Jodiyaada Dampathi Lyrics

ಜೋಡಿಯಾದ ದಂಪತಿ Lyrics

in Nanna Shathru

in ನನ್ನ ಶತ್ರು

LYRIC

Song Details Page after Lyrice

-
ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ರಾಗತಾಳ ಬೆರೆತ ಹಾಗೆ ಜೀವಭಾವ ಸೇರಿದಾಗ
ಬದುಕು ಬಂಗಾರವೆ
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು
 
ಗಂಡನು ಮನೆಗೆ ಸಂಜೆ ತಡವಾಗಿ ಬಂದಾಗ
ಮಲಗುವ ಮನೆಯಲ್ಲಿ ಮಡದಿಯು ಮುನಿದಾಗ
ಗಂಡನು ಮನೆಗೆ ಸಂಜೆ ತಡವಾಗಿ ಬಂದಾಗ
ಮಲಗುವ ಮನೆಯಲ್ಲಿ ಮಡದಿಯು ಮುನಿದಾಗ
ಕಣ್ಣಿನ ನೋಟವು ನೋಟದಿ ಹೊಡೆದಾಟವು
ಗಂಡ ಹೆಂಡತಿ ಜಗಳ ಮಲಗೋವರೆಗೆ
ತೋಳಲ್ಲಿ ಬಳಸುತ್ತ ನಗುತ ಒಂದಾಗೊವರೆಗೆ
ಪ್ರೇಮದಬಂಧನ ಪ್ರೀತಿಯ ಸ್ಪಂದನ
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು
 
||ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ರಾಗತಾಳ ಬೆರೆತ ಹಾಗೆ ಜೀವಭಾವ ಸೇರಿದಾಗ
ಬದುಕು ಬಂಗಾರವೆ||
 
ಎರಡು ಜೀವ ಒಂದೇ ಆಗಿ ನೋವು ನಲಿವು ಹಂಚಿಕೊಂಡು
ಅನುಮಾನ ತೊರೆದಾಗ ಅನುರಾಗ ಬೆರೆತಾಗ
ಎಲ್ಲವು ಅಂದ ಎಲ್ಲವು ಚೆಂದ
ಎಂದೆಂದು ಸಂತೋಷವು ಸುಂದರ ಸಂಸಾರವು
ದೇಹಕ್ಕೆ ಕಣ್ಣುಗಳಂತೆ ಗಾಳಿಗೆ ಚಕ್ರಗಳಂತೆ
ಸಂಸಾರದಿ ಗಂಡು ಹೆಣ್ಣು ಈ ಸತ್ಯ ಅರಿತಾಗ
ಬಾಳು ಬಂಗಾರವು  ಆದರ್ಶ ದಾಂಪತ್ಯವು
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು

-
ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ರಾಗತಾಳ ಬೆರೆತ ಹಾಗೆ ಜೀವಭಾವ ಸೇರಿದಾಗ
ಬದುಕು ಬಂಗಾರವೆ
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು
 
ಗಂಡನು ಮನೆಗೆ ಸಂಜೆ ತಡವಾಗಿ ಬಂದಾಗ
ಮಲಗುವ ಮನೆಯಲ್ಲಿ ಮಡದಿಯು ಮುನಿದಾಗ
ಗಂಡನು ಮನೆಗೆ ಸಂಜೆ ತಡವಾಗಿ ಬಂದಾಗ
ಮಲಗುವ ಮನೆಯಲ್ಲಿ ಮಡದಿಯು ಮುನಿದಾಗ
ಕಣ್ಣಿನ ನೋಟವು ನೋಟದಿ ಹೊಡೆದಾಟವು
ಗಂಡ ಹೆಂಡತಿ ಜಗಳ ಮಲಗೋವರೆಗೆ
ತೋಳಲ್ಲಿ ಬಳಸುತ್ತ ನಗುತ ಒಂದಾಗೊವರೆಗೆ
ಪ್ರೇಮದಬಂಧನ ಪ್ರೀತಿಯ ಸ್ಪಂದನ
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು
 
||ಜೋಡಿಯಾದ ದಂಪತಿ ಬಾಳುವಂತ ಸಂಗತಿ
ಬಿಡಿಸಿ ನಾ ಹೇಳುವೆ
ರಾಗತಾಳ ಬೆರೆತ ಹಾಗೆ ಜೀವಭಾವ ಸೇರಿದಾಗ
ಬದುಕು ಬಂಗಾರವೆ||
 
ಎರಡು ಜೀವ ಒಂದೇ ಆಗಿ ನೋವು ನಲಿವು ಹಂಚಿಕೊಂಡು
ಅನುಮಾನ ತೊರೆದಾಗ ಅನುರಾಗ ಬೆರೆತಾಗ
ಎಲ್ಲವು ಅಂದ ಎಲ್ಲವು ಚೆಂದ
ಎಂದೆಂದು ಸಂತೋಷವು ಸುಂದರ ಸಂಸಾರವು
ದೇಹಕ್ಕೆ ಕಣ್ಣುಗಳಂತೆ ಗಾಳಿಗೆ ಚಕ್ರಗಳಂತೆ
ಸಂಸಾರದಿ ಗಂಡು ಹೆಣ್ಣು ಈ ಸತ್ಯ ಅರಿತಾಗ
ಬಾಳು ಬಂಗಾರವು  ಆದರ್ಶ ದಾಂಪತ್ಯವು
ಲವ್ವು
ಲವ್‌ ಈಸ್‌ ಲೈಫ್‌
ಲವ್ವು
ಲವ್‌ ಈಸ್‌ ಗಾಡ್
ಆದರ್ಶ ದಾಂಪತ್ಯಕ್ಕೆ ಈ ಪ್ರೇಮ ಸಂದೇಶವು

Jodiyaada Dampathi song lyrics from Kannada Movie Nanna Shathru starring Vishnuvardhan, Rekha, Srinath, Lyrics penned by Sriranga Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ