Abbabba Ninna Muttalu Lyrics

ಅಬ್ಬಬ್ಬ ನಿನ್ನ ಮುಟ್ಟಲು Lyrics

in Nanna Shathru

in ನನ್ನ ಶತ್ರು

LYRIC

Song Details Page after Lyrice

-
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
 
ನಿನ್ನ ಎದೆಯ ತಾಳದಲ್ಲಿ ತನುಮನದ ಮೇಳದಲ್ಲಿ
ನಿನ್ನ ಎದೆಯ ತಾಳದಲ್ಲಿ ತನುಮನದ ಮೇಳದಲ್ಲಿ
ಕುಣಿದು ಕುಣಿದು ನಲಿದು ನಲಿದು ಮೈಮರೆತು ಆಡುವಾಸೆ
ನಿನ್ನ ಮಧುರ ಸ್ನೇಹದಲ್ಲಿ ಮನಮಿಡಿವ ಮೋಹದಲ್ಲಿ
ಕಣ್ಣಲ್ಲೆ ನಿನ್ನ ಸೆರೆಯ ಹಿಡಿದೆ ನಿನ್ನೊಡನೆ ಬಾಳೊ ಆಸೆ
ಬಯಕೆ ಕೆಣಕಿ ಹೃದಯ ಕಲಕಿ ಏನೇನೊ ಭಾವನೆ ಮಿಡಿದೆ
 
||ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
 
ಕಚಗುಳಿಯ ನೀನು ಇಡಲು ಕಿಲಕಿಲನೆ ನಾನು ನಗಲು
ಕಚಗುಳಿಯ ನೀನು ಇಡಲು ಕಿಲಕಿಲನೆ ನಾನು ನಗಲು
ಮುದವನುಣಿಸಿ ಮನವ ತಣಿಸಿ ಸಂತೋಷವನ್ನು ತಂದೆ
ಹಿತವಾದ ಕೆನ್ನೆ ಕೆಂಪು ಮಿತವಾಗಿ ನೀಡಿ ತಂಪು
ಮುತ್ತಿನ ಮಳೆಯ ಮತ್ತನು ಬರಿಸಿ ಜೊತೆಯಾಗಲೆಂದು ಬಂದೆ
ನಿನ್ನಲಿ ಬೆರೆತು ಜಗವ ಮರೆತು ಆನಂದದಿ ನಾ ನಲಿದೆ
 
||ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
 
||ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು

-
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
 
ನಿನ್ನ ಎದೆಯ ತಾಳದಲ್ಲಿ ತನುಮನದ ಮೇಳದಲ್ಲಿ
ನಿನ್ನ ಎದೆಯ ತಾಳದಲ್ಲಿ ತನುಮನದ ಮೇಳದಲ್ಲಿ
ಕುಣಿದು ಕುಣಿದು ನಲಿದು ನಲಿದು ಮೈಮರೆತು ಆಡುವಾಸೆ
ನಿನ್ನ ಮಧುರ ಸ್ನೇಹದಲ್ಲಿ ಮನಮಿಡಿವ ಮೋಹದಲ್ಲಿ
ಕಣ್ಣಲ್ಲೆ ನಿನ್ನ ಸೆರೆಯ ಹಿಡಿದೆ ನಿನ್ನೊಡನೆ ಬಾಳೊ ಆಸೆ
ಬಯಕೆ ಕೆಣಕಿ ಹೃದಯ ಕಲಕಿ ಏನೇನೊ ಭಾವನೆ ಮಿಡಿದೆ
 
||ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
 
ಕಚಗುಳಿಯ ನೀನು ಇಡಲು ಕಿಲಕಿಲನೆ ನಾನು ನಗಲು
ಕಚಗುಳಿಯ ನೀನು ಇಡಲು ಕಿಲಕಿಲನೆ ನಾನು ನಗಲು
ಮುದವನುಣಿಸಿ ಮನವ ತಣಿಸಿ ಸಂತೋಷವನ್ನು ತಂದೆ
ಹಿತವಾದ ಕೆನ್ನೆ ಕೆಂಪು ಮಿತವಾಗಿ ನೀಡಿ ತಂಪು
ಮುತ್ತಿನ ಮಳೆಯ ಮತ್ತನು ಬರಿಸಿ ಜೊತೆಯಾಗಲೆಂದು ಬಂದೆ
ನಿನ್ನಲಿ ಬೆರೆತು ಜಗವ ಮರೆತು ಆನಂದದಿ ನಾ ನಲಿದೆ
 
||ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
 
||ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಅಬ್ಬಬ್ಬ ನಿನ್ನ ಮುಟ್ಟಲು ಮಿಂಚು
ಜುಮಕ್ಕ ಜುಮ್ಮ ಧಿಮಕ್ಕ ಧಿಮ್ಮ
ಮೈಯೆಲ್ಲ ರೋಮಾಂಚನವಮ್ಮ||
ಅಮ್ಮಮ್ಮ ನಿನ್ನ ಮುಟ್ಟಲು ಮಿಂಚು

Abbabba Ninna Muttalu song lyrics from Kannada Movie Nanna Shathru starring Vishnuvardhan, Rekha, Srinath, Lyrics penned by Geethapriya Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ