-
ಮಾಗಿ ಬಂದಾಯಿತು ಮೈಯ್ಯಿ ಮೊಗ್ಗಾಯಿತು
ನಾನಿನ್ನು ಚಳಿಯ ತಾಳೆನು ಸಂಗಾತಿಯೆ ನಿನ್ನಿಂದ ದೂರಾಗೆನು
ಮಾಗಿ ಬಂದಾಯಿತು ಮೈಯ್ಯಿ ಮೊಗ್ಗಾಯಿತು
ಮಂಜು ಕರಗಿ ಎಳೆಯ ಬಿಸಿಲು ಬಂದರೆ
ಚಳಿಯ ಜೊತೆಗೆ ಬಿಸಿಯ ಬೆರೆಸಿ ತಂದರೆ
ಮಂಜು ಕರಗಿ ಎಳೆಯ ಬಿಸಿಲು ಬಂದರೆ
ಚಳಿಯ ಜೊತೆಗೆ ಬಿಸಿಯ ಬೆರೆಸಿ ತಂದರೆ
ಈ ತೋಳಿಂದ ಹಿತವಾಗಿ ಹೊಸ ಆನಂದ ನನಗಾಗದೆ
ನಿಂತ ಹುಲ್ಲು ಮೆತ್ತೆಯಂತೆ ಕಂಡರೆ ನಿನ್ನ ನನ್ನ ಕಣ್ಣಿಗೆಂತ ತೊಂದರೆ
ಈ ಸಂಕೋಚ ಇನ್ನೇಕೆ ಸುಖ ನಮ್ಮನ್ನು ಬಾ ಎಂದಿದೆ
ಪ್ರೇಮಜ್ವರವು ಏರಿದೆ ಮಧುರಸ್ವರವು ಕೂಡಿದೆ
||ಮಾಗಿ ಬಂದಾಯಿತು ಮೈಯ್ಯಿ ಮೊಗ್ಗಾಯಿತು
ನಾನಿನ್ನು ಚಳಿಯ ತಾಳೆನು ಸಂಗಾತಿಯೆ ನಿನ್ನಿಂದ ದೂರಾಗೆನು||
||ಮಾಗಿ ಬಂದಾಯಿತು ಮೈಯ್ಯಿ ಮೊಗ್ಗಾಯಿತು||
ಮುಟ್ಟಿದಂತೆ ಏಕೆ ನೀನು ಬೆಚ್ಚಿದೆ ನಿನ್ನ ಅಂದ ನೆನ್ನೆಗಿಂತ ಹೆಚ್ಚಿದೆ
ಮುಟ್ಟಿದಂತೆ ಏಕೆ ನೀನು ಬೆಚ್ಚಿದೆ ನಿನ್ನ ಅಂದ ನೆನ್ನೆಗಿಂತ ಹೆಚ್ಚಿದೆ
ಈ ಸೌಂದರ್ಯ ಕಂಡಾಗ ನಲ್ಲೆ ನನ್ನಾಸೆ ನೂರಾಗಿದೆ
ನೋಡಬೇಕು ನಾನು ಪ್ರೇಮ ಚಂದಿರ ಇಂದು ಇಲ್ಲಿ ಬಾರೆ ನನ್ನ ಹತ್ತಿರ
ಈ ಭೂಮಿನೆ ಬಾನಂತೆ ನಲ್ಲೆ ನಾವಿಲ್ಲೆ ತೇಲಾಡುವ
ಪ್ರಣಯದಾಸೆ ತೀರಲಿ ಒಲವ ಪಯಣ ಸಾಗಲಿ

Maagi Bandayithu song lyrics from Kannada Movie Nanna Shathru starring Vishnuvardhan, Rekha, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992