-
ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ
ಒಳಗಡೆ ಇಳಿದಾಗ ಏನೋ ಮತ್ತು
ಅನುಭವ ಆದೋನ್ಗೆ ಮಜವು ಗೊತ್ತು
ಒಳಗಡೆ ಇಳಿದಾಗ ಏನೋ ಮತ್ತು
ಅನುಭವ ಆದೋನ್ಗೆ ಮಜವು ಗೊತ್ತು
ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ಮುಗಿದೋದ್ರೆ ಬೇಕಾಗತ್ತೆ ಇನ್ನೊಂದು ತುತ್ತು
||ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ||
ಉರಿದಂಗೆ ಆದ್ರೂನು ಒಳಗಡೆ
ಎಲ್ಲಾ ಆರಿಸೋಕೆ ಸ್ವಲ್ಪನು ಆಸೆ ಇಲ್ಲಾ
ಉರಿದಂಗೆ ಆದ್ರೂನು ಒಳಗಡೆ
ಎಲ್ಲಾ ಆರಿಸೋಕೆ ಸ್ವಲ್ಪನು ಆಸೆ ಇಲ್ಲಾ
ಗುಂಡಿನ ಗಮ್ಮತ್ತು ಅಲ್ಲೆ ಎಲ್ಲಾ
ಗುಂಡಿನ ಗಮ್ಮತ್ತು ಅಲ್ಲೆ ಎಲ್ಲಾ
ಕುಡಿದವರಿಗೆ ಪ್ರಪಂಚ ಲೆಕ್ಕಾ ಎಲ್ಲಾ
||ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ||
-
ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ
ಒಳಗಡೆ ಇಳಿದಾಗ ಏನೋ ಮತ್ತು
ಅನುಭವ ಆದೋನ್ಗೆ ಮಜವು ಗೊತ್ತು
ಒಳಗಡೆ ಇಳಿದಾಗ ಏನೋ ಮತ್ತು
ಅನುಭವ ಆದೋನ್ಗೆ ಮಜವು ಗೊತ್ತು
ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ಮುಗಿದೋದ್ರೆ ಬೇಕಾಗತ್ತೆ ಇನ್ನೊಂದು ತುತ್ತು
||ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ||
ಉರಿದಂಗೆ ಆದ್ರೂನು ಒಳಗಡೆ
ಎಲ್ಲಾ ಆರಿಸೋಕೆ ಸ್ವಲ್ಪನು ಆಸೆ ಇಲ್ಲಾ
ಉರಿದಂಗೆ ಆದ್ರೂನು ಒಳಗಡೆ
ಎಲ್ಲಾ ಆರಿಸೋಕೆ ಸ್ವಲ್ಪನು ಆಸೆ ಇಲ್ಲಾ
ಗುಂಡಿನ ಗಮ್ಮತ್ತು ಅಲ್ಲೆ ಎಲ್ಲಾ
ಗುಂಡಿನ ಗಮ್ಮತ್ತು ಅಲ್ಲೆ ಎಲ್ಲಾ
ಕುಡಿದವರಿಗೆ ಪ್ರಪಂಚ ಲೆಕ್ಕಾ ಎಲ್ಲಾ
||ತೊಟ್ಟಿಗೆ ತೊಟ್ಟು ಗಂಟ್ಲಾಗೆ ಬಿಟ್ಟು
ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ
ನೀ ಕಾಣದ ರಂಗಿದೆ ಹೆಣ್ಣಿನಲಿ
ಅರೆ ರಂ ಅರೆ ರಂ ಅರೆ ರಂ ಅರೆ ರಂ
ಗೋವಿಂದಂ ಗೋವಿಂದಂ ಗೋವಿಂದಂ||
Thottige Thottu song lyrics from Kannada Movie Nanna Rosha Nooru Varusha starring Vishnuvardhan, Padmapriya, Thai Nagesh, Lyrics penned by R N Jayagopal Sung by P Susheela, Music Composed by Sathyam, film is Directed by Joe Simon and film is released on 1980