-
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಹೊಸ ಹರುಷ ಮನ ತರುತಲಿರೆ ಎಂಥ ಸುಖ ಎನ್ನಬೇಕು
ಹೊಸ ಬಿಸಿಗೆ ಮೈ ಅರಳುತಿರೆ ಎಂಥ ಹಿತ ಎನ್ನಬೇಕು
ಪ್ರತಿನಿಮಿಷ ಹೊಸತನವಿರಲು ಹೇಗೆ ಮನ ಇರಬೇಕು
ನಿನ್ನ ತುಟಿಗೆ ನನ್ನ ತುಟಿಗಳನು ಹೇಗೆ ಬಳಿ ತರಬೇಕು
ಈ ವಿಷಯ ನಾ ಅರಿತೆ ನಯನ ನೋಡಿ
||ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ||
||ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ||
ಮಳೆ ಬರಲಿ ಬರಿ ಬಿಸಿಲಿರಲಿ ಹೇಗೆ ಜೊತೆಗಿರಬೇಕು
ಹಿಮ ಸುರಿದು ಚಳಿ ತಂದಿರಲು ಹೇಗೆ ನಿನ್ನ ಅಪ್ಪಬೇಕು
ಪುಟಪುಟದಿ ಹೊಸ ವಿಷಯಗಳು ನನ್ನ ಬಳಿ ಕರೆದಾಗ
ಪ್ರಣಯಿಗಳ ಹೊಸ ಆಸೆಗಳ ನಾನು ಓದಿ ತಿಳಿದಾಗ
ಈ ವಿಷಯ ನಾ ಕಲಿತೆ ನಯನ ನೋಡಿ
|| ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ||
ಪ್ರೇಮಕಾವ್ಯ ತುಂಬಿದೆ
-
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಹೊಸ ಹರುಷ ಮನ ತರುತಲಿರೆ ಎಂಥ ಸುಖ ಎನ್ನಬೇಕು
ಹೊಸ ಬಿಸಿಗೆ ಮೈ ಅರಳುತಿರೆ ಎಂಥ ಹಿತ ಎನ್ನಬೇಕು
ಪ್ರತಿನಿಮಿಷ ಹೊಸತನವಿರಲು ಹೇಗೆ ಮನ ಇರಬೇಕು
ನಿನ್ನ ತುಟಿಗೆ ನನ್ನ ತುಟಿಗಳನು ಹೇಗೆ ಬಳಿ ತರಬೇಕು
ಈ ವಿಷಯ ನಾ ಅರಿತೆ ನಯನ ನೋಡಿ
||ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ||
||ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ||
ಮಳೆ ಬರಲಿ ಬರಿ ಬಿಸಿಲಿರಲಿ ಹೇಗೆ ಜೊತೆಗಿರಬೇಕು
ಹಿಮ ಸುರಿದು ಚಳಿ ತಂದಿರಲು ಹೇಗೆ ನಿನ್ನ ಅಪ್ಪಬೇಕು
ಪುಟಪುಟದಿ ಹೊಸ ವಿಷಯಗಳು ನನ್ನ ಬಳಿ ಕರೆದಾಗ
ಪ್ರಣಯಿಗಳ ಹೊಸ ಆಸೆಗಳ ನಾನು ಓದಿ ತಿಳಿದಾಗ
ಈ ವಿಷಯ ನಾ ಕಲಿತೆ ನಯನ ನೋಡಿ
|| ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ
ಎಲ್ಲೆಲ್ಲಿ ನೋಡಲಿ ಅಲ್ಲೆಲ್ಲ ಅಂದವೆ
ಈ ನಿನ್ನ ಕಣ್ಣಲಿ ಪ್ರೇಮಕಾವ್ಯ ತುಂಬಿದೆ||
ಪ್ರೇಮಕಾವ್ಯ ತುಂಬಿದೆ
Ellelli Nodali Allella Andave song lyrics from Kannada Movie Nanna Shathru starring Vishnuvardhan, Rekha, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992