LYRIC

ಗಂಡು : ಹೇ.. ರಾಮು ಹೇ.. ಸೋಮು ಹೇ.. ರಂಗ ಹೇ.. ಸಿಂಗ
            ನಡೆ ನಡೆ ನಡೆ ನಡೆ ಮುಂದಕ್ಕೆ ಗಾಳಿ ವೇಗಕ್ಕೆ ಊರು ಸೇರೋಕೆ
            ರಾಮನ ಹಳ್ಳಿಯ ರಾಜಕುಮಾರಿ ಕೋಮಲ ಕೆನ್ನೆಯ ಈ ಸುಕುಮಾರಿ
            ಬಂದಾಳೆ ನಮ್ಮೂರಿಗೆ ಹೋರಟಾಳೆ ಮೆರವಣಿಗೆ

ಗಂಡು : ಹೂವಂತೇ ನಾಜೂಕು ಹೆಣ್ಣೋ ಬಿಸಿಲಲ್ಲಿ ಬಾಡೀತು ಪಾಪ 
            ಬಾಣವೋ ಆ ನಿನ್ನ ನೋಟ ಮೂಗಿನ ತುದಿಯಲ್ಲೇ ಕೋಪ 
            ಬೆಂಕಿ ಸುಟ್ಟಾಗ ಚಿನ್ನಕೆ ಮೆರುಗು ಕೋಪ ಬಂದಾಗ ಹೆಣ್ಣಿಗೆ ಸೊಬಗು 
            ಬೇಡಮ್ಮ ನಿನಗಿಂಥ ರೋಷ 
            ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
 
ಗಂಡು : ಅಯ್ಯಯ್ಯೋ ಈ ಜಾರಿ ಕಲ್ಲೂ ನಡೆಯೋಕೆ ಬಲು ಕಷ್ಟವೇನು 
            ಚುಚ್ಚಿತು ಕಾಲಿಗೆ ಮುಳ್ಳು ಹೂವನ್ನು ನಾ ಹಾಸಲೇನು 
            ಸಾಗದು ಇಲ್ಲಿ ಪಟ್ಟದ ಥಳಕು ಹಳ್ಳಿಗೆ ಬೇಕು ಕಷ್ಟದ ಬದುಕು 
            ಬಿಡಬೇಕು ಈ ನಿನ್ನ ಜಂಭ 
 
Nade Nade Mundakke song lyrics from Kannada Movie Nanna Rosha Nooru Varusha starring Vishnuvardhan, Padmapriya, Thai Nagesh, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ