Nee Nanna Ene Andru Lyrics

ನೀ ನನ್ನ ಏನೆ ಅಂದ್ರು Lyrics

in Nanna Shathru

in ನನ್ನ ಶತ್ರು

LYRIC

Song Details Page after Lyrice

-
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ
 
ಮಾತಲ್ಲಿ ಒಲವ ತಂದಂತ ಚೆಲುವ ಕಣ್ಣಿನ ನೋಟದೆ ಕದ್ದೆ ಮನವ
ಮಾತಲ್ಲಿ ಒಲವ ತಂದಂತ ಚೆಲುವ ಕಣ್ಣಿನ ನೋಟದೆ ಕದ್ದೆ ಮನವ
ಕಾಮನಬಿಲ್ಲಿನ ತೇರನ್ನು ಏರಿ ಬಾನಲ್ಲೆ ಮನೆಮಾಡಿ ಬಾಳೋಣ ಸೇರಿ
 
ನಿನ್ನನ್ನು ಹುಡುಕಿ ನಾನಿಲ್ಲಿ ಬಂದೆನು
ಹೂವಲ್ಲು ಹಣ್ಣಲ್ಲು ಎಲ್ಲೆಲ್ಲು ಕಂಡೆನು
ಹುಣ್ಣಿಮೆ ಚಂದ್ರನ ಅಂದದ ಬೆಡಗಿ
ನೀ ನನ್ನ ಬದುಕಲ್ಲಿ ಬೆಳಕಾಗಿ ಬಂದೆ
 
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ||
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ||
 
ಓ ನನ್ನ ಒಲವೆ ಹೇಳೆನ್ನ ಚೆಲುವೆ
ಇನ್ನೆಷ್ಟು ಜನುಮ ಈ ಪ್ರೀತಿ ಕೊಡುವೆ
ಓ ನನ್ನ ಒಲವೆ ಹೇಳೆನ್ನ ಚೆಲುವೆ
ಇನ್ನೆಷ್ಟು ಜನುಮ ಈ ಪ್ರೀತಿ ಕೊಡುವೆ
ಚೈತ್ರದ ಸೊಬಗಿನ ಅಂದದ ಹುಡುಗಿ
ಈ ನಿನ್ನ ಸ್ನೇಹಕ್ಕೆ ಮರುಜನ್ಮ ಪಡೆವೆ
 
ಆಕಾಶ ಹರಿವ ನೀರಾಗೊವರೆಗೆ
ಈ ತಿರುಗೊ ಭೂಮಿಯು ನಿಲ್ಲುವವರೆಗೆ
ನೂರಾರು ಜನುಮದ ಸಂಗಾತಿ ನಾವು
ಈ ನಮ್ಮ ಪ್ರೇಮಕ್ಕೆ ಇನ್ನಿಲ್ಲ ಸಾವು
 
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ||
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ||

-
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ
ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ
 
ಮಾತಲ್ಲಿ ಒಲವ ತಂದಂತ ಚೆಲುವ ಕಣ್ಣಿನ ನೋಟದೆ ಕದ್ದೆ ಮನವ
ಮಾತಲ್ಲಿ ಒಲವ ತಂದಂತ ಚೆಲುವ ಕಣ್ಣಿನ ನೋಟದೆ ಕದ್ದೆ ಮನವ
ಕಾಮನಬಿಲ್ಲಿನ ತೇರನ್ನು ಏರಿ ಬಾನಲ್ಲೆ ಮನೆಮಾಡಿ ಬಾಳೋಣ ಸೇರಿ
 
ನಿನ್ನನ್ನು ಹುಡುಕಿ ನಾನಿಲ್ಲಿ ಬಂದೆನು
ಹೂವಲ್ಲು ಹಣ್ಣಲ್ಲು ಎಲ್ಲೆಲ್ಲು ಕಂಡೆನು
ಹುಣ್ಣಿಮೆ ಚಂದ್ರನ ಅಂದದ ಬೆಡಗಿ
ನೀ ನನ್ನ ಬದುಕಲ್ಲಿ ಬೆಳಕಾಗಿ ಬಂದೆ
 
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ||
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ||
 
ಓ ನನ್ನ ಒಲವೆ ಹೇಳೆನ್ನ ಚೆಲುವೆ
ಇನ್ನೆಷ್ಟು ಜನುಮ ಈ ಪ್ರೀತಿ ಕೊಡುವೆ
ಓ ನನ್ನ ಒಲವೆ ಹೇಳೆನ್ನ ಚೆಲುವೆ
ಇನ್ನೆಷ್ಟು ಜನುಮ ಈ ಪ್ರೀತಿ ಕೊಡುವೆ
ಚೈತ್ರದ ಸೊಬಗಿನ ಅಂದದ ಹುಡುಗಿ
ಈ ನಿನ್ನ ಸ್ನೇಹಕ್ಕೆ ಮರುಜನ್ಮ ಪಡೆವೆ
 
ಆಕಾಶ ಹರಿವ ನೀರಾಗೊವರೆಗೆ
ಈ ತಿರುಗೊ ಭೂಮಿಯು ನಿಲ್ಲುವವರೆಗೆ
ನೂರಾರು ಜನುಮದ ಸಂಗಾತಿ ನಾವು
ಈ ನಮ್ಮ ಪ್ರೇಮಕ್ಕೆ ಇನ್ನಿಲ್ಲ ಸಾವು
 
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ
ಜೊತೆಯಲೆ ಬದುಕುವೆ ಜೊತೆಯಲೆ ಮಡಿಯುವೆ||
||ನೀ ನನ್ನ ಏನೆ ಅಂದ್ರು ನೀ ಎಷ್ಟೆ ದೂರ ಇದ್ರು
ಪ್ರೀತಿಯ ಮಾಡುವೆ ಪ್ರೀತಿಯ ಮಾಡುವೆ||

Nee Nanna Ene Andru song lyrics from Kannada Movie Nanna Shathru starring Vishnuvardhan, Rekha, Srinath, Lyrics penned by Shyamasundar Kulkarni Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ