಲಿ ಇರುವ ದೊರೆಯ ಊರಲಿ ಕ್ಷಾಮ
ತುಸುತ್ಯಾಗವನು ಮಾಡೊ ನಾಯಕ ದೊರೆತರೆ ಕ್ಷೇಮ
ಅವನು ಬಿಟ್ಟರೇನು ಇವನು ಬಿಟ್ಟರೇನು
ನಮ್ಮತನ ಇರೊ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ
ಕರುನಾಡು ನಮ್ಮ ಮನೆಯಣ್ಣ ಕಾವೇರಿ ನಮ್ಮ ತಾಯಣ್ಣ
 
||ಏಳೇಳು ಮೇಲೆ ಏಳಣ್ಣ ಕೈಲಾಗೊ ಕೆಲಸ ಮಾಡಣ್ಣ
ತಂದೆ ಬಿಟ್ಟರೇನು ತಾಯಿ ಬಿಟ್ಟರೇನು
ಹುಟ್ಟಿ ಬಂದ ನಮ್ಮ ಈ ಭೂಮಿ ಇಲ್ಲವೆ
ಭೂಮಿಯಲ್ಲಿ ಉಕ್ಕಿ ಬರೊ ನೀರು ಇಲ್ಲವೆ||
 

Elelu Mele Elanna song lyrics from Kannada Movie Nanna Thangi starring Devaraj, Anjana, Sanjay Shantharam, Lyrics penned by Hamsalekha Sung by Hamsalekha, Music Composed by Hamsalekha, film is Directed by Perala and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ