-
ಗಂಡು : ಬಯಸಿದ ಉಡುಗೊರೆ
ಕೊಡಲು ಸಂಕೋಚವೆ
ಹೆಣ್ಣು : ಮದುವೆಯ ಶುಭದಿನ
ಬರಲಿ ನಾ ನೀಡುವೆ
ನನ್ನನೆ ನೀಡುವೆ
ಗಂಡು : ಬಯಸಿದ ಉಡುಗೊರೆ
ಕೊಡಲು ಸಂಕೋಚವೆ
ಹೆಣ್ಣು : ಮದುವೆಯಾ ಶುಭದಿನ
ಬರಲಿ ನಾ ನೀಡುವೆ
ನನ್ನನೆ ನೀಡುವೆ
ಗಂಡು : ಬಯಸಿದ ಉಡುಗೊರೆ
ಕೊಡಲು ಸಂಕೋಚವೆ
ಹೆಣ್ಣು : ಮದುವೆಯ ಶುಭದಿನ
ಬರಲಿ ನಾ ನೀಡುವೆ
ನನ್ನನೆ ನೀಡುವೆ
ಗಂಡು : ಬಯಸಿದ ಉಡುಗೊರೆ
ಕೊಡಲು ಸಂಕೋಚವೆ
ಹೆಣ್ಣು : ಮದುವೆಯಾ ಶುಭದಿನ
ಬರಲಿ ನಾ ನೀಡುವೆ
ನನ್ನನೆ ನೀಡುವೆ
ಗಂಡು : ಬರಲಿಹ ಸವಿದಿನ ನೆನಪಲಿ ನಲಿಯುವ ನಾವಾಡಿ
ಹೆಣ್ಣು : ಆಗುವ ಗಗನದೆ ಮುಗಿಲನು ದಾಟುವ ಬಾನಾಡಿ
ಗಂಡು : ಬರಲಿಹ ಸವಿದಿನ ನೆನಪಲಿ ನಲಿಯುವ ನಾವಾಡಿ
ಹೆಣ್ಣು : ಆಗುವ ಗಗನದೆ ಮುಗಿಲನು ದಾಟುವ ಬಾನಾಡಿ
ಗಂಡು : ಆಸೆಯ ಕಡಲ ಅಲೆಯಲಿ ತೇಲಿ
ಹೆಣ್ಣು : ಪ್ರೇಮ ದ್ವೀಪವ ತೀರವ ಸೇರಿ
ಇಬ್ಬರು : ಒಲವಿನ ರಾಜ್ಯದೆ ಮೆರೆಯುವ
ಮೆರೆಯುವ ಹಾ ಮೆರೆಯುವ
||ಗಂಡು : ಬಯಸಿದ ಉಡುಗೊರೆ
ಕೊಡಲು ಸಂಕೋಚವೆ
ಹೆಣ್ಣು : ಮದುವೆಯ ಶುಭದಿನ
ಬರಲಿ ನಾ ನೀಡುವೆ
ನನ್ನನೆ ನೀಡುವೆ||
ಹೆಣ್ಣು : ವಾಲಗ ಊದುವ ಸಮಯದಿ ಮರೆವೆನು ನಾ ನನ್ನ
ಗಂಡು : ಮಂತ್ರವ ಘೋಷದ ನಡುವೆಯೆ ಬೆರೆವೆನು ನಾ ನಿನ್ನ
ಹೆಣ್ಣು : ನಮ್ಮದೆ ಗೂಡಲ್ಲಿ ಬಾಳುವ ಹರುಷದಿ ಒಂದಾಗಿ
ಗಂಡು : ನಮ್ಮದೆ ಲೋಕದೇ ದಿನಗಳ ಕಳೆಯುವ ಹಾಯಾಗೀ
ಗಂಡುಗಳಾರು ... ಹೆಣ್ಣುಗಳಾರು ..
ಹೆಣ್ಣು : ಆಹ್ಹಾ.. ಆರತಿಗೊಂದು.. ಕೀರುತಿಗೊಂದು
ಗಂಡು : ಮಮತೆಯ ಹೂಗಳ ಬೆಳೆಸುವ
ಬೆಳೆಸುವ ಬೆಳೆಸುವ

Bayasida Udugore Kodalu Sankochave song lyrics from Kannada Movie Nanna Rosha Nooru Varusha starring Vishnuvardhan, Padmapriya, Thai Nagesh, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980