ಹೇ.. ಕಮಲ ಹೇ.. ವಿಮಲ
ಹೇ.. ಸೀತಾ ಹೇ..ಗೀತಾ
ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ
ಆಯಿತೆ ತಪ್ಪು ಲೆಕ್ಕವದೆಲ್ಲ
ಹೇ ರಾಮ ಹೀಗಾಯಿತೆ
ಈ ಗುಟ್ಟು ರಟ್ಟಾಯಿತೆ
ವೇಷವ ಹಾಕಿದರೇನು ಹುಲಿಯೆಂದು
ಹುಲ್ ತಿನ್ನೋದಿಲ್ಲ
ಮೋಸವ ಮಾಡಿದರೂನು
ಈ ಹೆಣ್ಣು ಬದಲಾಗೋದಿಲ್ಲ
ಮಾಲಿಕನೆಂತೋ ಸೇವಕನೆಂತೋ
ಮಾವನ ಮಗನೋ ಮಧುಮಗ
ನೀನೋ ಬೇಡಪ್ಪ ನಿನಗಿಂಥ ಬಿಂಕ
|| ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ…||
ಜಾಗೀರುದಾರರ ಅಳಿಯ ತೋಳಿ
ಬಾರೋ ಕುದುರೆ ಲಾಯ
ಊರ್ವಶಿ ಪತಿಯಾಗೋ ಗಂಡು
ನೀ ಪುಸ್ಸೆನ್ನೋ ಫಿರಂಗಿ ಗುಂಡು
ರಾಯರ ಕುದುರೆ ಆಯಿತೆ ಕತ್ತೆ ಕಣ್ಣಲ್ಲಿ
ಏಕೋ ಕೋಪವು ಮತ್ತೆ
ತಪ್ಪಾಯ್ತು ಅನ್ನಪ್ಪ ಸಾಕು
|| ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ
ಆಯಿತೆ ತಪ್ಪು ಲೆಕ್ಕವದೆಲ್ಲ
ಹೇ ರಾಮ ಹೀಗಾಯಿತೆ
ಈ ಗುಟ್ಟು ರಟ್ಟಾಯಿತೆ…||
ಹೇ.. ಕಮಲ ಹೇ.. ವಿಮಲ
ಹೇ.. ಸೀತಾ ಹೇ..ಗೀತಾ
ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ
ಆಯಿತೆ ತಪ್ಪು ಲೆಕ್ಕವದೆಲ್ಲ
ಹೇ ರಾಮ ಹೀಗಾಯಿತೆ
ಈ ಗುಟ್ಟು ರಟ್ಟಾಯಿತೆ
ವೇಷವ ಹಾಕಿದರೇನು ಹುಲಿಯೆಂದು
ಹುಲ್ ತಿನ್ನೋದಿಲ್ಲ
ಮೋಸವ ಮಾಡಿದರೂನು
ಈ ಹೆಣ್ಣು ಬದಲಾಗೋದಿಲ್ಲ
ಮಾಲಿಕನೆಂತೋ ಸೇವಕನೆಂತೋ
ಮಾವನ ಮಗನೋ ಮಧುಮಗ
ನೀನೋ ಬೇಡಪ್ಪ ನಿನಗಿಂಥ ಬಿಂಕ
|| ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ…||
ಜಾಗೀರುದಾರರ ಅಳಿಯ ತೋಳಿ
ಬಾರೋ ಕುದುರೆ ಲಾಯ
ಊರ್ವಶಿ ಪತಿಯಾಗೋ ಗಂಡು
ನೀ ಪುಸ್ಸೆನ್ನೋ ಫಿರಂಗಿ ಗುಂಡು
ರಾಯರ ಕುದುರೆ ಆಯಿತೆ ಕತ್ತೆ ಕಣ್ಣಲ್ಲಿ
ಏಕೋ ಕೋಪವು ಮತ್ತೆ
ತಪ್ಪಾಯ್ತು ಅನ್ನಪ್ಪ ಸಾಕು
|| ಬಿಡು ಬಿಡು ಬಿಡು ಬಿಡು ಓ ಭೂಪ
ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ
ಆಯಿತೆ ತಪ್ಪು ಲೆಕ್ಕವದೆಲ್ಲ
ಹೇ ರಾಮ ಹೀಗಾಯಿತೆ
ಈ ಗುಟ್ಟು ರಟ್ಟಾಯಿತೆ…||
Hey Kamala Hey Vimala song lyrics from Kannada Movie Nanna Rosha Nooru Varusha starring Vishnuvardhan, Padmapriya, Thai Nagesh, Lyrics penned by R N Jayagopal Sung by S Janaki, Music Composed by Sathyam, film is Directed by Joe Simon and film is released on 1980